ಬ್ರಿಡ್ಜ್ಟೌನ್: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಜಯಭೇರಿ ಭಾರಿಸಿ ಈ ಬಾರಿಯ ಚಾಂಪಿಯನ್ ಆಗಿ ಮೆರೆದಿದೆ. ಬ್ರಿಡ್ಜ್ಟೌನ್ನಲ್ಲಿ ಶನಿವಾರ ನಡೆದ 9ನೇ ಆವೃತ್ತಿಯ ಟಿ20 ವಿಶ್ವಕಪ್ನ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಭಾರತ ಎರಡನೇ ಟಿ20 ವಿಶ್ವಕಪ್ ಗೆದ್ದು ಬೀಗಿದೆ.
T20 ವಿಶ್ವಕಪ್ 2024 ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:
- ಚಾಂಪಿಯನ್: ಟೀಂ ಇಂಡಿಯಾ
- ರನ್ನರ್ ಅಪ್: ಸೌತ್ ಆಫ್ರಿಕಾ
- ಸಾಧಕ ಆಟಗಾರರು: ಜಸ್ಪ್ರೀತ್ ಬುಮ್ರಾ (4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್)
- ಫೈನಲ್ಸ್- ಪಂದ್ಯ ಶ್ರೇಷ್ಠ : ವಿರಾಟ್ ಕೊಹ್ಲಿ (76 ರನ್)
- ಫೈನಲ್ಸ್ ಸ್ಮಾರ್ಟ್ ಕ್ಯಾಚ್: ಸೂರ್ಯಕುಮಾರ್ ಯಾದವ್,
- ಗರಿಷ್ಟ ರನ್: ರಹಮಾನುಲ್ಲಾ ಗುರ್ಬಾಝ್ (281 ರನ್),
- ಗರಿಷ್ಟ ವಿಕೆಟ್: ಅರ್ಷದೀಪ್ ಸಿಂಗ್ ಮತ್ತು ಫಝಲ್ಹಕ್ ಫಾರೂಕಿ (ತಲಾ 17 ವಿಕೆಟ್),
- ಪಂದ್ಯ ಗರಿಷ್ಠ ಸ್ಕೋರ್: ನಿಕೋಲಸ್ ಪೂರನ್ (98 ರನ್)
- ಅತ್ಯುತ್ತಮ ಬೌಲಿಂಗ್: ಫಝಲ್ಹಕ್ ಫಾರೂಕಿ (9/5)
- ಗರಿಷ್ಠ ಸ್ಟ್ರೈಕ್ ರೇಟ್: ಶಾಯ್ ಹೋಪ್ (187.71)
- ಎಕಾನಮಿ ರೇಟ್: ಟಿಮ್ ಸೌಥಿ (3.00)
- ಗರಿಷ್ಠ ಸಿಕ್ಸರ್: ನಿಕೋಲಸ್ ಪೂರನ್ (17 ಸಿಕ್ಸ್)
- ಗರಿಷ್ಟ 50+: ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಝ್ (ತಲಾ 3),
- ಹೆಚ್ಚು ಕ್ಯಾಚ್: ಐಡೆನ್ ಮಾರ್ಕ್ರಾಮ್ (8 ಕ್ಯಾಚ್ಗಳು)