ದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿದೆ ಎಂದು ಮೂಲಗಳು ತಿಳಿಸಿವೆ. ಪಾವೊಲಾ ಮೈನೋ ಅವರು ಆಗಸ್ಟ್ 27 ರಂದು ಶನಿವಾರ ಇಟಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ನಿನ್ನೆ ನಡೆದಿದೆ ಎನ್ನಲಾಗಿದೆ.
ಎಐಸಿಸಿ ನಾಯಕರು ತಮ್ಮ ಪಕ್ಷದ ಅಧಿನಾಯಕಿಗೆ ಸಾಂತ್ವನ ಹೇಳಿರುವ ಕುರಿತ ಟ್ವೀಟ್ ಮೂಲಕ ಈ ಸುದ್ದಿ ಬೆಳಕಿಗೆ ಬಂದಿದೆ.
Mrs.Paola Maino, mother of #Congress President smt.#SoniaGandhi ji , passed away at her home in Italy on 27th August, saturday 2022. The funeral took place yesterday.
Condolences to the family members and may the departed soul rest in peace. pic.twitter.com/zAr11fjKFh
— Adv.Soumyadipta Roy (@soumodiptoroyy) August 31, 2022