ವೈರಸ್ ಕಿಲ್ಲರ್ ಕೊರೋನಾ ವಿಶ್ವದೆಲ್ಲೆಡೆ ಹರಡಿದ್ದು; ವಿಶ್ವಕ್ಕೆ ವಿಶ್ವವೇ ಲಾಕ್ಡೌನ್ ಆಗಿತ್ತು.. ಇತ್ತ ಭಾರತದಲ್ಲೂ ಸಂಪೂರ್ಣ ಲಾಕ್ಡೌನ್ಆಗಿದ್ದು ಆಥರ್ಿಕ ಕುಸಿತ ಹೆಚ್ಚಾಗಿದೆ. ಇನ್ನೊಂದೆಡೆ ಸಂಚಾರಕ್ಕೂ ಸಂಚಕಾರ ಎದುರಾಗಿದ್ದು ವಿಮಾನ , ಮೆಟ್ರೋ, ರೈಲು ಸೇರಿದಂತೆ ಎಲ್ಲಾ ವಾಹನ ಓಡಾಟಕ್ಕೂ ಬ್ರೇಕ್ ಹಾಕಲಾಗಿತ್ತು. ಇದೀಗ ದೇಶಿಯ ವಿಮಾನ ಹಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ಮೆಟ್ರೋ ಸಂಚಾರಕ್ಕು ಗ್ರೀನ್ ಸಿಗ್ನಲ್ ಸಿಕ್ಕಿದೆ
ಮೇ 31ಕ್ಕೆ 4 ನೆ ಹಂತದ ಲಾಕ್ಡೌನ್ ಮುಗಿಯುತ್ತಿದ್ರೂ ಮೈಟ್ರೋ ರೈಲಿಗೆ ಮಾತ್ರ ಸರಕಾರ ಅನುವು ಮಾಡಿಕೊಟ್ಟಿಲ್ಲ .ಆದ್ರೆ ದೆಹಲ್ಲಿಯಲ್ಲಿ ಜೂನ್ 1 ರಿಂದ ಮೆಟ್ರೋ ರೈಲು ಆರಂಭವಾಗಲಿದೆ.ಬುಧವಾರ ಮೆಟ್ರೋ ರೈಲು ಇದನ್ನು ಪ್ರಕಟಿಸಿದ್ದು ಹಲವು ರೂಲ್ಸ್ನ್ನು ಮೆಟ್ರೋ ಸಂಚಾರಕ್ಕೆ ವಿಧಿಸಲಾಗಿದೆ.ಮೆಟ್ರೋ ರೈಲು ಆವರಣದಲ್ಲಿ ಉಗುಳಿದ್ರೆ ಈಗಾಗಲೆ 100ರೂ ದಂಡವನ್ನು ವಿಧಿಸಲಾಗಿತ್ತು. ಆದ್ರೆ ಇದೀಗ ದಂಡದ ಮೊತ್ತವನ್ನು 1000 ರೂ ಹೆಚ್ಚಿಸೋದರ ಮೂಲಕ 5 ಪಟ್ಟು ಹೆಚ್ಚಿಸಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ಇದರ ಜೊತೆಗೆ ಪ್ರತಿ ಮೆಟ್ರೊ ಸ್ಟೇಷನ್ನಲ್ಲಿ ಸ್ಯಾನಿಟೈಷರ್ ಹಾಗೂ ಸ್ರ್ರೀನಿಂಗ್ ಪ್ರಕ್ರಿಯೆಗಳು ಕಡ್ಡಾಯ ಜೊತೆಗೆ ಶೀತ ಕೆಮ್ಮು ಇದ್ದಲ್ಲಿ ಮೆಟ್ರೋ ಸಂಚಾರಕ್ಕೆ ಅನುವು ಇಲ್ಲ. ಸೋಷಲ್ ಡಿಸ್ಟೆನ್ಸ್ ಕಂಪಲ್ಸರಿಯಾಗಿ ಮಾಡಲೇ ಬೇಕಾಗುತ್ತೆ.. ಈ ಹಿಂದೆ 3.0 ಲಾಕ್ ಡೌನ್ ಸಂದರ್ಭದಲ್ಲಿ ಮೆಟ್ರೊ ಆರಂಭಕ್ಕೆ ಎಲ್ಲಾ ತಯಾರಿಯನ್ನು ಮಾಡಿತ್ತು ಆದ್ರೆ ಕೇಂದ್ರ ಸಕರ್ಾರ ಇದಕ್ಕೆ ಒಪ್ಪಿಗೆ ನೀಡಿಲ್ಲ.