ಬೆಂಗಳೂರು: ಈ ರೀತಿಯ ಫೊಟೋಗಾಗಿ ಕಿಚ್ಚ ಸುದೀಪ್ ಮೂರು ದಶಕಗಳ ಕಾಲ ಕಾದಿದ್ದಾರಂತೆ. ಈ ಬಗ್ಗೆ ಸುದೀಪ್ ಅವರೇ ಹೇಳಿಕೊಂಡಿದ್ದಾರೆ.
36 ವರ್ಷಗಳ ಬಳಿಕ ಕಪಿಲ್ ದೇವ್ ಅವರ ಜೊತೆಯಾಗಿ ನಿಂತು ತೆಗೆಸಿಕೊಂಡಿರುವ ಈ ಫೋಟೋವನ್ನು ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಹೇಳಿಕೊಂಡಿರುವ ಪದಗಳು ಕುತೂಹಲ ಕೆರಳಿಸಿದೆ. ಈ ಪೋಸ್ಟ್‌ಗೆ ಅಭಿಮಾನಿಗಳು ಕೂಡಾ ಸಕತ್ತಾಗಿ ಲೈಕ್ಸ್ ಕೊಟ್ಟಿದ್ದಾರೆ.
A pic I waited for almost 36 years odd…
Thank u Kapil sir… for making it happen.
Epitome of humility .. 🤗❤ pic.twitter.com/447I5YseBp— Kichcha Sudeepa (@KicchaSudeep) December 19, 2021