ಕರ್ನಾಟಕ ಲಾ ಯೂನಿವರ್ಸಿಟಿ ಈ ಶೈಕ್ಷಣಿಕ ವರ್ಷದ ಮೊದಲ ಹಂತದ ಪರೀಕ್ಷಾ ತಾತ್ಕಾಲಿಕ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
Tentative Time Table of 3 Year LL.B. For the Academic Year 2023-24 Examination ಬಿಡುಗಡೆ ಮಾಡಲಾಗಿದೆ. ಈ ವೇಳಾಪಟ್ಟಿಯನ್ನೇ ಅನುಸರಿಸದಲ್ಲಿ 21.03.2024ರಿಂದ ಪರೀಕ್ಷೆ ನಡೆಯಲಿದೆ.
ಇದೀಗ Tentative Time Table ಪ್ರಕಟಿಸಲಾಗಿದ್ದು ಅಂತಿಮ ವೇಳಾಪಟ್ಟಿಯನ್ನು ಸಾಧ್ಯವೇ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.