ದೇಶದ ಗಡಿ ಕಾಯಲು ಹೋಗುವ ಉತ್ಸಾಹಿ ಯುವಕರಿಗೆ ಬೆನ್ನೆಲುಬಾಗಿ ನಿಂತ ಗೋವಿಂದ ಬಾಬು ಪೂಜಾರಿ

ಉಡುಪಿ: ಬೈಂದೂರಿನ ಯುವ ಸೈನಿಕ ಪ್ರಶಾಂತ್ ದೇವಾಡಿಗ ನೇತೃತ್ವದ ನೇಶನ್ ಲವರ್ಸ್ ಬೈಂದೂರು ತಂಡದ ಗೌರವಧ್ಯಕ್ಷರಾಗಿ ಗೋವಿಂದ ಬಾಬು ಪೂಜಾರಿ ಮತ್ತು ಗೌರವ ಸಲಹೆಗಾರರಾಗಿ ಪ್ರಸಾದ್ ಬೈಂದೂರ್ ರವರನ್ನು ಸಂಸ್ಥೆ ಆಯ್ಕೆ ಮಾಡಿದೆ. ಸಂಸ್ಥೆಯ ಮುಂದಿನ ಕಾರ್ಯಕ್ರಮ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಗೋವಿಂದ ಬಾಬು ಪೂಜಾರಿ, ಯುವಕರೇ ನಮ್ಮ ದೇಶದ ಆಸ್ತಿ ಹಾಗಾಗಿ ಬೈಂದೂರು ತಾಲುಕಿನ ಸಮೀಪದ ಯುವ ಮನಸ್ಸುಗಳಿಗೆ ದೇಶಪ್ರೇಮ ಹೆಚ್ಚಿಸಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಲು ಬೇಕಾಗುವ ತರಬೇತಿಗಳನ್ನು ಉಚಿತವಾಗಿ ನೀಡುವುದೇ ಮೂಲ ನಮ್ಮ ಉದ್ದೇಶವಾಗಿರುತ್ತದೆ. … Continue reading ದೇಶದ ಗಡಿ ಕಾಯಲು ಹೋಗುವ ಉತ್ಸಾಹಿ ಯುವಕರಿಗೆ ಬೆನ್ನೆಲುಬಾಗಿ ನಿಂತ ಗೋವಿಂದ ಬಾಬು ಪೂಜಾರಿ