ಬೆಂಗಳೂರು: ರಾಜಭವನ ಇಂದು ಮತ್ತೊಂದು ಸುಂದರ ಸಮಾರಂಭಕ್ಕೆ ಸಾಕ್ಷಿಯಾಯಿತು. ಸಿಎಂ ಬಸವರಾಜ್ ಬೊಮ್ಮಾಯಿ ಮಂತ್ರಿಮಂಡಲಕ್ಕೆ ಹೊಸ ಸಚಿವರ ಸೇರ್ಪಡೆಯಾಗಿದೆ. ನೂತನ ಸಚಿವರಿಗೆ ರಾಜ್ಯಪಾಲ ಗೆಹ್ಲೋಟ್ ಅವರು ಪ್ರಮಾಣ ವಚನ ಬೋಧಿಸಿದರು.
ಪ್ರತಿಜ್ಞಾ ವಿಧಿ ಸ್ವೀಕರಿಸಿದವರು:
- ಗೋವಿಂದ ಕಾರಜೋಳ.
- ಕೆ.ಎಸ್.ಈಶ್ವರಪ್ಪ
- ಆರ್.ಅಶೋಕ್
- ಬಿ.ಶ್ರೀರಾಮುಲು
- ವಿ.ಸೋಮಣ್ಣ
- ಉಮೇಶ್ ಕತ್ತಿ
- ಎಸ್.ಅಂಗಾರ
- ಜೆ.ಸಿ.ಮಾಧುಸ್ವಾಮಿ
- ಅರಗ ಜ್ಞಾನೇಂದ್ರ
- ಡಾ.ಸಿ.ಎನ್.ಅಶ್ವತ್ಥನಾರಾಯಣ್
- ಸಿ.ಸಿ.ಪಾಟೀಲ್
- ಆನಂದ್ ಸಿಂಗ್
- ಕೋಟಾ ಶ್ರೀನಿವಾಸ ಪೂಜಾರಿ
- ಪ್ರಭು ಚೌಹಾನ್
- ಮುರುಗೇಶ್ ಆರ್ ನಿರಾಣಿ
- ಶಿವರಾಮ್ ಹೆಬ್ಬಾರ್
- ಎಸ್.ಟಿ.ಸೋಮಶೇಖರ್
- ಬಿ.ಸಿ.ಪಾಟೀಲ್
- ಬಿ.ಎ.ಬಸವರಾಜ್ ಬೈರತಿ
- ಡಾ.ಕೆ.ಸುಧಾಕರ್
- ಕೆ.ಗೋಪಾಲಯ್ಯ
- ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ
- ಎಂ.ಟಿ.ಬಿ.ನಾಗರಾಜ್
- ಕೆ.ಸಿ.ನಾರಾಯಣ ಗೌಡ
- ಬಿ.ಸಿ.ನಾಗೇಶ್
- ವಿ.ಸುನಿಲ್ ಕುಮಾರ್
- ಹಾಲಪ್ಪ ಆಚಾರ್
- ಶಂಕರ್ ಬಿ.ಪಾಟೀಲ್ ಮುನೇನಕೊಪ್ಪ
- ಮುನಿರತ್ನ