ರಾಜ್ಯದಲ್ಲಿ ಇಂದು 8,249 ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 27,47,539 ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೇ159 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲಾವಾರು ಪಾಸಿಟಿವ್ ಕೇಸ್‌ಗಳ ಮಾಹಿತಿ ಇಲ್ಲಿದೆ:
ಬಾಗಲಕೋಟೆ 73
ಬಳ್ಳಾರಿ 189
ಬೆಳಗಾವಿ 436
ಬೆಂಗಳೂರು ಗ್ರಾಮಾಂತರ 234
ಬೆಂಗಳೂರು ನಗರ 1,154
ಬೀದರ್ 09
ಚಾಮರಾಜನಗರ 162
ಚಿಕ್ಕಬಳ್ಳಾಪುರ 168
ಚಿಕ್ಕಮಗಳೂರು 332
ಚಿತ್ರದುರ್ಗ 123
ದಕ್ಷಿಣಕನ್ನಡ 506
ದಾವಣಗೆರೆ 260
ಧಾರವಾಡ 217
ಗದಗ 66
ಹಾಸನ 733
ಹಾವೇರಿ 65
ಕಲಬುರಗಿ 29
ಕೊಡಗು 189
ಕೋಲಾರ 179
ಕೊಪ್ಪಳ 98
ಮಂಡ್ಯ 366
ಮೈಸೂರು 817
ರಾಯಚೂರು 61
ರಾಮನಗರ 57
ಶಿವಮೊಗ್ಗ 429
ತುಮಕೂರು 576
ಉಡುಪಿ 215
ಉತ್ತರಕನ್ನಡ 311
ವಿಜಯಪುರ 174
ಯಾದಗಿರಿ 21