ಇದೇನಿದು ಹೊಸ ಸಂಗತಿ @BJP4Karnataka?#BJPvsBJP ಕಿತ್ತಾಟದಲ್ಲಿ ಒಂದೊಂದೇ ರಹಸ್ಯ ಹೊರಬೀಳುತ್ತಿವೆ.
ಯತ್ನಾಳ್‌ರ ಕಾರುಚಾಲಕನ ಕೊಲೆ ನಡೆದಿದ್ದು ಯಾವಾಗ?
ಕೊಲೆ ಮಾಡಿದವರು ಯಾರು?
ಏಕೆ ಮುಚ್ಚಿ ಹಾಕಲಾಯ್ತು?
ಕೊಲೆಯ ಹಿಂದಿನ ರಹಸ್ಯವೇನು?
ಕೊಲೆಯ ತನಿಖೆ ಮಾಡಲಿಲ್ಲವೇಕೆ?@BSBommai ಅವರೇ, ಈ ಗಂಭೀರ ವಿಷಯದ ಬಗ್ಗೆ ಉತ್ತರಿಸುವ ಹೊಣೆ ನಿಮ್ಮದು pic.twitter.com/kJzu7e9zHo— Karnataka Congress (@INCKarnataka) January 14, 2023
© 2020 Udaya News – Powered by RajasDigital.

























































