ದೆಹಲಿ: ವಿಧಾನಸಭಾ ಚುನಾವಣೆ ಪೈಕಿ ಗುಜರಾತ್‌ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ ಎಂಬ ಸುಳಿವು ನೀಡಿರುವ ಮತದಾನೋತ್ತರ ಸಮೀಕ್ಷೆಗಳಲ್ಲಿ ಹಿಮಾಚಪ್ರದೇಶದಲ್ಲೂ ಕಮಲ ಅರಳುವ ಮುನ್ಸೂಚನೆ ವ್ಯಕ್ತವಾಗಿದೆ. ಇಂಡಿಯಾ ಟುಡೇ ಹೊರತುಪಡಿಸಿ ಬಹುತೇಕ ಮಾಧ್ಯಮ ಸಮೀಕ್ಷೆಗಳು ಹಿಮಾಚಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿವೆ ಎಂದು ವಿಶ್ಲೇಷಿಸಿವೆ.
ಹಿಮಾಚಲದ ಎಕ್ಸಿಟ್ ಪೋಲ್ ರಿಸಲ್ಟ್ ಹೀಗಿದೆ.
ಇಂಡಿಯಾ ಟುಡೇ :
- ಬಿಜೆಪಿ – 24-34
- ಕಾಂಗ್ರೆಸ್ – 30 -40
ಇಂಡಿಯಾ ಟಿವಿ:
- ಬಿಜೆಪಿ 35-40
- ಕಾಂಗ್ರೆಸ್ 26-31
- ಆಮ್ ಆದ್ಮಿ – 0-1
- ಇತರರು – 0-3
ಝೀ ನ್ಯೂಸ್- ಬಾರ್ಕ್ :
- ಬಿಜೆಪಿ – 35-40
- ಕಾಂಗ್ರೆಸ್ – 20-25
ನ್ಯೂಸ್ ಎಕ್ಸ್:
- ಬಿಜೆಪಿ – 32-40
- ಕಾಂಗ್ರೆಸ್ – 27-34
ರಿಪಬ್ಲಿಕ್ ಟಿವಿ:
- ಬಿಜೆಪಿ – 34-39
- ಕಾಂಗ್ರೆಸ್ – 28-33
ಟೈಮ್ಸ್ ನೌ:
- ಬಿಜೆಪಿ – 34 -42
- ಕಾಂಗ್ರೆಸ್ – 24-32


























































