ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಶುಕ್ರವಾರ ನಡೆಯಲಿದೆ. ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಕೇರಳದ 20 ಕ್ಷೇತ್ರಗಳು,
ಕರ್ನಾಟಕದ 14 ಕ್ಷೇತ್ರಗಳು.
ರಾಜಸ್ಥಾನದ 13 ಕ್ಷೇತ್ರಗಳು,
ಉತ್ತರ ಪ್ರದೇಶದ 8 ಕ್ಷೇತ್ರಗಳು,
ಮಹಾರಾಷ್ಟ್ರದ 8 ಕ್ಷೇತ್ರಗಳು,
ಮಧ್ಯಪ್ರದೇಶದ 7 ಕ್ಷೇತ್ರಗಳು,
ಅಸ್ಸಾಂನ 5 ಕ್ಷೇತ್ರಗಳು,
ಬಿಹಾರದ 5 ಕ್ಷೇತ್ರಗಳು,
ಛತ್ತೀಸ್‌ಗಢದ 3 ಕ್ಷೇತ್ರಗಳು,
ಪಶ್ಚಿಮ ಬಂಗಾಳದ 3 ಕ್ಷೇತ್ರಗಳು
ಮಣಿಪುರದ 1 ಕ್ಷೇತ್ರ,
ತ್ರಿಪುರಾದ 1 ಕ್ಷೇತ್ರ,
ಜಮ್ಮು ಕಾಶ್ಮೀರದ 1 ಕ್ಷೇತ್ರ


















































