ಅಮರಾವತಿ: ಬಸ್ಸೊಂದು ಅಪಘಾತಕ್ಕೀಡಾಗಿ ಬೆಂಕಿಗೆ ಆಹುತಿಯಾಗಿದ್ದು ದುರ್ಘಟನೆಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಪಾಲನಾಡು ಜಿಲ್ಲೆಯ ಚಿಲಕ್ ಲೂರಿಪೇಟೆ ಎಂಬಲ್ಲಿ ಮಂಗಳವಾರ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.
VIDEO | Six persons were charred to death when a private bus in which they were traveling, caught fire after being hit by a tipper lorry near Chilakaluripet in Palnadu district of #AndhraPradesh. The mishap occurred during the intervening night of Tuesday and Wednesday.
(Source:… pic.twitter.com/BDwSswSmKs
— Press Trust of India (@PTI_News) May 15, 2024
ಬಸ್ ತಿಪ್ಪರೊಂದಕ್ಕೆ ಡಿಕ್ಕಿಹೊಡೆದ ಸಂದರ್ಭದಲ್ಲಿ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಲ್ಲಿದ್ದ 6 ಮಂದಿ ಸಜೀವ ದಹನವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.