ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆರನೇ ಪಟ್ಟಿಯನ್ನು ಬಿಡುಗಡೆ ಸೋಮವಾರ ಮಾಡಿದೆ.
ಅಭ್ಯರ್ಥಿಗಳ 6ನೇ ಪಟ್ಟಿ ಹೀಗಿದೆ.
- ಅಜ್ಮೀರ್ – ರಾಮಚಂದ್ರ ಚೌಧರಿ (ರಾಜಸ್ಥಾನ)
- ರಾಜಸಮಂದ್ – ಸುದರ್ಶನ್ ರಾವತ್ (ರಾಜಸ್ಥಾನ)
- ಭಿಲ್ವಾರ – ಡಾ ದಾಮೋದರ್ ಗುರ್ಜರ್ (ರಾಜಸ್ಥಾನ)
- ಕೋಟ – ಪ್ರಹ್ಲಾದ್ ಗುಂಜಾಲ್ (ರಾಜಸ್ಥಾನ)
- ತಿರುನೆಲ್ವೇಲಿ – ಸಿ ರಾಬರ್ಟ್ ಬ್ರೂಸ್ (ತಮಿಳುನಾಡು