ದೊಡ್ಡಬಳ್ಳಾಪುರ: ಚಾಲೆಂಜಿಗ್ ಸ್ಟಾರ್ ದರ್ಶನ್ ರವರ ಹುಟ್ಟು ಹಬ್ಬದ ಹಿನ್ನೆಲೆ ಅಭಿಮಾನಿಗಳು ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಹಿ ಮತ್ತು ಬುಕ್ ವಿತರಣೆ ಮಾಡಿದರು.
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ನಟ ದರ್ಶನ್ ರವರ 44ನೇ ಹುಟ್ಟು ಹಬ್ಬವನ್ನ ವಿದ್ಯಾರ್ಥಿಗಳಿಗೆ ಬುಕ್ ವಿತರಣೆ ಮತ್ತು ಸಿಹಿ ಹಂಚುವ ಮೂಲಕ ಹುಟ್ಟುವ ಹಬ್ಬ ಅಚರಿಸಿದರು, ಕೊರೊನಾ ಹಿನ್ನಲೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿರುವ ದರ್ಶನ್ ಮನೆ ಬಳಿ ಬಂದು ವಿಶ್ ಮಾಡುವ ಬದಲಿಗೆ ತಮ್ಮ ಊರಿನಿಂದಲೇ ಹಾರೈಸಿ ಎಂದು ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ದರ್ಶನ್ ಅಭಿಮಾನಿಗಳು ಸರ್ಕಾರಿ ಶಾಲಾ ಮಕ್ಕಳಿಗೆ ಬುಕ್ ಮತ್ತು ಸಿಹಿ ವಿತರಣೆ ಮೂಲಕ ಆಚರಿಸಿದರು..