ಪಾಣೆಮಂಗಳೂರು ವೀರ ವಿಠ್ಠಲ ದೇವರಿಗೆ ಶತಕಲಶಾಭಿಷೇಕ

ಮಂಗಳೂರು: ಬಂಟ್ವಾಳ ಸಮೀಪದ ಪಾಣೆಮಂಗಳೂರು ವೀರ ವಿಠ್ಠಲ ದೇವಸ್ಥಾನ ಇಂದು ವಿಶೇಷ ಕೈಂಕರ್ಯಕ್ಕೆ ಸಾಕ್ಷಿಯಾಯಿತು. ಶ್ರೀ ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನನಲ್ಲಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ದೇವರಿಗೆ ಶತ ಕಲಶಾಭಿಷೇಕ ನೆರವೇರಿಸಿದರು. ವಿವಿಧ ಅಭಿಷೇಕ ಕೈಂಕರ್ಯ, ಶತಕಲಶಾಭಿಷೇಕ, ಗಂಗಾಭಿಷೇಕದ ಅಪೂರ್ವ ಕ್ಷಣಗಳನ್ನು ನೆರೆದಿದ್ದ ಭಕ್ರರು ಕ್ಣುಂಬಿಕೊಂಡು ಪುನೀತರಾದರು. RelatedPosts ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ … Continue reading ಪಾಣೆಮಂಗಳೂರು ವೀರ ವಿಠ್ಠಲ ದೇವರಿಗೆ ಶತಕಲಶಾಭಿಷೇಕ