ನವದೆಹಲಿ; ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಎನ್‌ಡಿಎ ಮೂರನೇ ಅವಧಿಯ ರಾಜ್ಯಭಾರ ಆರಂಭವಾಗಿದೆ.
ಭಾನುವಾರ (ಜೂನ್ 9) ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮ್ ಅವರು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಈಶ್ವರನ ಹೆಸರಲ್ಲಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದರು.
Honoured to serve Bharat. Watch the oath-taking ceremony. https://t.co/i71ZYjQUvb
— Narendra Modi (@narendramodi) June 9, 2024
ಇದೇ ವೇಳೆ ಸಂಪುಟದ ಸಚಿವರೂ ಪ್ತಮಾಣವಚನ ಸ್ವೀಕರಿಸಿದರು. ನೂತನ ಸಚಿವರ ವಿವರ ಹೀಗಿದೆ.
- ರಾಜನಾಥ್ ಸಿಂಗ್,
- ಅಮಿತ್ ಶಾ
- ನಿತಿನ್ ಗಡ್ಕರಿ
- ಜಗತ್ ಪ್ರಕಾಶ್ ನಡ್ಡಾ,
- ಶಿವರಾಜ್ ಸಿಂಗ್ ಚೌಹಾನ್,
- ನಿರ್ಮಲ ಸೀತಾರಾಮನ್,
- ಡಾ.ಸುಬ್ರಹ್ಮಣ್ಯಂ ಜೈಶಂಕರ್
- ಮನೋಹರ್ ಲಾಲ್ ಖಟ್ಟರ್,
- ಹೆಚ್.ಡಿ.ಕುಮಾರಸ್ವಾಮಿ,
- ಪಿಯೂಷ್ ಗೋಯಲ್,
- ಧರ್ಮೇಂದ್ರ ಪ್ರಧಾನ್,
- ಜಿತನ್ ರಾಮ್ ಮಾಂಜಿ
- ರಾಜೀವ್ ಲಲ್ಲನ್ ಸಿಂಗ್,
- ಸರ್ವಾನಂದ್ ಸೋನೋವಾಲ್,
- ಡಾ.ವೀರೇಂದ್ರ ಕುಮಾರ್,
- ರಾಮಮೋಹನ್ ನಾಯ್ಡು,
- ಪ್ರಲ್ಹಾದ್ ವೆಂಕಟೇಶ್ ಜೋಷಿ,
- ಜುವೆಲ್ ಒರಾಮ್,
- ಗಿರಿರಾಜ್ ಸಿಂಗ್,
- ಅಶ್ವಿನಿ ವೈಷ್ಣವ್,
- ಜ್ಯೋತಿರಾದಿತ್ಯ ಸಿಂಧಿಯಾ,
- ಭೂಪೇಂದ್ರ ಯಾದವ್,
- ಗಜೇಂದ್ರ ಸಿಂಗ್ ಶೇಖಾವತ್,
- ಅನ್ನಪೂರ್ಣ ದೇವಿ,
- ಕಿರಣ್ ರಿಜುಜು,
- ಹರ್ದೀಪ್ ಸಿಂಗ್ ಪುರಿ,
- ಡಾ.ಮನ್ಸೂಖ್ ಮಾಂಡವೀಯ,
- ಜಿ.ಕಿಶನ್ ರೆಡ್ಡಿ,
- ಚಿರಾಗ್ ಪಾಸ್ವಾನ್,
- ಸಿ.ಆರ್.ಪಾಟೀಲ್,
- ರಾವ್ ಇಂದ್ರಜಿತ್ ಸಿಂಗ್,
- ಡಾ.ಜಿತೇಂದ್ರ ಸಿಂಗ್,
- ಅರ್ಜುನ್ ರಾಮ್ ಮೇಘವಾಲ್,
- ಪ್ರತಾಪ್ ರಾವ್ ಗಣಪತ್ ರಾವ್ ಜಾದವ್,
- ಜಯಂತ್ ಚೌಧರಿ,
- ಜಿತಿನ್ ಪ್ರಸಾದ್,
- ಶ್ರೀಪಾದ್ ನಾಯಕ್,
- ಪಂಕಜ್ ಚೌಧರಿ,
- ಕೃಷ್ಣ ಪಾಲ್ ಗುರ್ಜರ್,
- ರಾಮ್‌ದಾಸ್ ಅಠಾವಳೆ,
- ರಾಮ್‌ನಾಥ್ ಠಾಕೂರ್,
- ನಿತ್ಯಾನಂದ್ ರಾಯ್,
- ಅನುಪ್ರಿಯ ಪಟೇಲ್,
- ವಿ.ಸೋಮಣ್ಣ,
- ಡಾ.ಚಂದ್ರಶೇಖರ್,
- ಎಸ್.ಪಿ.ಸಿಂಗ್ ಬಘೇಲ್,
- ಶೋಭಾ ಕರಂದ್ಲಾಜೆ,
- ಕೀರ್ತಿ ವರ್ಧನ್ ಸಿಂಗ್,
- ಬಿ.ಎಲ್.ವರ್ಮಾ,
- ಶಾಂತನು ಠಾಕೂರ್,
- ಸುರೇಶ್ ಗೋಪಿ,
- ಎಲ್.ಮುರುಗನ್,
- ಅಜಯ್ ತಮಟ,
- ಬಂಡಿ ಸಂಜಯ್ ಕುಮಾರ್,
- ಕಮಲೇಶ್ ಪಾಸ್ವಾನ್,
- ಭಾಗೀರಥ್ ಚೌಧರಿ,
- ಸತೀಶ್ ಚಂದ್ರ ದುಬೆ,
- ಸಂಜಯ್ ಸೇಠ್,
- ರವನಿತ್ ಸಿಂಗ್,
- ದುರ್ಗದಾಸ್,
- ರಕ್ಷಾ ನಿಖಿಲ್ ಖಡ್ಸೆ,
- ಸುಖಾಂತ್ ಎಂ,
- ಸಾವಿತ್ರಿ ಠಾಕೂರ್,
- ತೋಕನ್ ಸಾಹು,
- ರಾಜ್ ಭೂಷಣ್ ಚೌಧರಿ,
- ಶ್ರೀನಿವಾಸ್ ವರ್ಮಾ,
- ಹರ್ಷಾ ಮಲ್ಹೋತ್ರ
- ಜಯಂತಿ ಬಾಯಿ,
- ಮುರಳೀಧರ್ ಮೋಹಲ್,
- ಜಾರ್ಜ್ ಕುರಿಯನ್,