Monday, May 25, 2026
Contact Us
UdayaNews
  • ಪ್ರಮುಖ ಸುದ್ದಿ
    ಪಂಚಮಸಾಲಿ ಹೋರಾಟ; ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಶ್ರೀ

    ಮತ್ತೆ ಏರಿದ ಪೆಟ್ರೋಲ್‌, ಡೀಸೆಲ್ ದರ: 11 ದಿನಗಳಲ್ಲಿ ನಾಲ್ಕನೇ ಬಾರಿ ಶಾಕ್

    ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಹೆಚ್ಚಿದ ಕುತೂಹಲ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

    ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ

    ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಜಲಸಮಾಧಿ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಅಕ್ರಮ ರಸಗೊಬ್ಬರ ದಾಸ್ತಾನು ಪತ್ತೆ: 600 ಬ್ಯಾಗ್ ಯೂರಿಯಾ ಜಪ್ತಿ

    ನಾಲ್ಕು ತಿಂಗಳ ಪರಿಶ್ರಮದಿಂದ ಲಭ್ಯವಾದ ‘ಚರಕ’ ಕೋವಿಡ್ ಆಸ್ಪತ್ರೆ

    ಎಬೋಲಾ ಭೀತಿ ಹಿನ್ನೆಲೆ: ವಿಮಾನ ನಿಲ್ದಾಣಗಳು, ಬಂದರುಗಳಲ್ಲಿ ಕಟ್ಟೆಚ್ಚರ

    ಎಬೋಲಾ ತಲ್ಲಣ: ಆಫ್ರಿಕಾ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ ಎಂದು ಭಾರತ ಸಲಹೆ

  • ರಾಜ್ಯ

    ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ಕೊಟ್ಟ ಪ್ರಧಾನಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

    ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಅವರ ಇಲಾಖೆಯ ಸಾಧನೆಯೇ ಶ್ರೇಷ್ಠ !

    ಆನೇಕಲ್‌ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದೆ ಕಮಿಶನ್‌ ರಾಜಕೀಯ?

    ಹೊಸ ಕಾರ್ಮಿಕ ಸಂಹಿತೆಯಿಂದ 77 ಲಕ್ಷ ಉದ್ಯೋಗ ಸೃಷ್ಟಿ ಸಾಧ್ಯ: ಎಸ್‌ಬಿಐ ವರದಿ

    ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ರಾಜ್ಯ ಸರ್ಕಾರದಿಂದ ಅಧಿಸೂಚನೆ

    AI ನಕಲಿ ಬಿಕಿನಿ ಫೋಟೋ ಅವಾಂತರ: ಸೈಬರ್ ಪೊಲೀಸ್ ಮೊರೆ ಹೋದ ನಟಿ ರುಕ್ಮಿಣಿ ವಸಂತ್

    ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ

    ಕೋಮುಗಲಭೆ ಆರೋಪಿಗಳ ಕೇಸ್ ವಾಪಸ್‌; ಸರ್ಕಾರದ ನಿರ್ಧಾರದಿಂದ ರಾಜ್ಯದ ಭದ್ರತೆಗೆ ಅಪಾಯ

  • ದೇಶ-ವಿದೇಶ

  • ಬೆಂಗಳೂರು
    ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ? ಕಾಂಗ್ರೆಸ್ ನಾಯಕರಿಗೆ ಅಶೋಕ ಪ್ರಶ್ನೆ

    ಸ್ವಾವಲಂಬನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಖಾತರಿ ಯೋಜನೆಗಳ ಬಲ

    ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್‌, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

    ವಾಲ್ಮಿಕಿ ನಿಗಮದ ಬೆನ್ನಲ್ಲೇ ‘ಮೂಡಾ’ ಕರ್ಮಕಾಂಡ; ಹಗರಣದಲ್ಲಿ ಸಿಎಂ ಕುಟುಂಬದ ನಂಟಿನ‌ ಆರೋಪ; ಕಾಂಗ್ರೆಸ್ ಸರ್ಕಾರದ ವಿರುದ್ದ ಸಿ.ಟಿ.ರವಿ ವಾಗ್ದಾಳಿ

    ‘ನೀವು ಕೇಸರಿ ವಿರೋಧಿಗಳು ಅನಿಸುತ್ತದೆ’; ಮತೀಯ ಓಲೈಕೆ ರಾಜಕಾರಣ ಎಂದು ಬೊಟ್ಟು ಮಾಡಿದ ಬಿಜೆಪಿ

    ‘ಹಿಜಬ್’ಗೆ ನಿರ್ಬಂಧ..! ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿ.. ರಾಜ್ಯ ಸರ್ಕಾರ ಅದೇಶ

    ಶಾಲೆ, ಪಿಯು ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ರದ್ದು; ಸಮವಸ್ತ್ರ ನಿಯಮಗಳಲ್ಲಿ ಬದಲಾವಣೆ

    ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಮರಣ ತಪ್ಪಿಸಲು ಶಿಶು ಸಂಜೀವಿನಿ ಯೋಜನೆ ಜಾರಿ

    ದೇವಸ್ಥಾನಗಳಿಂದ ಮಸೀದಿ, ದರ್ಗಾಗಳಿಗೆ ಹಣ.. ಇದೀಗ ಬಯಲಾಯ್ತು ಸತ್ಯ..

    ಬೆಂಗಳೂರಿನ ಜನತೆಗಾಗಿ ಸರ್ಕಾರದ ಕ್ರಮ; ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶುಲ್ಕ ಶೇ.2ಕ್ಕೆ ಇಳಿಕೆ

  • ವೈವಿಧ್ಯ
    ಮಾವು ಬೆಳೆಗಾರರಿಗೆ ಬೆಲೆ ವ್ಯತ್ಯಾಸ ಪಾವತಿ: ರಾಜ್ಯದಿಂದ ₹101 ಕೋಟಿ ಬಿಡುಗಡೆ

    ಮಾವು ಆರೋಗ್ಯಕ್ಕೆ ಶತ್ರುವಲ್ಲ; ಮಿತವಾಗಿ ತಿಂದರೆ ಲಾಭವೇ ಹೆಚ್ಚು

    ‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

    ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

    ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

    ‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ

    ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

    ಶ್ರೀಲಂಕಾದಿಂದ ಭಾರತಕ್ಕೆ 32 ಕಿಮೀ ಈಜಿ ಇತಿಹಾಸ ನಿರ್ಮಿಸಿದ ಬೆಂಗಳೂರು ದಂಪತಿ

    ಕಿಡ್ನಿ ಆರೋಗ್ಯಕ್ಕೆ ಎಳನೀರು ಸಹಾಯಕವೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

  • ಸಿನಿಮಾ

    ಪರಿಸರ ಆಕ್ಷನ್ ಥ್ರಿಲ್ಲರ್ ಆಗಿ ಬರಲಿದೆ ‘ಸಮವರ್ತಿ’; ಸತ್ಯದೇವ್ ಹೊಸ ಅವತಾರ

    ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ

    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

    ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

    ‘ದೃಶ್ಯಂ 3’: ಜಾರ್ಜ್‌ಕುಟ್ಟಿಯ ಹೊಸ ಸವಾಲಿಗೆ ವೇದಿಕೆ ಸಿದ್ಧ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ವಿ ಚೇಸ್ ದಾಖಲೆ ನಿರ್ಮಿಸಿದ PBKS

    ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

    ‘ತುಮಕೂರು ಹೆಸರು ಬದಲಾವಣೆ ಪ್ರಶ್ನೆಯೇ ಇಲ್ಲ’; ಪರಮೇಶ್ವರ್ ಸ್ಪಷ್ಟನೆ

    ‘ಇಡಿ ಸಮನ್ಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತ’ ; “ಕೇಜ್ರಿವಾಲ್ ಆರೋಪ

    ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    IPL: ಪ್ಲೇಆಫ್ ಸಮೀಪದಲ್ಲಿ ಆರ್‌ಸಿಬಿ: ಇನ್ನೂ 2 ಗೆಲುವು ಸಾಕು!

    ಕೊಹ್ಲಿ ಶತಕದ ಅಬ್ಬರ; KKR ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

No Result
View All Result

Home Focus

ಲೇಖನ: ಮಾನವ ಸಂಪನ್ಮೂಲಗಳ ಮೇಲೆ ಪರೋಕ್ಷವಾಗಿ ಸವಾರಿ ಮಾಡಿದರೆ ಮಾನವ ಸಂಪನ್ಮೂಲ ತನ್ನ ನೈಜ ಸತ್ವವನ್ನು ಕಳೆದುಕೊಳ್ಳುತ್ತದೆ

by Udaya News
June 26, 2022
in Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ಲೇಖನ: ಮಾನವ ಸಂಪನ್ಮೂಲಗಳ ಮೇಲೆ ಪರೋಕ್ಷವಾಗಿ ಸವಾರಿ ಮಾಡಿದರೆ ಮಾನವ ಸಂಪನ್ಮೂಲ ತನ್ನ ನೈಜ ಸತ್ವವನ್ನು ಕಳೆದುಕೊಳ್ಳುತ್ತದೆ
Share on FacebookShare via: WhatsApp

ಇತಿಹಾಸದ ಪುಟ ತೆರೆದಂತೆ ಹಿಂದೆ ವಿಶ್ವದ ಗಟ್ಟಿ ಸಾಮ್ರಾಜ್ಯದಲ್ಲಿ ಒಂದಾದ ಪ್ರಂಚ್ ಸಾಮ್ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಮಾದಕವಸ್ತು ವ್ಯಸನ ವ್ಯಾಮೋಹದಿಂದ..!

📝ಎಸ್ ನಾವೂರ್

ಪ್ರಪಂಚದಲ್ಲಿ ಅದೆಷ್ಟೋ ದೇಶಗಳಿವೆ. ವಿವಿಧ ದೇಶಗಳು ವಿವಿಧ ರೀತಿಯಲ್ಲಿ ಅಭಿವೃದ್ಧಿಯ ಹಂತದಲ್ಲಿ ಬಂದು ನಿಲ್ಲುತ್ತದೆ. ಒಂದು ದೇಶದ ಅಭಿವೃದ್ಧಿಯನ್ನು ನಿರ್ಧರಿಸುವಲ್ಲಿ ಅಲ್ಲಿನ ಮಾನವ ಸಂಪನ್ಮೂಲಗಳು ಕೂಡ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ.

ಭಾರತವನ್ನು ಮನುಷ್ಯ ದೇಹಕ್ಕೆ ಹೋಲಿಕೆ ಮಾಡಿದರೆ ತಲೆ ಕಾಶ್ಮೀರ, ಕಾಲು ಕನ್ಯಾಕುಮಾರಿ, ಬೆನ್ನುಮೂಳೆ ಕೃಷಿ,ಮೆದುಳು ವಿಜ್ಞಾನ. ಒಂದು ಕೈ ಸಪ್ತ ಸಹೋದರಿ ರಾಜ್ಯಗಳಾದರೆ, ಮತ್ತೊಂದು ಕೈ ಅರಬ್ಬೀ ಸಮುದ್ರ, ಕೆಂಪು ರಕ್ತ ಕಣಗಳು ಜಲಸಂಪತ್ತುಗಳಾದರೆ ಬಿಳಿ ರಕ್ತ ಕಣಗಳು ಸೈನ್ಯ. ಮೈಯಲ್ಲಿ ಅದೆಷ್ಟೋ ನರಗಳಿವೆ. ಅದು ಭಾರತದ ಅಮೂಲ್ಯ ಯುವದ ಸಂಪನ್ಮೂಲ.

RelatedPosts

ಮತ್ತೆ ಏರಿದ ಪೆಟ್ರೋಲ್‌, ಡೀಸೆಲ್ ದರ: 11 ದಿನಗಳಲ್ಲಿ ನಾಲ್ಕನೇ ಬಾರಿ ಶಾಕ್

ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಹೆಚ್ಚಿದ ಕುತೂಹಲ

ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

ಪ್ರಪಂಚ ಇಂದು ಭಾರತವನ್ನು ಬಿಟ್ಟ ಕಣ್ಣು ಬಿಟ್ಟಾ ಹಾಗೆ ನೋಡುತ್ತಿರಲು ದೊಡ್ಡ ಕಾರಣ ಭಾರತದಲ್ಲಿ ಆಗುತ್ತಿರುವ ಕ್ಷಣ ಕ್ಷಣದ ಬದಲಾವಣೆ,ನೀತಿಗಳು ಹಾಗೂ ಭಾರತದಲ್ಲಿರುವ ಯುವ ಸಂಪನ್ಮೂಲಗಳ ಕ್ರೋಢಿಕರಣ. ಇದು ಇಡೀ ಪ್ರಪಂಚವೇ ಇಡೀ ಭಾರತವನ್ನು ಹಿಂದೆ ತಿರುಗಿ‌ ನೋಡುವಂತೆ ಮಾಡಿದ್ದು ಪ್ರಪಂಚದ ಹೆಚ್ಚಿನ ದೇಶಗಳು ಒಳಗೊಳಗೆ ಮತ್ಸರ ಪಡುತ್ತಿರುವುದು ಕೂಡ ಸುಳ್ಳಲ್ಲ. ಆದರೆ ಇವುಗಳ ನಡುವೆ ಇಂದಿನ ವಾಸ್ತವ ಚಿತ್ರಣವನ್ನು ಬಹಳ ಸೂಕ್ಷ್ಮವಾಗಿ ಅವಲೋಕ‌ ಮಾಡಿದಾಗ ನಮ್ಮ ದೇಶದ ಹೆಚ್ಚಿನ ಯುವಜನತೆ, ಮಾದಕ ವ್ಯಸನ ಮದ್ಯ ವ್ಯಸನದ ಕಡೆ ಮುಖ ಮಾಡುತ್ತಿರುವುದು ಬಹಳ ನೋವಿನ ವಿಚಾರ ಜೊತೆಗೆ ನಿರೀಕ್ಷಿತ ದೇಶದ ಅಭಿವೃದ್ಧಿ ದೃಷ್ಟಿಯಲ್ಲಿ ಬಹುದೊಡ್ಡ ಹೊಡೆತ ಕೂಡ ಹೌದು.

ಸುಮ್ಮನೆ ಗಮನಿಸೋಣ. ನಮ್ಮ ದೇಶಕ್ಕೆ ಹೆಚ್ಚು ಸೈನಿಕರನ್ನು ಧಾರೆ ಎರೆಯುವ, ಕೃಷಿಗೆ ಹೇರಳವಾಗಿ ಕೊಡುಗೆ ನೀಡುವ, ದೇಶದ ಗೋಧಿಯ ಕಣಜ,ಪಂಚ ನದಿಗಳ ನಾಡು ಎಂಬ ಖ್ಯಾತಿಯ ಪಂಜಾಬ್ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಮಾದಕ ವ್ಯಸನಿಗಳನ್ನು ಹೊಂದಿದ ರಾಜ್ಯ ಎಂಬುದು ಮತ್ತೊಂದು ಆಯಾಮದ ದುರಂತ ಸತ್ಯ. ಭಾರತ ಹಾಗೂ ವಿರೋಧಿ ರಾಷ್ಟ್ರಗಳ ಮಧ್ಯೆ ಗಡಿ ವಿವಾದ ಹೊಂದಿದ್ದು ಗಡಿ ಉಲಂಘನೆ, ಕ್ಯಾತೆಗಳ ಜೊತೆ ಭಾರತಕ್ಕೆ ಕಿರಿಕ್ ಮಾಡಿದರೆ, ಮಾದಕವಸ್ತುಗಳ ಸಾಗಾಟ ಮಾಡಿ, ನಮ್ಮ ದೇಶದ ಯುವ ಜನತೆ ಮಾದಕ ವ್ಯಸನಿಗಳಾಗುವಂತೆ ಮಾಡಿ, ನಮ್ಮ ಯುವ ಜನತೆಯ ಮೇಲೆ ವಿವಿಧ ರೀತಿಯ ಪರಿಣಾಮ ಬೀರುವಂತೆ ಮಾಡಿ ಪರೋಕ್ಷವಾದ ದಾಳಿಯನ್ನು ಮಾಡುತ್ತಿರುವುದನ್ನು ನಾವು ನಮ್ಮ ಹಿತ ದೃಷ್ಟಿ,ದೇಶದ ಹಿತ ದೃಷ್ಟಿ, ದೇಶದ ಭದ್ರತೆಯ ಹಿತ ದೃಷ್ಟಿಯಿಂದ ಸೂಕ್ಷ್ಮವಾಗಿ ಅವಲೋಕಿಸುವಂತದ್ದು..

ಇಂದು ಸಮಾಜದಲ್ಲಿ ನಡೆಯುವ ಅವೆಷ್ಟೋ ಸಮಾಜಘಾತುಕ ಕಾರ್ಯಗಳ ಹಿಂದೆ ಮಾದಕ ವ್ಯಸನ, ಮದ್ಯವ್ಯಸನದ ಪಾತ್ರ ಏನು ಎಂಬುದನ್ನು ನಮ್ಮ ಸುತ್ತ ಮುತ್ತ ನಡೆದ ಕೊಲೆ,ಅತ್ಯಾಚಾರ ವಿವಿಧ ಸಮಾಜಘಾತುಕ ಪ್ರಕರಣ, ವಿಶೇಷವಾಗಿ ದೇಶದಲ್ಲಿ ಸದ್ದು ಮಾಡಿದ ವಿವಿಧ ಘಟನೆಗಳಲ್ಲಿ ಒಂದಾದ (ದೆಹಲಿಯ ನಿರ್ಭಯ ಘಟನೆ, ತೆಲಂಗಾಣದ ಪಶುವೈದ್ಯೆಯ ಘಟನೆ) ಇಂತಹ ಪ್ರಕರಣದ ಇತಿಹಾಸ ಕೆದಗಿದಾಗ ಸಿಗುವ ವಿಚಾರಗಳು.ತಮ್ಮ ಮಾನಸಿಕ ಮಟ್ಟದ ಸೀಮಿತವನ್ನು ಕಳೆದುಕೊಂಡು, ತಪ್ಪು ಸರಿಗಳ ಲೆಕ್ಕಾಚಾರ, ಲೆಕ್ಕ ತಪ್ಪುವುದು ಮುಂದೆ ಕೃತ್ಯಕ್ಕೆ ಒಳಪಟ್ಟವರು, ಕೃತ್ಯ ಮಾಡಿದವರ ಮೇಲೆ ಶಾಶ್ವತ ನೋವಿನ ಛಾಯೆ, ಎರಡು ಕಡೆ ಆಘಾತ ನೀಡಿದ್ದು ಮಾತ್ರ ಮಾದಕ ವ್ಯಸನ ಅಥಾವ ಮದ್ಯ ವ್ಯಸನಗಳೆಂಬ ಕರಾಳ ಮುಖ.
ಬದುಕಿನಲ್ಲಿ ತೀಕ್ಷ್ಣವಾದ, ಮುಂದಾಲೋಚನೆಯ ಕೊರತೆಗಳು,ತೀರ್ಮಾನಗಳು (ಆತ್ಮಹತ್ಯೆ,ಕೆಲವು ಆಕಸ್ಮಿಕ ಸಾವು, ನೀರಿನಲ್ಲಿ ಮುಳುಗಿ ಸಾವು, ಮಾರಕ ರೋಗಗಳಿಗೆ ಬಲಿ, ರಸ್ತೆ ಅಪಘಾತ) ಇಂತಹ ಹೆಚ್ಚಿನ ಘಟನೆಗಳು ಮಾದಕ ವ್ಯಸನ, ಮದ್ಯವ್ಯಸನ ಸೇವನೆಯ ಬಳಿಕ ನಡೆಯುವ ದುರಂತ ಘಟನೆಗಳು, ಕಾರಣ ಕ್ಷಣಿಕ ಖುಷಿಯೊಳಗೆ ಮುಂದೆ ಎನಾಗಬಹುದು ದೆಂಬ ಯೋಚನೆಯ ಹಿಡಿತ ಕಳೆದುಕೊಳ್ಳುವುದು. ತೀರ್ಮಾನ ತೆಗೆದುಕೊಳ್ಳುವಲ್ಲಿನ ವೈಫಲ್ಯ. ಕಡೆಗೆ ತಮ್ಮ ಹಾಗೂ ತಮ್ಮವರ ಬದುಕು ದುರಂತ ಕಡೆಗೆ ಸೆಳೆತ.

ನಮ್ಮ ಹಾಗೂ ನಮ್ಮ ಮನೆಯ ಸಂಭ್ರಮಗಳೇ ಕೆಲವೊಂದು ಬದುಕಿನ ಅಂತ್ಯದ ಆರಂಂಭಕ್ಕೆ ಮುನ್ನುಡಿ. ಬಹುಶಃ ಇದು ಇಂದು ಕೂಡ ಎಷ್ಟೋ ಮಂದಿಗೆ ಇನ್ನೂ ಅರ್ಥವಾದ ವಿಷಯವಾಗಿರಬಹುದು.

ಈ ವಿಚಾರವನ್ನು ವಿಷಯ ವಿಶ್ಲೇಷಣೆ ಮಾಡುವುದಾದರೆ,ನಮ್ಮ ಮನೆಯಲ್ಲಿ ನಡೆಯುವ ವಿವಿಧ ಸಂಭ್ರಮದಲ್ಲಿ ಒಂದಾದ ವಿಶೇಷವಾಗಿ ಮದುರಂಗಿಯ ಮದುವೆಯ ಕಡೆಗೆ ಗಮನ ಕೊಡಬೇಕು, ಸರ್ವವು ಪ್ರತಿಷ್ಟಿತೆಯಲ್ಲಿ ಕಾರ್ಯಕ್ರಮ ನಡೆಯಬೇಕು, ಗೆಳೆಯರಿಗೆ ಖುಷಿಯಾಗಬೇಕೆಂಬ ಅಭಿಲಾಷೆಯೊಳು ಕೆಲವು ಕಡೆ ಮದುರಂಗಿಯಲ್ಲಿ ನಡೆಯುವ ಮದ್ಯಪಾನದಲ್ಲಿ ಕುತೂಹಲದಿಂದ ಆರಂಭವಾಗಿ ಮೊದಲ ಕುಡುಕ ಹುಟ್ಟಿಕೊಳ್ಳುತ್ತಾನೆ. ಅಂಥವರಲ್ಲಿ ಕೇಳಿದಾಗ ಎಲ್ಲಿ ಮೊದಲು ಕುಡಿದದ್ದು ಎಂದಾಗ ಬರುವ ಉತ್ತರ ಮದುರಂಗಿಯ ಮನೆಯಲ್ಲಿ. ನಮ್ಮ ಮನೆಯ ಸಂಭ್ರಮದಲ್ಲಿ ಪ್ರತಿಷ್ಠೆಗೆ, ಗೆಳೆಯರ ಪ್ರೀತಿಗಾಗಿ ಮಾಡಿದ ಕುಡಿತ ಒಂದು ಹೊಸ ಕುಡುಕನ್ನು ಸಮಾಜಕ್ಕೆ ದೇಶಕ್ಕೆ ನೀಡುತ್ತಿದ್ದೇವೆ ಎಂದು ಎಷ್ಟು ಮಂದಿ ನಾವು ತಿಳಿದವರು ತಿಳಿದ್ದೇವೆ. ಮನೆಯ ಪ್ರತಿಷ್ಠೆಗಾಗಿ ಸಂಭ್ರಮ ಮನೆಯಲ್ಲಿ ಕುಡಿತದ ವ್ಯವಸ್ಥೆ ಅದೇ ಕುಡಿದು ಹೋದವನ ಕುಟುಂಬದಲ್ಲಿ ನೆಮ್ಮದಿ ಎಂಬುದು ಬರಿ ಭ್ರಮೆ.

ಸಮಾಜ ಕಟ್ಟುವಲ್ಲಿ ದೇಶ ಕಟ್ಟುವಲ್ಲಿ ನಮ್ಮ ಪಾತ್ರವೇನು ಏನು ಎಂಬುದರ ಬಗ್ಗೆ ನಾವು ಮರೆತ್ತಿದ್ದೇವೆಯೇ? ಆಚರಣೆ, ಸಂಭ್ರಮದ ಹೆಸರಿನಲ್ಲಿ ನಾವು ಪರೋಕ್ಷವಾಗಿ ನಮ್ಮ ದೇಶವೆಂಬ ಕುಟುಂಬದ ಯುವ ಸದಸ್ಯರ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ ಎಂಬುದು ನಮಗೆ ಇಂದಿಗೂ ತಿಳಿಯದ ಸತ್ಯ. ಇಂದು ನಡೆಯುವ ಕೆಲವು ಪ್ರತಿಭಟನೆ, ಹೋರಾಟದ ಹಿಂದೆ ಮಾದಕ ವ್ಯಸನ, ಮದ್ಯವ್ಯಸನ ವಾಸನೆಯು ಮುಖಕ್ಕೆ ಬಡಿಯುತ್ತಿರುವುದು, ಇವುಗಳು ದೇಶವನ್ನು ಗೊಂದಲದ ಗೂಡಾಗಿ ಪರಿವರ್ತನೆ ಮಾಡುತ್ತಿವೆ, ಅನ್ನೋದು ಸಮಾಜಮುಖಿ ಚಿಂತನೆಯಲ್ಲಿ ಚಿಂತನಾಶೀಲ ವಾದ.

ಕೊನೆಯ ಮಾತು : ಒಂದು ರಾಷ್ಟ್ರವನ್ನು ಸೋಲಿಸ ಬೇಕಾದರೆ ಕೇವಲ ಯುದ್ಧವೇ ಆಗಬೇಕೆಂದಿಲ್ಲ. ಅಲ್ಲಿನ ಆರ್ಥಿಕ, ಮಾನವ ಸಂಪನ್ಮೂಲಗಳ ಮೇಲೆ, ಪರೋಕ್ಷವಾಗಿ ಸವಾರಿ ಮಾಡಿದರೆ ಮಾನವ ಸಂಪನ್ಮೂಲ ತನ್ನ ನೈಜ ಸತ್ವವನ್ನು ಕಳೆದುಕೊಳ್ಳುತ್ತದೆ. ಇತಿಹಾಸದ ಪುಟ ತೆರೆದಂತೆ ಹಿಂದೆ ವಿಶ್ವದ ಗಟ್ಟಿ ಸಾಮ್ರಾಜ್ಯದಲ್ಲಿ ಒಂದಾದ ಪ್ರಂಚ್ ಸಾಮ್ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿದ್ದು ಮಾದಕವಸ್ತು ವ್ಯಸನ ವ್ಯಾಮೋಹದಿಂದ ಇತಿಹಾಸದ ಕಥೆ, ವ್ಯಥೆ. ಸುತ್ತಲು ತುಂಬಿರುವ ವಿರೋಧಿಗಳ ನಡುವೆ ಭಾರತ ಒಂದಿಷ್ಟು ಗಟ್ಟಿ ನಿರ್ಧಾರದೊಂದಿಗೆ ಬದಲಾವಣೆಯೊಂದಿಗೆ ಜಗತ್ತಿನಲ್ಲಿ ದಿಟ್ಟ ಹೆಜ್ಜೆಯ ಮುದ್ರೆ ಹಾಕಿ ಮುನ್ನುಗ್ಗುತ್ತಿರುವಾಗ,ನಮ್ಮ ಯುವ ಸಂಪತ್ತಿನ ದೈಹಿಕ ಮಾನಸಿಕ ಶಕ್ತಿ ಕುಂದುಸಲು ವಿವಿಧ ರೀತಿಯಲ್ಲಿ ದಾಳಿ ಮಾಡಲು ಮಾದಕವಸ್ತು ಮಾದಕ ವ್ಯಸನವೆಂಬ ಶಸ್ತ್ರವನ್ನು ಪ್ರಯೋಗವಾಗುತ್ತಿರುವುದು ಇವುಗಳ ಹಿಂದೆ ನಮ್ಮೊಳಗೆ ಜಾಲವಿದೆ ಅವುಗಳಿಗೆ ತಾಣವಿದೆ ಇವುಗಳ ಬಗ್ಗೆ ಸಮಾಜ, ದೇಶ, ದೇಶದ ಸರ್ವ ಅಡಳಿತ, ಮನೆ, ಕುಟುಂಬ, ಸಮಾಜಮುಖಿ ಸಂಘಟನೆಯ ಚಿಂತನಾಶೀಲ ನಿಲುವುಗಳು, ಜಾಗೃತಿ ಚಟುವಟಿಕೆಗಳ ರೂಪುರೇಷೆಯ ರಚನೆ, ಜಾರಿಗಳು ತಾವು ಬದಲಾಗಿ, ದೇಶದ ಅಭಿವೃದ್ಧಿಯ ಹಿತ ರಕ್ಷಣೆಯ ಹಿತದಿ ಸ್ವಾರ್ಥ, ರಾಜಿ, ಇಲ್ಲದೇ ದೇಶದ ಸರ್ವವು ಅಡಳಿತದ ಮೇಲೆ ಇದ್ದರೆ,ಅವುಗಳನ್ನು ಎಚ್ಚರಿಸುವ ಜವಬ್ದಾರಿ ಸರ್ವ ರಾಷ್ಟ್ರ ವಾದಿಗಳ ಮೇಲಿದೆ.

ಯಾಕೆಂದರೆ ಭಾರತದ ಭವಿಷ್ಯಕ್ಕೆ ಯುವ ಜನತೆಯ ಮೇಲೆ ಒಂದು ಕನಸಿದೆ,ಭರವಸೆಯ ಬೆಳಕಿನ ಆಶಾದಾಯಕ ಭಾವವಿದೆ.

ShareSendTweetShare
Previous Post

ಜನರ ಆಶೀರ್ವಾದದಿಂದ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ: ಹೆಚ್ಡಿಕೆ

Next Post

ಮೀಸಲಾತಿ ಕುರಿತ ನ್ಯಾ ನಾಗಮೋಹನದಾಸ್ ಕೃತಿ ‘ಭ್ರಮೆ ಮತ್ತು ವಾಸ್ತವ’ ಬಿಡುಗಡೆ

Related Posts

ಪಂಚಮಸಾಲಿ ಹೋರಾಟ; ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಶ್ರೀ
Focus

ಮತ್ತೆ ಏರಿದ ಪೆಟ್ರೋಲ್‌, ಡೀಸೆಲ್ ದರ: 11 ದಿನಗಳಲ್ಲಿ ನಾಲ್ಕನೇ ಬಾರಿ ಶಾಕ್

May 25, 2026 08:05 AM
Focus

ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಬುಲಾವ್: ರಾಜ್ಯ ರಾಜಕಾರಣದಲ್ಲಿ ಹೆಚ್ಚಿದ ಕುತೂಹಲ

May 25, 2026 03:05 AM
ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು
Focus

ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

May 25, 2026 02:05 AM
ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ
Focus

ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

May 25, 2026 12:05 AM
ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ
Focus

ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

May 25, 2026 12:05 AM
ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ
Focus

ಬಿಜೆಪಿಯಲ್ಲಿ ಸಂಚಲನ; ಮುಂಬರುವ ಚುನಾವಣೆಗೆಲ್ಲಲು ರಾಷ್ಟ್ರೀಯ ಅಧ್ಯಕ್ಷರಿಂದ ಕಾರ್ಯತಂತ್ರ

May 24, 2026 06:05 PM

Popular Stories

  • BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    0 shares
    Share 0 Tweet 0
  • ಕೊರೊನಾ ನಿಯಂತ್ರಣಕ್ಕೆ ಸರ್ಕಾರದಿಂದ ಎಲ್ಲಾ ತಯಾರಿ; ಜನ ಆತಂಕ ಪಡುವ ಅಗತ್ಯವಿಲ್ಲ

    0 shares
    Share 0 Tweet 0
  • ‘ಆಶಾ ಆಕ್ರೋಶ..’ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ ಶಕ್ತಿ ಪ್ರದರ್ಶನ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In