ರಾಜ್ಯದಲ್ಲಿ @INCKarnataka ಮಾಡುತ್ತಿರುವುದು ಪ್ರಜಾದ್ರೋಹಿ ಯಾತ್ರೆ ಎಂದು ನಾವು ಸುಮ್ಮನೇ ಹೇಳುತ್ತಿಲ್ಲ. @DKShivakumar ಅವರೇ ಅದನ್ನು ಸಾಬೀತುಪಡಿಸಿದ್ದಾರೆ. ಮಹಿಳೆಯೊಬ್ಬರು ನೀಡಿದ ಮನವಿ ಪತ್ರವನ್ನು ವೇದಿಕೆ ಮೇಲೆಯೇ ಹರಿದುಹಾಕುವ ಮೂಲಕ ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿ ಪ್ರದರ್ಶಿಸಿದ್ದಾರೆ. #PrajaDrohaYatre
1/3 pic.twitter.com/pY5Hm83N2K— BJP Karnataka (@BJP4Karnataka) February 7, 2023
© 2020 Udaya News – Powered by RajasDigital.