Saturday, May 30, 2026
Contact Us
UdayaNews
  • ಪ್ರಮುಖ ಸುದ್ದಿ
    ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ

    ಗಡಿ ಭದ್ರತೆ ಪರಿಶೀಲಿಸಿದ ಅಮಿತ್ ಶಾ; ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ ಸೂಚನೆ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಆಪರೇಷನ್ ಚಕ್ರವ್ಯೂಹ: ಕೇರಳದಲ್ಲಿ 24 ಕೆಜಿ ಮಾದಕ ವಸ್ತು ವಶ, ಐವರ ಬಂಧನ

    ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ

    UPSC ಯಶಸ್ಸಿನ ಜಾಹೀರಾತಿನಲ್ಲಿ ದಾರಿತಪ್ಪಿಸುವ ಮಾಹಿತಿ: ₹7 ಲಕ್ಷ ದಂಡ

    ಹೊಸ ಸಂಪುಟದಲ್ಲಿ ವೀರಶೈವ-ಲಿಂಗಾಯತರಿಗೆ 8 ಸಚಿವ ಸ್ಥಾನ ನೀಡಿ: ಮಹಾಸಭಾ ಆಗ್ರಹ

    PM-SETU ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ

    ‘ಸಿದ್ದರಾಮಯ್ಯ ಅವರ ಆಡಳಿತ ಸಾಮಾಜಿಕ ನ್ಯಾಯದ ಪ್ರತಿಬಿಂಬ’; ಖರ್ಗೆ ಮೆಚ್ಚುಗೆ

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ಮಹಿಳಾ ಸಬಲೀಕರಣದತ್ತ ಕಾಂಗ್ರೆಸ್ ಸರ್ಕಾರದ ಮತ್ತೊಂದು ಹೆಜ್ಜೆ

    1.14 ಕೋಟಿ ಗೃಹಲಕ್ಷ್ಮಿಯರ ₹5,000 ಕೋಟಿ ಎಲ್ಲಿದೆ? ಸಿದ್ದರಾಮಯ್ಯಗೆ ಸುರೇಶ್ ಕುಮಾರ್ ಪ್ರಶ್ನೆ

    ಪ್ರಿಡಿಯಾಬಿಟಿಸ್‌, ಮಧುಮೇಹ ನಿಯಂತ್ರಣಕ್ಕೆ ಸೇಬು ಸಹಾಯಕವೇ?

  • ರಾಜ್ಯ

    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ಸಿಎಲ್‌ಪಿ ಸಭೆಗೆ ಮುಹೂರ್ತ ಫಿಕ್ಸ್..! ಶನಿವಾರ ಸಂಜೆ 4ಕ್ಕೆ ನೂತನ ಸಿಎಂ ಆಯ್ಕೆ

    ಹಿಂದೂ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

    ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್

    ‘ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ’: ಸಿದ್ದರಾಮಯ್ಯ

    ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಡಿ.ಕೆ. ಶಿವಕುಮಾರ್? ಡಿಕೆಶಿ ಪಾಳಯದಲ್ಲಿ ಸಡಗರ

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮ್ಮಲ್ಲಿಲ್ಲ; ವಿಜಯೇಂದ್ರ

    ಸಿದ್ದರಾಮಯ್ಯ ಬಳಿಕ ಯಾರು ಸಿಎಂ?; ಕಾಂಗ್ರೆಸ್ ಒಳಜಗಳ ಬಗ್ಗೆ ವಿಜಯೇಂದ್ರ ಟೀಕೆ

  • ದೇಶ-ವಿದೇಶ

    ವಲಸಿಗರಿಗೆ ಬಿಜೆಪಿ ‘ಹೈ’ ಶಾಕ್.. ಮುಂದಿನ ಚುನಾವಣೆಯಲ್ಲಿ 100 ಶಾಸಕರಿಗಿಲ್ಲ ಟಿಕೆಟ್

    ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರಹಾಕುತ್ತೇವೆ: ಅಮಿತ್ ಶಾ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    30 ವರ್ಷ ಪೂರೈಸಿದ ಐಎಎಫ್‌ನ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ

    ಮಹಿಳೆಯ ಹಣೆಯ ಮೇಲಿನ ಸಿಂಧೂರ ಒರೆಸಿ ಅಮಾನುಷ ವರ್ತನೆ, ಪೊಲೀಸ್ ಅಧಿಕಾರಿ ಅಮಾನತು

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಸಿಎಂ ಬದಲಾವಣೆ ಸಾಲದು, ಕಾಂಗ್ರೆಸ್ ಸರ್ಕಾರವೇ ಬದಲಾಗಬೇಕು: ಅಶೋಕ್

  • ಬೆಂಗಳೂರು

    ಕರ್ನಾಟಕದಲ್ಲಿ ರಾಜ್ಯಪಾಲರ ಹುದ್ದೆ ಮಹತ್ವ ಕಳೆದುಕೊಂಡಿತೇ?

    ಶುಕ್ರವಾರ ಸಿದ್ದರಾಮಯ್ಯ ರಾಜೀನಾಮೆ?: ವೇಣುಗೋಪಾಲ್, ಸುರ್ಜೇವಾಲಾ ರಾಜ್ಯಕ್ಕೆ ದೌಡು

    ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

  • ವೈವಿಧ್ಯ

    ಫ್ಯಾಟಿ ಲಿವರ್ ಸಮಸ್ಯೆಗೆ ಬೆರಿಹಣ್ಣು, ಕ್ರ್ಯಾನ್‌ಬೆರಿಗಳು ಸಹಾಯಕ? ತಜ್ಞರ ಸಲಹೆ ಏನು?

    ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ.62: ಕೊಡಗಿನಲ್ಲಿ ಅತ್ಯಧಿಕ

    ‘ಎಬೋಲಾ’: ಹೊಸ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ

    ಜಾಗತಿಕ ಆಯುಷ್ ರಫ್ತು ವಿಸ್ತರಣೆಗೆ ಕೈಜೋಡಿಸಿದ ಆಯುಷ್ ಎಕ್ಸಿಲ್-ಮಸಾಲೆ ಮಂಡಳಿ

    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

    ‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

    ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

    ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

    ‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ

  • ಸಿನಿಮಾ
    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    AI ನಕಲಿ ಬಿಕಿನಿ ಫೋಟೋ ಅವಾಂತರ: ಸೈಬರ್ ಪೊಲೀಸ್ ಮೊರೆ ಹೋದ ನಟಿ ರುಕ್ಮಿಣಿ ವಸಂತ್

    ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ

    ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ

    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

    ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ಚೇಸ್ ದಾಖಲೆ ನಿರ್ಮಿಸಿದ PBKS

    ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

    ‘ತುಮಕೂರು ಹೆಸರು ಬದಲಾವಣೆ ಪ್ರಶ್ನೆಯೇ ಇಲ್ಲ’; ಪರಮೇಶ್ವರ್ ಸ್ಪಷ್ಟನೆ

No Result
View All Result

Home Focus

ಮೀಸಲಾತಿ ಜಾರಿ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

by Udaya News
April 2, 2023
in Focus, ಪ್ರಮುಖ ಸುದ್ದಿ, ರಾಜ್ಯ
1 min read
0
ಪರಿಶಿಷ್ಟ ಬಡವರಿಗೆ ಮನೆ ನಿರ್ಮಾಣ‌ಕ್ಕೆ 5 ಲಕ್ಷ ರೂ ನೆರವು : ಸಚಿವ ಕೋಟಾ ಘೋಷಣೆ 
Share on FacebookShare via: WhatsApp

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಜೇನುಗೂಡಿಗೆ ಕೈಹಾಕಿದೆ. ಗೊಂದಲ ಸೃಷ್ಟಿಯಾಗಿದೆ ಎಂಬ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಸರಕಾರ ಜೇನುಗೂಡಿಗೆ ಕೈಹಾಕಿ ಜೇನನ್ನು ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಮುಖ್ಯವಾಹಿನಿಗೆ ಬರಲಾಗದೆ ಚಡಪಡಿಸುತ್ತಿದ್ದವರಿಗೆ ಹಾಗೂ ಧ್ವನಿ ಇಲ್ಲದವರಿಗೆ ಹಂಚಿದೆ ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಮರ್ಥಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆ ವಿಚಾರದಲ್ಲಿ ತೃಪ್ತಿ ಇದೆ. ಇದಕ್ಕಾಗಿ ಶ್ರಮ ವಹಿಸಿದ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು ಎಂದರಲ್ಲದೆ, ಒಂದು ಕಾಲದಲ್ಲಿ ದೇವರಾಜ ಅರಸು ಅವರು ಇಂಥ ಕೆಲಸ ಮಾಡಿದ್ದರು. ಅವರ ನಂತರ ಇಂಥ ಕೆಲಸ ಮಾಡಿದ ಕೀರ್ತಿ ಬಿಜೆಪಿಗೆ ಮತ್ತು ಬೊಮ್ಮಾಯಿಯವರಿಗೆ ಸಿಗುತ್ತದೆ ಎಂದು ವಿಶ್ಲೇಷಿಸಿದರು.
ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಕಾರ್ಯ ನಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗರು, ಲಿಂಗಾಯತರು ಸೇರಿ ಎಲ್ಲ ಅರ್ಹರಿಗೆ ಸಾಮಾಜಿಕ ನ್ಯಾಯ ಕೊಡುವ ಕಾರ್ಯವನ್ನು ನಮ್ಮ ಸರಕಾರ ಮಾಡಿದೆ ಎಂದು ತಿಳಿಸಿದರು.
ಕೆಲವು ಸಾರಿ ವಿರೋಧ ಪಕ್ಷಗಳು, ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜನತಾದಳದವರು ಮುಸ್ಲಿಮರಿಗೆ ಮೀಸಲಾತಿ ರದ್ದುಪಡಿಸಿದ್ದಾಗಿ ಆಕ್ಷೇಪಿಸಿವೆ. ಶೇ 4ರ ಮೀಸಲಾತಿ ತೆಗೆದು ಶೇ 10 ಮೀಸಲಾತಿ ಇರುವ ಇಡಬ್ಲ್ಯುಎಸ್ ಅಡಿ ಅವರನ್ನು ತರಲಾಗಿದೆ. ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯದಲ್ಲಿ ಶೇ 15 ಮೀಸಲಾತಿಯನ್ನು ಶೇ 17ಕ್ಕೆ ಏರಿಸಲಾಗಿದೆ. 3ರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7ಕ್ಕೆ ಏರಿಸಿ, ಅದು ಅನುಷ್ಠಾನವೂ ಆಗಿದೆ ಎಂದು ವಿವರಿಸಿದರು.
ಯಾರಿಗೂ ಅನ್ಯಾಯ ಆಗದಂತೆ ಮೀಸಲಾತಿ ಜಾರಿ ಮಾಡಿದ್ದೇವೆ. ಸದಾಶಿವ ಆಯೋಗದ ಉಲ್ಲೇಖಗಳನ್ನೂ ಗಮನಿಸಿದ್ದೇವೆ ಎಂದು ತಿಳಿಸಿದರು. ಎಡಗೈಯವರಿಗೆ ಶೇ 6, ಬಲಗೈಯವರಿಗೆ ಶೇ 5.5, ದಲಿತ ಸ್ಪøಶ್ಯರಿಗೆ 4.5, ಇತರರು- ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ, ವೈಜ್ಞಾನಿಕವಾಗಿ ಮೀಸಲಾತಿ ಜಾರಿ ಆಗಿದೆ. ಪರಿಷ್ಕøತ ಆದೇಶವನ್ನು ಅದೇ ಹಿನ್ನೆಲೆಯಲ್ಲಿ ಮಾಡಿದ್ದೇವೆ ಎಂದರು.

RelatedPosts

ಗಡಿ ಭದ್ರತೆ ಪರಿಶೀಲಿಸಿದ ಅಮಿತ್ ಶಾ; ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ ಸೂಚನೆ

ಆಪರೇಷನ್ ಚಕ್ರವ್ಯೂಹ: ಕೇರಳದಲ್ಲಿ 24 ಕೆಜಿ ಮಾದಕ ವಸ್ತು ವಶ, ಐವರ ಬಂಧನ

UPSC ಯಶಸ್ಸಿನ ಜಾಹೀರಾತಿನಲ್ಲಿ ದಾರಿತಪ್ಪಿಸುವ ಮಾಹಿತಿ: ₹7 ಲಕ್ಷ ದಂಡ

ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ, ಸಿದ್ದರಾಮಯ್ಯ ಸಿಎಂ ಆಗಿದ್ದರೂ ಇಷ್ಟು ವರ್ಷ ಸದಾಶಿವ ಆಯೋಗ ವರದಿ ಯಾಕೆ ಜಾರಿ ಮಾಡಿಲ್ಲ? ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ? ಸಮಾಜಿಕ ನ್ಯಾಯ ನೀಡಿದ ನಮ್ಮನ್ನು ಅಭಿನಂದಿಸದೆ ಇರಬಹುದು. ಆದರೆ, ವಾಸ್ತವಿಕ ಸತ್ಯ ಯಾಕೆ ಒಪ್ಪುತ್ತಿಲ್ಲ? ಎಂದು ಕೇಳಿದರು.

ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಎಸೆದ ವಿಚಾರವಾಗಿ ಲಂಬಾಣಿ ಸಮುದಾಯವರು ಕ್ಷಮೆ ಕೇಳಿದ್ದಾರೆ. ಹಾಗಿದ್ದರೆ ಕಲ್ಲು ಹೊಡೆಯಲು ಪ್ರೇರಣೆ ಕೊಟ್ಟವರು ಯಾರು? ಇದಕ್ಕೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಹಿಂದೆ ಬಡವರ್ಗಕ್ಕೆ ಮೂಗಿಗೆ ತುಪ್ಪ ಹಚ್ಚುತ್ತಿದ್ದರು. ನಾವು ಜೇನುಗೂಡಿಗೆ ಕೈ ಹಾಕಿ ಜೇನು ತೆಗೆದು ಸಾಮಾಜಿಕ ನ್ಯಾಯದಡಿ ಹಂಚಿದ್ದೇವೆ. ಬಿಜೆಪಿಯ ಈ ಪ್ರಯತ್ನವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಶಾಂತಾರಾಮ ಸಿದ್ದಿ, ಹೇಮಲತಾ ನಾಯಕರಿಗೆ ಎಂಎಲ್‍ಸಿ ಆಗಲು ಅವಕಾಶ, ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯತ್ವ- ಹೀಗೆ ವಿವಿಧ ಸಮುದಾಯಗಳÀನ್ನು ಬಿಜೆಪಿ ಗುರುತಿಸಿದೆ. ಯಡಿಯೂರಪ್ಪ ಅವರು ಪಿಂಜಾರ ಅಭಿವೃದ್ಧಿ ನಿಗಮ, ತಿಗಳ ಸಮುದಾಯ, ಬಲಿಜ, ಕಾಡುಗೊಲ್ಲರ ನಿಗಮ ಸೇರಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ನಿಗಮಗಳನ್ನು ರಚಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದೇವೆ ಎಂದು ತಿಳಿಸಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿಯಡಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಇದನ್ನು ಕಾಂಗ್ರೆಸ್‍ನವರು ರದ್ದು ಮಾಡಿ ಸಮಾಜಕ್ಕೆ ಅನ್ಯಾಯ ಮಾಡಲು ಸಿದ್ಧವೇ? ಎಂದು ಅವರು ಸವಾಲು ಹಾಕಿದರು.

ಬಿಜೆಪಿ ರಾಷ್ಟ್ರೀಯ ವಕ್ತಾರರು ಮತ್ತು ರಾಜ್ಯಸಭಾ ಸದಸ್ಯ ಜಿ.ವಿ.ಎಲ್. ನರಸಿಂಹರಾವ್, ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ShareSendTweetShare
Previous Post

ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ.. ಮೇ 29ರಿಂದ ಶಾಲಾಂಭ..

Next Post

‘ಮೈದಾನ್’: ಅಜಯ್ ದೇವಗನ್ ಬೊಂಬಾಟ್ ಆಟ

Related Posts

ಬಿಜೆಪಿಯ ‘ಜನಸೇವಕ ಸಮಾವೇಶ’ದ ಸಮಾರೋಪಕ್ಕೆ ಅಮಿತ್ ಶಾ
Focus

ಗಡಿ ಭದ್ರತೆ ಪರಿಶೀಲಿಸಿದ ಅಮಿತ್ ಶಾ; ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ ಸೂಚನೆ

May 30, 2026 02:05 PM
‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್
Focus

ಆಪರೇಷನ್ ಚಕ್ರವ್ಯೂಹ: ಕೇರಳದಲ್ಲಿ 24 ಕೆಜಿ ಮಾದಕ ವಸ್ತು ವಶ, ಐವರ ಬಂಧನ

May 30, 2026 02:05 PM
ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ
Focus

UPSC ಯಶಸ್ಸಿನ ಜಾಹೀರಾತಿನಲ್ಲಿ ದಾರಿತಪ್ಪಿಸುವ ಮಾಹಿತಿ: ₹7 ಲಕ್ಷ ದಂಡ

May 30, 2026 02:05 PM
ಹೊಸ ಸಂಪುಟದಲ್ಲಿ ವೀರಶೈವ-ಲಿಂಗಾಯತರಿಗೆ 8 ಸಚಿವ ಸ್ಥಾನ ನೀಡಿ: ಮಹಾಸಭಾ ಆಗ್ರಹ
Focus

ಹೊಸ ಸಂಪುಟದಲ್ಲಿ ವೀರಶೈವ-ಲಿಂಗಾಯತರಿಗೆ 8 ಸಚಿವ ಸ್ಥಾನ ನೀಡಿ: ಮಹಾಸಭಾ ಆಗ್ರಹ

May 30, 2026 02:05 PM
PM-SETU ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ
Focus

PM-SETU ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಆಂಧ್ರಪ್ರದೇಶ

May 30, 2026 02:05 PM
‘ಸಿದ್ದರಾಮಯ್ಯ ಅವರ ಆಡಳಿತ ಸಾಮಾಜಿಕ ನ್ಯಾಯದ ಪ್ರತಿಬಿಂಬ’; ಖರ್ಗೆ ಮೆಚ್ಚುಗೆ
Focus

‘ಸಿದ್ದರಾಮಯ್ಯ ಅವರ ಆಡಳಿತ ಸಾಮಾಜಿಕ ನ್ಯಾಯದ ಪ್ರತಿಬಿಂಬ’; ಖರ್ಗೆ ಮೆಚ್ಚುಗೆ

May 30, 2026 01:05 PM

Popular Stories

  • ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ? ಗುರುವಾರ ಸಂಪುಟ ಸಹೋದ್ಯೋಗಿಗಳಿಗೆ ವಿದಾಯ ಉಪಹಾರ ಕೂಟ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಅಮನ ಜೆ ಕುಮಾರ್ ಅವರ 5ನೇ ಕೃತಿ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In