ದೆಹಲಿ: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಿದೆ. ಕೆಲವು ದಿನಗಳಲ್ಲಿ ಸಾವಿರಕ್ಕಿಂತ ಕಡಿಮೆ ಇದ್ದ ಸೋಂಕಿನ ಲೆಕ್ಕ ಬುಧವಾರ ಸಾವಿರ ದಾಟಿದೆ. ಇದೇ ವೇಳೆ ಕರ್ನಾಟಕ ದೇಶದಲ್ಲೇ ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಅತೀ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರ ಸ್ಥಾನದಲ್ಲಿದೆ.
ಇಲ್ಲಿದೆ ಪಟ್ಟಿ..
- 1ನೇ ಸ್ಥಾನದಲ್ಲಿ ತಮಿಳುನಾಡು : 1,99,428 ಸಕ್ರಿಯ ಪ್ರಕರಣಗಳಿವೆ.
- 2ನೇ ಸ್ಥಾನದಲ್ಲಿ ಮಹಾರಾಷ್ಟ್ರ: 53,220 ಸಕ್ರಿಯ ಪ್ರಕರಣಗಳಿವೆ.
- 3ನೇ ಸ್ಥಾನದಲ್ಲಿ ತಮಿಳುನಾಡು: 16,549 ಸಕ್ರಿಯ ಪ್ರಕರಣಗಳಿವೆ.
- 4ನೇ ಸ್ಥಾನದಲ್ಲಿ ಕರ್ನಾಟಕ: 15,782 ಸಕ್ರಿಯ ಪ್ರಕರಣಗಳಿವೆ.
- 5ನೇ ಸ್ಥಾನದಲ್ಲಿ ಆಂಧ್ರಪ್ರದೇಶ: 13,525 ಸಕ್ರಿಯ ಪ್ರಕರಣಗಳಿವೆ.