ಬೆಂಗಳೂರು: ರಾಜ್ಯದಲ್ಲಿಂದು ಇಂದೂ ಕೂಡಾ 10 ಸಾವಿರಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಇಂದು ವಿವಿಧ ರಾಜ್ಯಗಳಲ್ಲಿ ಒಟ್ಟು 14,473 ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲೇ 10,800 ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 10.3 ಇದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
Test positivity rate in Karnataka cross 10% as cases rise to 14.5k:
◾New cases in State: 14,473
◾New cases in B’lore: 10,800
◾Positivity rate in State: 10.30%
◾Discharges: 1,356
◾Active cases State: 73,260 (B’lore- 59k)
◾Deaths:05 (B’lore- 3)
◾Tests: 1,40,452#COVID19— Dr Sudhakar K (@mla_sudhakar) January 11, 2022