ನಟ ಆಯುಷ್ ಶರ್ಮಾ ಅಭಿನಯದ ‘ರುಸ್ಲಾನ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸುಶ್ರೀ ಶ್ರೇಯಾ ಮಿಶ್ರಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರುಸ್ಲಾನ್’ ಟ್ರೈಲರ್’ಗೆ ನೆಟ್ಟಿಗರು ಸಕತ್ ಲೈಕ್ಸ್ ಕೊಟ್ಟಿದ್ದಾರೆ. ‘ರುಸ್ಲಾನ್’ ಚಿತ್ರವನ್ನು ಕರಣ್ ಎಲ್ ಬುಟಾನಿ ನಿರ್ದೇಶಿಸಿದ್ದಾರೆ.
© 2020 Udaya News – Powered by RajasDigital.