Sunday, March 22, 2026
Contact Us
UdayaNews
  • ಪ್ರಮುಖ ಸುದ್ದಿ
    ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ

    ದಾವಣಗೆರೆ ದಕ್ಷಿಣದಿಂದ ಸಮರ್ಥ್, ಬಾಗಲಕೋಟೆಯಿಂದ ಉಮೇಶ್ ಮೇಟಿ; ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

    ಟ್ರಂಪ್ ವಿರುದ್ಧ ಸಿಡಿದೆದ್ದಿತೇ ಟ್ವಿಟರ್, ಫೇಸ್’ಬುಕ್?

    ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ದಾಳಿ: ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಲ್ಟಿಮೇಟಂ

    ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಮಂಗಳೂರು ಬಂದರನ್ನು ತಲುಪಿದ LPG ಹಡಗು

    ಮತ್ತೊಮ್ಮೆ ಮೋದಿ‌ ಮೋಡಿ.. ಬೆಂಗಳೂರಿನ ರಾಜಬೀದಿಯಲ್ಲಿ ಅನನ್ಯ ‘ಮತೋತ್ಸವ’

    ಭಾರತದ ಅತಿ ಹೆಚ್ಚು ಕಾಲ ಪ್ರಧಾನಿ: 8,931 ದಿನಗಳ ಅಧಿಕಾರ ಪೂರೈಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಕೊನೆಗೂ FIR ದಾಖಲು

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಸಚಿವ ಸ್ಥಾನ: ಪ್ರಿಯಾಂಕ್ ಖರ್ಗೆಗೆ ಮಾತ್ರ ಏಕೆ? ನಮಗೂ ಬೇಕು ಎಂದ ಕೈ ಶಾಸಕ

    ಹೊಸ ತೆರಿಗೆ ನಿಯಮಗಳು ಪ್ರಕಟ: ಸಂಬಳದವರಿಗೆ ಹೆಚ್ಚುವರಿ ಲಾಭ

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಒಂದು ವಾರ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ

    ‘MSP ಗ್ಯಾರಂಟಿ ಕಾನೂನು ಜಾರಿ ತನಕ ಹೋರಾಟ ನಿಲ್ಲದು’; ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

    ಮನುಷ್ಯರಿಗಷ್ಟೇ.., ದೇವರಿಗಿಲ್ಲ ಜಾತಿ ತಾರತಮ್ಯ..! ಮಸೀದಿ ಮೆಟ್ಟಿಲೇರಿ ಎಳನೀರು ಸ್ವೀಕರಿಸಿದ ದೈವ..

  • ರಾಜ್ಯ

    Marvel Studios’ The Marvels’ released

    ಭಾರತೀಯ ರೈಲ್ವೆ ನೇಮಕಾತಿ 2026: 11,127 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

  • ದೇಶ-ವಿದೇಶ

    ‘ಭಾರತದ ನಿಲುವನ್ನು ಸಮರ್ಥಿಸಲು ಆಪರೇಷನ್ ಸಿಂದೂರ್ ಸಂಪರ್ಕ ಅಭಿಯಾನ’: ಶಶಿ ತರೂರ್

    ಯುದ್ಧದ ವಿಚಾರದಲ್ಲಿ ಭಾರತದ್ದು ‘ಮೌನವಲ್ಲ, ಜವಾಬ್ದಾರಿಯುತ ರಾಜನೀತಿ’: ಮೋದಿ ಪರವಾಗಿ ತರೂರ್ ಬ್ಯಾಟಿಂಗ್?

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

  • ಬೆಂಗಳೂರು

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಅಂಗನವಾಡಿ ಕಾರ್ಯಕರ್ತೆಯರ ಸೇವಾ ಭದ್ರತೆ, ಕನಿಷ್ಟ ವೇತನ ನಿಗದಿಗೆ ಕ್ರಮ: ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್

    ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ಕೊಟ್ಟ ಪ್ರಧಾನಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

    ಸ್ಪೀಕರ್ ಸಭಾತ್ಯಾಗ: ಕರ್ನಾಟಕ ಸರ್ಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದ ಪ್ರಲ್ಹಾದ್ ಜೋಶಿ

  • ವೈವಿಧ್ಯ
    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

    ಅಕ್ಕುಳಮ್–ಚೆಟ್ಟುವ ಜಲಮಾರ್ಗ;: ಹೇಗಿದೆ ಗೊತ್ತಾ ಚಿಲಕೂರು ಸುರಂಗ?

  • ಸಿನಿಮಾ

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕೆಡಿ ದಿ ಡೆವಿಲ್’ ಹಾಡು ವಿವಾದ: ವ್ಯಾಪಕ ಆಕ್ರೋಶ

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..

    ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

    ಕೆಬಿಸಿ: ಅಮಿತಾಬ್ ಬಚ್ಚನ್ ದಾನವನ್ನು ನೆನಪಿಸಿದ ಸ್ಮೃತಿ ಇರಾನಿ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ವಿವಾಹ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸಲ್ಮಾನ್ ಹಾಡಿಗೆ ಐಶ್ವರ್ಯಾ ನೃತ್ಯ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ನೀಲಂಕರೈ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ನ್ಯಾಯಾಲಯಕ್ಕೆ ವಿಜಯ್ ಪತ್ನಿ ಸಂಗೀತಾ

    ‘ಇವುಗಳನ್ನು ಸಹಿಸಲು ಸಾಧ್ಯವಿಲ್ಲ’: ಅನುಚಿತ ಚಿತ್ರೀಕರಣಕ್ಕೆ ನಟಿಯರ ಆಕ್ಷೇಪ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

  • ವೀಡಿಯೊ

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

    ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಉಗ್ರ ಪ್ರತಿಭಟನೆ; ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

    ‘ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ’; ಬೊಮ್ಮಾಯಿ

    ‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

    ‘ವಡಂ’ ಟ್ರೇಲರ್ ಬಿಡುಗಡೆ; ಗ್ರಾಮೀಣ ಆಕ್ಷನ್ ಕಣದಲ್ಲಿಗೆ ವಿಮಲ್

No Result
View All Result

Home Focus

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಶೋಭಾ ಕರಂದ್ಲಾಜೆ ವಿರುದ್ದ ED ಏಕೆ ಕ್ರಮ ಕೈಗೊಂಡಿಲ್ಲ? ರಮೇಶ್ ಬಾಬು ಪ್ರಶ್ನೆ

by Udaya News
March 30, 2024
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುವುದು ಬಿಜೆಪಿ ಆಶಯ; ಶೋಭಾ ಕರಂದ್ಲಾಜೆ
Share on FacebookShare via: WhatsApp

ಬೆಂಗಳೂರು: ಪ್ರತಿಪಕ್ಷಗಳನ್ನು ಗುರಿಯಾಗಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಕೇಂದ್ರ ಸಚಿವೆ ಶೋಭಾ ವಿರುದ್ದ ಕ್ರಮ  ಕೂಗೊಂಡಿಲ್ಲವೇಕೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸದಸ್ಯರೂ ಆದ ರಮೇಶ್‌ ಬಾಬು, ಬಿಜೆಪಿ ಕಳಂಕಿತರನ್ನು ಪಕ್ಷಕ್ಕೆ ಸೇರಿಸಿಕೊಂಡು ಶುದ್ಧೀಕರಣ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಇದು ಪ್ರಜಾಪ್ರಭುತ್ವದ ಅಣಕ. ಸ್ವಯಂ ಘೋಷಿತ ವಿಶ್ವನಾಯಕ ನರೇಂದ್ರ ಮೋದಿ ಅವರು ʼನಾ ಖಾವೂಂಗಾ, ನಾ ಖಾನೇದೂಂಗಾʼ ಎಂದು ಹೇಳುತ್ತಾ ಬಂದಿದ್ದರು. ಈಗ ಅದಕ್ಕೆ ಹೊಸ ವ್ಯಾಖ್ಯಾನ ನೀಡುವ ಕಾಲ ಬಂದಿದೆ. ʼಮೋದಿ ಅವರು ತಿನ್ನಕ್ಕೆ ಬಿಡಲ್ಲ, ನುಂಗುವವರನ್ನು ಮುಟ್ಟೊದಿಲ್ಲʼ ಎಂದು ಕುಟುಕಿದರು.

RelatedPosts

ದಾವಣಗೆರೆ ದಕ್ಷಿಣದಿಂದ ಸಮರ್ಥ್, ಬಾಗಲಕೋಟೆಯಿಂದ ಉಮೇಶ್ ಮೇಟಿ; ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ದಾಳಿ: ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಲ್ಟಿಮೇಟಂ

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಮಂಗಳೂರು ಬಂದರನ್ನು ತಲುಪಿದ LPG ಹಡಗು

ರಮೇಶ್ ಬಾಬು, ಕೆಪಿಸಿಸಿ ವಕ್ತಾರರು

2014ರಿಂದ ಇಲ್ಲಿಯ ತನಕ ಇ.ಡಿ, ಐ.ಟಿ, ಸಿಬಿಐ ಸೇರಿದಂತೆ ಈ ರೀತಿಯ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಾ ಬಂದಿದೆ. ಶೇ 99 ರಷ್ಟು ಪ್ರಕರಣಗಳನ್ನು ವಿರೋಧ ಪಕ್ಷ ಮತ್ತು ಅದರ ನಾಯಕರ ಮೇಲೆ ಹೂಡಲಾಗಿದೆ. ಬಿಜೆಪಿಯವರ ಮೇಲೂ ಒಂದಷ್ಟು ಪ್ರಕರಣಗಳಿವೆ ಆದರೆ ಈ ಪ್ರಕರಣಗಳು ಮುಂದಕ್ಕೂ ಹೋಗುತ್ತಿಲ್ಲ, ಹಿಂದಕ್ಕೂ ಹೋಗುತ್ತಿಲ್ಲ. ನಿಂತಲ್ಲೇ ನಿಂತಿವೆ ಎಂದು ರಮೇಶ್ ಬಾಬು ಗಮನಸೆಳೆದರು.

ಪ್ರಸ್ತುತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಸುಮಾರು ರೂ 48 ಕೋಟಿ ರೂಪಾಯಿಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಿರುವ ಪ್ರಕರಣ ಎದುರಿಸುತ್ತಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಶ್ರೀರಕ್ಷೆ ನೀಡುತ್ತಿದೆ ಎಂದು ದೂರಿದ ಅವರು, ಡಿಸಿಎಂ ಆದಂತಹ ಡಿ.ಕೆ.ಶಿವಕುಮಾರ್‌ ಅವರು ಗುಜರಾತ್‌ ಚುನಾವಣೆ ವೇಳೆ ಪಕ್ಷ ಉಳಿಸುವ ಕೆಲಸ ಮಾಡಿದ್ದಕ್ಕೆ ರೂ 7 ಕೋಟಿ ಮೊತ್ತದ ಯಾವುದೋ ಪ್ರಕರಣವನ್ನು ಅವರ ಮೇಲೆ ಹಾಕಲಾಯಿತು. ಬಂಧನ ಸೇರಿದಂತೆ ಮಾನಸಿಕ ಕಿರುಕುಳ ನೀಡಲಾಗಿತ್ತು. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಮೇಲೆ ಸುಳ್ಳು ಪ್ರಕರಣ ಹೂಡಿ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ. ದೆಹಲಿ ಸಿಎಂ ಅವರು ಹಣ ವರ್ಗಾವಣೆಯಲ್ಲಿ ಎಲ್ಲೂ ಭಾಗಿಯಾಗಿಲ್ಲ. ಆದರೂ ಸಾಂಧರ್ಬಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಬಂಧಿಸಿರುವುದು ಖಂಡನೀಯ ಎಂದರು.

ಕೆಐಡಿಬಿಯ 360 ಎಕರೆಯ ಡಿನೋಟಿಫಿಕೇಷನ್‌ ಅಕ್ರಮಕ್ಕೆ ಸಂಬಂಧಿಸಿದಂತೆ 2014 ರಲ್ಲಿ ಕರ್ನಾಟಕದಲ್ಲಿ ಇ.ಡಿ ದಾಖಲಿಸಿದ ಅತಿದೊಡ್ಡ ಪ್ರಕರಣ ಇದಾಗಿದ್ದು. ಖಾಸಗಿ ಕಂಪೆನಿ ಮುಖಾಂತರ ಶೋಭಾ ಕರಂದ್ಲಾಜೆ ಅವರ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಇದರಲ್ಲಿ ಸುಮಾರು 70 ಲಕ್ಷವನ್ನು ಶೋಭಾ ಕರಂದ್ಲಾಜೆ ಅವರ ಖಾತೆಯಿಂದ ಇ.ಡಿಯವರು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ನೆನಪಿಸಿದ ರಮೇಶ್ ಬಾಬು, ಈ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯದಲ್ಲಿ ಇನ್ನೂ ಬಾಕಿ ಇದ್ದು ಶೋಭಾ ಅವರು 24 ನೇ ಆರೋಪಿಯ ಸ್ಥಾನದಲ್ಲಿ ಇದ್ದಾರೆ. ಅಕ್ಟೋಬರ್‌ 2014 ರಲ್ಲಿ ಇ.ಡಿ ವಿರುದ್ದ ಶೋಭಾ ಅವರು ಮರು ಪ್ರಕರಣ ದಾಖಲಿಸಿದ್ದು ಇದರಲ್ಲಿ ಇ.ಡಿಯು ನಾಲ್ಕನೇ ಪ್ರತಿವಾದಿಯಾಗಿಸಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರ ಕೈ ಕೆಳಗೆ ಬರುವ ಇಲಾಖೆಯ ವಿರುದ್ದವೇ ಶೋಭಾ ಕರಂದ್ಲಾಜೆ ಅವರು ಪ್ರಕರಣ ದಾಖಲು ಮಾಡಿದ್ದಾರೆ. ಇದುವರೆಗು ಈ ಪ್ರಕರಣದಲ್ಲಿ ಏನೂ ಪ್ರಗತಿ ಆಗಿಯೇ ಇಲ್ಲ. ಈ ಪ್ರಕರಣಕ್ಕೆ ಯಾವುದೇ ತಡೆಯಾಜ್ಞೆ ದೊರೆತಿಲ್ಲ. ಶೋಭಾ ಕರಂದ್ಲಾಜೆ ಅವರ ಬಂಧನ ಆಗಿಲ್ಲ. ಅದರ ಬದಲಾಗಿ ಅವರನ್ನು ಸಚಿವ ಸ್ಥಾನದಲ್ಲಿ ಕೂರಿಸಲಾಗಿದೆ ಎಂದರು.

ವಿಶ್ವನಾಯಕ ಮೋದಿ ಅವರೇ ಶೋಭಾ ಕರಂದ್ಲಾಜೆ ಅವರಿಗೆ ನೀಡಿರುವಂತಹ ವಿನಾಯಿತಿಯನ್ನು ಬೇರೆಯವರಿಗೂ ನೀಡಿದ್ದೀರಾ? ಯಾವ ಕಾರಣಕ್ಕೆ ಇವರನ್ನು ಮಂತ್ರಿ ಮಾಡಿದ್ದೀರಿ? ಉಡುಪಿ- ಚಿಕ್ಕಮಗಳೂರಿನಿಂದ ಬೆಂಗಳೂರು ಉತ್ತರಕ್ಕೆ ಏಕೆ ತಂದು ಇವರನ್ನು ಹಾಕಿದ್ದೀರಾ ಎನ್ನುವುದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ಕಳೆದ ವಾರ ಶೋಭಾ ಕರಂದ್ಲಾಜೆ ಅವರ ಮೇಲೆ 3 ಸಾವಿರ ಪುಟಗಳಷ್ಟು ದೊಡ್ಡದಾದ ಚಾರ್ಜ್‌ ಶೀಟ್‌ಅನ್ನು ಹಾಕಲಾಗಿದೆ ಎಂದು ಬೆಳಕು ಚೆಲ್ಲಿದರು.

ಅರವಿಂದ ಕೇಜ್ರಿವಾಲ್‌ ಅವರ ಸರ್ಕಾರ ತೆಗೆಯಿರಿ ಎಂದು ದೂರು ನೀಡಲಾಗುತ್ತದೆ. ಅದೇ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಶೋಭಾ ಕರಂದ್ಲಾಜೆ ಅವರನ್ನು ಸಚಿವರನ್ನಾಗಿ ಮಾಡಲಾಗುತ್ತದೆ. ಶೋಭಾ ಅವರ ಮೇಲೆ ನಾವು ಆರೋಪ ಮಾಡುತ್ತಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಸಂಸ್ಥೆಯೇ ಅವರ ಮೇಲೆ ಪ್ರಕರಣ ದಾಖಲಿಸಿದೆ ಎಂದು ಬೊಟ್ಟು ಮಾಡಿದರು.

ಕೇಂದ್ರಿಯ ತನಿಖಾ ಸಂಸ್ಥೆಗಳ ಕಟ್ಟಡಗಳಿಗೆ ಬಾಡಿಗೆ ಕಟ್ಟುವ ಬದಲು ಬಿಜೆಪಿ ಕಚೇರಿಯಲ್ಲೇ ಅವರಿಗೆ ಜಾಗ ಕೊಡಿ. ಕಳಂಕಿತರನ್ನು ರಕ್ಷಿಸಲು ನಿಮಗೆ ಅನುಕೂಲವಾಗುತ್ತದೆ. ಇಂತಹ ಎಲ್ಲಾ ಪ್ರಕರಣಗಳನ್ನು ಇಥ್ಯರ್ತ ಮಾಡಲು ನಿಮಗೂ ಅನುಕೂಲವಾಗುತ್ತದೆ. ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವ ಬಿಜೆಪಿ ಅವರೇ ನಿಮಗೆ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.

2005 ರಿಂದ ಇಲ್ಲಿಯತನಕ 5 ಸಾವಿರ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ ಚಾರ್ಜ್‌ ಶೀಟ್‌ ಹಾಕಿರುವುದು 1,116 ಪ್ರಕರಣಗಳ ಮೇಲೆ ಮಾತ್ರ. ತನಿಖೆ ಮುಗಿಸಿರುವ ಪ್ರಕರಣಗಳು ಕೇವಲ 26. ಯಾವ ಕಾರಣಕ್ಕೆ ಈ ತಾರತಮ್ಯ ಮಾಡುತ್ತಿದ್ದೀರಿ ಮೋದಿ ಅವರೇ? ನೀವು ಮತ್ತು ನಿಮ್ಮ ಸರ್ಕಾರ ಯಾರನ್ನು ಕಾಪಾಡುತ್ತಿದೆ ಹೇಳುವಿರಾ? ಎಂದು ಪ್ರಶ್ನೆ ಮಾಡಿದ ರಮೇಶ್ ಬಾಬು, ಈ ದೇಶದಲ್ಲಿ ಸುಪ್ರೀಂ ಕೋರ್ಟ್‌ ಇರಲಿಲ್ಲ ಎಂದಿದ್ದರೇ ಈ ದೇಶದ ಅತಿದೊಡ್ಡ ಚುನಾವಣ ಬಾಂಡ್‌ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಮಾನ್ಯ ಪ್ರಧಾನಿ ಅವರೇ ಇದಕ್ಕೆ ಉತ್ತರ ಕೊಡುವಷ್ಟು ವ್ಯವದಾನ ನಿಮ್ಮಲ್ಲಿ ಇದೆಯೇ? ಯಾವ ಕಾರಣಕ್ಕೆ ಶೋಭಾ ಕರಂದ್ಲಾಜೆ ಅವರನ್ನು ಯಾವ ಆಧಾರದ ಮೇಲೆ ಅಭ್ಯರ್ಥಿಗಳನ್ನಾಗಿ ಮಾಡಿದ್ದೀರಿ ಎಂದು ಬಿಜೆಪಿ ನಾಯಕರು ಉತ್ತರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವರನ್ನಾಗಿರುವ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಸಾರ್ವಜನಿಕರೊಬ್ಬರು 27.03.24 ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಇದರ ಮೇಲೆ ,ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡರೆ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುತ್ತದೆ. ಇಂತಹ ಕಳಂಕಿತರನ್ನು ಸಂಪುಟದಲ್ಲಿ ಇಟ್ಟುಕೊಂಡಿರುವುದು ಬಿಜೆಪಿಗೆ ಅಂಟಿರುವ ಕಳಂಕ ಎಂದು ರಮೇಶ್ ಬಾಬು ಹೇಳಿದರು.‌

ಈ ವಿಚಾರವಾಗಿ ಪ್ರಧಾನಿಗಳು ಸಾರ್ವಜನಿಕವಾಗಿ ಉತ್ತರವನ್ನು ಕೊಡಬೇಕು. ಇಲ್ಲದಿದ್ದರೇ ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌ ಪಕ್ಷ ಒತ್ತಾಯಿಸುತ್ತದೆ. ಮತ್ತು ಸಂಪುಟದಿಂದ ತೆಗದುಹಾಕಬೇಕು ಎಂದು ಆಗ್ರಹಿಸಿದರು.

Tags: ED Case against Shobha Karandlaje
ShareSendTweetShare
Previous Post

ರಾಜ್ಯ ಕಾನೂನು ವಿವಿ ಪರೀಕ್ಷೆ ಮುಂದೂಡಿಕೆ.

Next Post

ತಡರಾತ್ರಿ ಪಾರ್ಟಿ ಆರೋಪ: ದರ್ಶನ್ ಸೇರಿ ಸೆಲೆಬ್ರೆಟಿಗಳಿಗೆ ರಿಲೀಫ್

Related Posts

ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಣೆ
Focus

ದಾವಣಗೆರೆ ದಕ್ಷಿಣದಿಂದ ಸಮರ್ಥ್, ಬಾಗಲಕೋಟೆಯಿಂದ ಉಮೇಶ್ ಮೇಟಿ; ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

March 22, 2026 01:03 PM
ಟ್ರಂಪ್ ವಿರುದ್ಧ ಸಿಡಿದೆದ್ದಿತೇ ಟ್ವಿಟರ್, ಫೇಸ್’ಬುಕ್?
Focus

ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ದಾಳಿ: ಇರಾನ್‌ಗೆ ಟ್ರಂಪ್ 48 ಗಂಟೆಗಳ ಅಲ್ಟಿಮೇಟಂ

March 22, 2026 12:03 PM
Focus

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಮಂಗಳೂರು ಬಂದರನ್ನು ತಲುಪಿದ LPG ಹಡಗು

March 22, 2026 12:03 PM
ಮತ್ತೊಮ್ಮೆ ಮೋದಿ‌ ಮೋಡಿ.. ಬೆಂಗಳೂರಿನ ರಾಜಬೀದಿಯಲ್ಲಿ ಅನನ್ಯ ‘ಮತೋತ್ಸವ’
Focus

ಭಾರತದ ಅತಿ ಹೆಚ್ಚು ಕಾಲ ಪ್ರಧಾನಿ: 8,931 ದಿನಗಳ ಅಧಿಕಾರ ಪೂರೈಸಿ ದಾಖಲೆ ನಿರ್ಮಿಸಿದ ಪ್ರಧಾನಿ ಮೋದಿ

March 22, 2026 12:03 PM
‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್
Focus

ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್ ವಿರುದ್ಧ ಕೊನೆಗೂ FIR ದಾಖಲು

March 22, 2026 11:03 AM
‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ
Focus

ಸಚಿವ ಸ್ಥಾನ: ಪ್ರಿಯಾಂಕ್ ಖರ್ಗೆಗೆ ಮಾತ್ರ ಏಕೆ? ನಮಗೂ ಬೇಕು ಎಂದ ಕೈ ಶಾಸಕ

March 22, 2026 05:03 AM

Popular Stories

  • ಆಧ್ಯಾತ್ಮಿಕ ಚಿಂತಕ, ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ವಿಧಿವಶ

    ಆಧ್ಯಾತ್ಮಿಕ ಚಿಂತಕ, ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ವಿಧಿವಶ

    0 shares
    Share 0 Tweet 0
  • ‘MSP ಗ್ಯಾರಂಟಿ ಕಾನೂನು ಜಾರಿ ತನಕ ಹೋರಾಟ ನಿಲ್ಲದು’; ದೆಹಲಿಯ ಬೃಹತ್ ರೈತ ಸಮಾವೇಶ ನಿರ್ಣಯ

    0 shares
    Share 0 Tweet 0
  • ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    0 shares
    Share 0 Tweet 0
  • ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In