ಮಂಗಳೂರು: ಮುಸ್ಲಿಮರ ಪವಿತ್ರ ಆಚರಣೆಯ ‘ದುಲ್ ಹಜ್ಜ್’ ತಿಂಗಳು ಪ್ರಾರಂಭ. 17-06-2024 ಸೋಮವಾರ ಈದುಲ್ ಅಝ್ಹಾ ಆಚರಣೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಜೂನ್ 8 ಶನಿವಾರ ರಾತ್ರಿ ದುಲ್ ಹಜ್ಜ್ ತಿಂಗಳ ಪ್ರಥಮ ಚಂದ್ರ ದರ್ಶನವಾಗಿರುತ್ತದೆ ಎಂದು ಖಾಝಿ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.
16-06-2024 ಆದಿತ್ಯವಾರ ಅರಫಾ ದಿನ ಮತ್ತು ದಿನಾಂಕ 17-06-2024 ಸೋಮವಾರ ಈದುಲ್ ಅಝ್ಹಾ ದಿನವಾಗಿರುತ್ತದೆ ಎಂದವರು ತಿಳಿಸಿದ್ದಾರೆ.