ಅರ್ಜಿಗಳಿಗೆ ಆದ್ಯತೆ ನೀಡಿಲ್ಲ.. ಶಿಫಾರಸ್ಸುಗಳಿಗೂ ಮನ್ನಣೆ ನೀಡಿಲ್ಲ. ಎಲೆಮರೆ ಕಾಯಿಗಳಂತಿರುವ ಸಾಧಕರನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಈ ಬಾರಿಯ ಕನ್ಬಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. 67ನೇ ರಾಜ್ಯೋತ್ಸವ ಅಲಾಚರಿಸುವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 67 ಮಂದಿಗೆ ಸರ್ಕಾರ ಪ್ರಶಸ್ತಿ ಪ್ರಕಟಿಸಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:
ಯಕ್ಷಗಾನ ಕ್ಷೇತ್ರ:
ಎಂ.ಎ.ನಾಯಕ್ (ಉಡುಪಿ),
ಸುಬ್ರಹ್ಮಣ, ಧಾರೇಶ್ವರ (ಉತ್ತರ ಕನ್ನಡ),
ಸರಪಾಡಿ ಅಶೋಕ್ ಶೆಟ್ಟಿ (ದಕ್ಷಿಣ ಕನ್ನಡ)ಬಯಲಾಟ ಕ್ಷೇತ್ರ:
ಅಡವಯ್ಯ ಚ ಹಿರೇಮಠ -ದೊಡ್ಡಾಟ- (ಧಾರವಾಡ),
ಶಂಕರಪ್ಪ ಮಲ್ಲಪ್ಪ ಹೊರಪೇಟೆ (ಕೊಪ್ಪಳ)
ಹೆಚ್. ಪಾಂಡುರಂಗಪ್ಪ(ಬಳ್ಳಾರಿ)ಸಾಹಿತ್ಯ ಕ್ಷೇತ್ರ:
ಶಂಕರ ಚಚಡಿ (ಬೆಳಗಾವಿ), ಕೃಷ್ಣೆಗೌಡ (ಮೈಸೂರು),
ಅಶೋಕ್ ಬಾಬು ನೀಲಗಾ (ಬೆಳಗಾವಿ),
ಪ್ರೊ.ಅ.ರಾ. ಮಿತ್ರ (ಹಾಸನ),
ರಾಮಕೃಷ್ಣ ಮರಾಠೆ (ಕಲಬುರಗಿ)ಶಿಕ್ಷಣ ಕ್ಷೇತ್ರ:
ಕೋಟಿ ರಂಗಪ್ಪ (ತುಮಕೂರು),
ಡಾ. ಎಂ.ಜಿ. ನಾಗರಾಜ್ ಸಂಶೋಧಕರು (ಬೆಂಗಳೂರು)ಕ್ರೀಡೆ ಕ್ಷೇತ್ರ:
ದತ್ತಾತ್ರೇಯ ಗೋವಿಂದ ಕುಲಕರ್ಣಿ -ಧಾರವಾಡ,
ರಾಘವೇಂದ್ರ ಅಣ್ಣೇಕರ್ (ಬೆಳಗಾವಿ)ನ್ಯಾಯಾಂಗ ಕ್ಷೇತ್ರ:
ವೆಂಕಟಾಚಲಪತಿ – ಬೆಂಗಳೂರು,
ನಂಜುಂಡ ರೆಡ್ಡಿ – ಬೆಂಗಳೂರುನೃತ್ಯ ಕ್ಷೇತ್ರ:
ಕಮಲಾಕ್ಷಾಚಾರ್ಯ -ದಕ್ಷಿಣ ಕನ್ನಡಸಂಸ್ಥೆ:
ರಾಮಕೃಷ್ಣ ಆಶ್ರಮ ಮೈಸೂರು,
ಲಿಂಗಾಯುತ ಪ್ರಗತಿಶೀಲ ಸಂಸ್ಥೆ – ಗದಗ, ಅಗಡಿ ತೋಟ ಹಾವೇರಿ,
ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ – ಬಾಗಲಕೋಟೆ
ಅಮ್ಮತ ಶಿಶು ನಿವಾಸ – ಬೆಂಗಳೂರು,
ಸುಮನಾ ಫೌಂಡೇಷನ್ –
ಬೆಂಗಳೂರು ಯುವ ವಾಹಿನಿ ಸಂಸ್ಥೆ -ದಕ್ಷಿಣಕನ್ನಡ
ನೆಲೆ ಫಂಡೇಶನ್- ಅನಾಥ ಮಕ್ಕಳ ಪುನರ್ವಸತಿ ಕೇಂದ್ರ – ಬೆಂಗಳೂರು,
ನಮ್ಮನೆ ಸುಮ್ಮನೆ- ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) – ಬೆಂಗಳೂರು
ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವದ್ಧಿ ಟ್ರಸ್ಟ್ -ಮಂಡ್ಯhttps://twitter.com/karkalasunil/status/1586717281421496321?t=SKXxv9hGrOpNulsmlY4xPg&s=19
























































