ದಿಲ್ಲಿಯಲ್ಲಿ ಪೋಲೀಸ್ ಅಧಿಕಾರಿಯ ಹತ್ಯೆ ನಡೆದಿದೆ.. ಬ್ಯಾಚ್‍ಮೇಟ್‍ನಿಂದಲೇ ಕೃತ್ಯನಡೆದಿದೆ. ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.ಹತ್ಯೆಯಾದ ಪೋಲಿಸ್ ಅಧಿಕಾರಿಯನ್ನು ಪ್ರೀತಿ ಅಹ್ಲಾವತ್ ಎಂದು ಗುರುತಿಸಲಾಗಿದೆ. ಇನ್ನು ಈಕೆ ದಿಲ್ಲಿ ಪೋಲೀಸ್ ಸಬ್‍ಇನ್ಸ್‍ಪೆಕ್ಟರ್ ಆಗಿ ಪಾಟ್‍ಪರ್ಗಂಜ್ ಕೈಗಾರಿಕ ಪ್ರದೇಶ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪೆ.7 ರಂದು ರೋಹಿಣಿ ಪ್ರದೇಶದಲ್ಲಿ ಗುಂಡಿನ ಏಟಿಗೆ ಬಲಿಯಾಗಿದ್ದಾರೆ.ಇನ್ನು ಹತ್ಯೆ ಮಾಡಿದ ವ್ಯಕ್ತಿ ಅಧಿಕಾರಿಯ ಬ್ಯಾಚ್‍ಮೇಟ್ ಎಂದು ಪೋಲೀಸ್ ಮೂಲಳಿಂದ ತಿಳಿದು ಬಂದಿದ್ದು ಆರೋಪಿ ಹತ್ಯೆ ಬಳಿಕ ತಾನು ಆತ್ಮಹತ್ಯೆ ಮಾಡಿದ್ದಾರೆ ಅನ್ನೋ ಮಾಹಿತಿ ತಿಳಿದು ಬಂದಿದೆ.
© 2020 Udaya News – Powered by RajasDigital.