‘ಬಾಹುಬಲಿ’ ಸಹಿತ ಹಲವು ಸಿನಿಮಾಗಳಲ್ಲಿ ನಟಿಸಿರುವ ತೆಲುಗು ಚಿತ್ರರಂಗದಲ್ಲಿ ಖ್ಯಾತ ತಾರೆ ಅನುಷ್ಕಾ ಶೆಟ್ಟಿ ಇಂದು 40ನೇ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಕರುನಾಡು ಮೂಲದ ಈ ಚೆಲುವೆ ತೆಲುಗು ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿ.
To the actress who broken all stereotypes that heroines limited for certain roles and an incredibly talented Superstars across generations, Here's wishing one of favorite co stars of #Prabhas , @MsAnushkaShetty a Happy Birthday from Rebelstar fans ❤#HappyBirthdayAnushkaShetty pic.twitter.com/DxmoLZSHUX
— Prabhas Trends (@TrendsPrabhas) November 7, 2021
40 ವಸಂತಗಳನ್ನು ಕಂಡ ನಟಿಗೆ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಹೂಮಳೆಯಾಗುತ್ತಿದೆ. ಫೇಸ್ ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಅನುಷ್ಕಾ ಶೆಟ್ಟಿ ಬಗ್ಗೆ ಗುಣಗಾನ ಸಾಗಿದೆ.
Wishing a very Happy Birthday to our very own Lady Super Star of South Indian Cinema who could absolutely pull off any Role with absolute ease and Everyone's Favourite @MsAnushkaShetty on behalf of Stylish Star @alluarjun fans 😍❤️#HBDAnushkaShetty #HappyBirthdayAnushkaShetty pic.twitter.com/h6zX3aoDIU
— Trends Allu Arjun ™ (@TrendsAlluArjun) November 7, 2020
ಈ ನಡುವೆ ಅನುಷ್ಕಾ ಶೆಟ್ಟಿ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಸಾಮಾಜಿಕ ಜಾಲತಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
With all the birthday wishes, love that is being cherished upon, I am happy to announce my next movie to you all. My next is with Director #MaheshBabuP #UVcreations
Smile Always, Always Foreverhttps://t.co/1zDjYqufEQ
— Anushka Shetty (@MsAnushkaShetty) November 7, 2021
ತಮ್ಮ ಮುಂದಿನ ಸಿನಿಮಾ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವೀಡಿಯೋ ಪೋಸ್ಟ್ ಆದ ಕೆಲವೇ ಹೊತ್ತಲ್ಲಿ ಸಾಕಷ್ಟು ಲೈಕ್ಸ್ ಗಿಟ್ಟಿಸಿಕೊಂಡಿದೆ.