ಖಾಸಗಿ ಕಂಪನಿಗೆ ಭೂಮಿ ಹಂಚಿಕೆ ವಿರುದ್ಧ ಸಿಡಿದೆದ್ದು ಹೋರಾಟಕ್ಕಿಳಿದವರ ಮೇಲೆ ನಡೆದಿದೆಯೇ ದೌರ್ಜನ್ಯ..? ಈ ಕುರಿತ ವೀಡಿಯೋವೊಂದು ಟ್ವಿಟ್ಟರ್‌ನಲ್ಲಿ ಹರಿದಾಡಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
Odia villagers had fought against the South Korean POSCO steel plant, POSCO left. Now the land is given to Jindal JSW by the state & people of course protest to protect their land. Police brutally beating up women protesters, Is this the way to develop? pic.twitter.com/Hog9IfzmpS
— Ashok Swain (@ashoswai) January 15, 2022