ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಸರವೇಗದಲ್ಲಿ ಹಬ್ಬುತ್ತಿದ್ದು, ಇಂದು ವಿವಿಧ ಜಿಲ್ಲೆಗಳಲ್ಲಿ ದಾಖಲೆ ಎಂಬಂತೆ 41,457 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 25,595 ಸೋಂಕಿನ ಪ್ರಕರಣಗಳು ದಾಖಲಾಗಿವೆ.
ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಕೋವಿಡ್ ಸೋಂಕಿನ ಬಗ್ಗೆ ಅಂಕಿ-ಸಂಖ್ಯೆಗಳು ಹೀಗಿವೆ.
- ಬಾಗಲಕೋಟೆ 58
- ಬಳ್ಳಾರಿ 714
- ಬೆಳಗಾವಿ 418
- ಬೆಂಗಳೂರು ಗ್ರಾಮಾಂತರ 1,116
- ಬೆಂಗಳೂರು ನಗರ 25,595
- ಬೀದರ್ 235
- ಚಾಮರಾಜನಗರ 198
- ಚಿಕ್ಕಬಳ್ಳಾಪುರ 358
- ಚಿಕ್ಕಮಗಳೂರು 362
- ಚಿತ್ರದುರ್ಗ 402
- ದಕ್ಷಿಣಕನ್ನಡ 1,058
- ದಾವಣಗೆರೆ 257
- ಧಾರವಾಡ 726
- ಗದಗ 150
- ಹಾಸನ 1,739
- ಹಾವೇರಿ 44
- ಕಲಬುರಗಿ 514
- ಕೊಡಗು 89
- ಕೋಲಾರ 481
- ಕೊಪ್ಪಳ 83
- ಮಂಡ್ಯ 895
- ಮೈಸೂರು 1,848
- ರಾಯಚೂರು 205
- ರಾಮನಗರ 379
- ಶಿವಮೊಗ್ಗ 306
- ತುಮಕೂರು 1,731
- ಉಡುಪಿ 801
- ಉತ್ತರಕನ್ನಡ 587
- ವಿಜಯಪುರ 53
- ಯಾದಗಿರಿ 55
ಈ ನಡುವೆ, ಚಿಕಿತ್ಸೆ ಫಲಿಸದೇ ಇಂದು 20 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ.