ಬೆಂಗಳೂರು: ನಟಿ ಮೇಘನಾ ರಾಜ್ ಅವರು ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ಮಗು ಹುಟ್ಟಿದ 11 ತಿಂಗಳ ಸುಪುತ್ರನಿಗೆ ಹೆಸರನ್ನಿಟ್ಟು ಗಮನಸೆಳೆದಿದ್ದಾರೆ.
ಅಙದ ಹಾಗೆ, ಪುಟ್ಟ ಕಂದನಿಗೆ ಮೇಘನಾ ರಾಜ್ ಇಟ್ಟಿರುವ ಹೆಸರು ‘ರಾಯನ್ ರಾಜ್ ಸರ್ಜಾ’
ವಿಡಿಯೋ ಮೂಲಕ ಮೇಘನಾ ರಾಜ್ ಅವರು ಈ ವಿಚಾರವನ್ನು ಅಭಿಮಾನಿ ಬಳಗದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಯನ್ ಎಂದರೇ ಲಿಟಲ್ ಪ್ರಿನ್ಸ್ ಎಂದರ್ಥವಂತೆ.