ಮಂಜು ಕವಿ ನಿರ್ದೇಶನದ ‘ಜಯ ರಾಮ್’ ಚಿತ್ರ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸುದ್ದಿಯಾಗುತ್ತಿದೆ. ಧನುಷ್ ಮತ್ತು ಅಖಿಲಾ ಪ್ರಕಾಶ್ ಅಭಿನಯದ ಜಯ ರಾಮ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸದ್ದಾಗುತ್ತಿದೆ.
© 2020 Udaya News – Powered by RajasDigital.

© 2020 Udaya News - Powered by RajasDigital.