ಕರಾವಳಿ ಜನರ ಆಕ್ರೋಶಕ್ಕೆ ಗುರಿಯಾದ ಕಟೀಲ್, ಸುನೀಲ್.. ಸರ್ಕಾರಕ್ಕೆ ಪ್ರತ್ಯೇಕ ‘ತುಳು ರಾಜ್ಯ’ ಆಗ್ರಹವೇ ಸವಾಲ್..

ಮಂಗಳೂರು: ತುಳು ನಾಡು-ನುಡಿಗಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ತುಳುನಾಡಿನ ಮಂದಿ ತಿರುಗಿಬಿದ್ದಿದ್ದಾರೆ. ಸಚಿವ ಸುನಿಲ್ ಕುಮಾರ್ ವಿರುದ್ದ ಸಿಟ್ಟು ಹೊರಹಾಕುತ್ತಿದ್ದಾರೆ‌. ರಾಜ್ಯದ ಬೊಮ್ಮಾಯಿ ಸರ್ಕಾರದ ತಾರತಮ್ಯ ನೀತಿಯನ್ನು ಖಂಡಿಸಿರುವ ಕರಾವಳಿಯ ಜನರೀಗ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟು ಅಭಿಯಾನ ಕೈಗೊಂಡಂತಿದೆ. ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವದ ಕಂಪು ಆವರಿಸಿದರೆ ತುಳು ಭಾಷಿಗರ ಪ್ರಾಬಲ್ಯವಿರುವ ಕರಾವಳಿ ಜಿಲ್ಲೆಗಳ ಜನರು ಕರಾಳ ದಿನಾಚರಣೆಯನ್ನು ಪ್ರತಿಪಾದಿಸಿದ್ದಾರೆ. ಇದು ಸ್ಥಳೀಯ ಜನಪ್ರತಿನಿಧಿಗಳ ಮೇಲಿನ ಸಿಟ್ಟಲ್ಲದೆ ಬೇರೇನೂ ಅಲ್ಲ. … Continue reading ಕರಾವಳಿ ಜನರ ಆಕ್ರೋಶಕ್ಕೆ ಗುರಿಯಾದ ಕಟೀಲ್, ಸುನೀಲ್.. ಸರ್ಕಾರಕ್ಕೆ ಪ್ರತ್ಯೇಕ ‘ತುಳು ರಾಜ್ಯ’ ಆಗ್ರಹವೇ ಸವಾಲ್..