ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಸಮೀಪದ ಚಳ್ಳಕೆರೆ ಶುಕ್ರವಾರ ಅನನ್ಯ ಸಾಧನೆಗೆ ಸಾಕ್ಷಿಯಾಯಿತು. ಇಸ್ರೋ ತನ್ನ
ಮರು ಬಳಕೆ ಉಡ್ಡಯನ ವಾಹನ (RLV) “ಪುಷ್ಪಕ್’ ರಾಕೆಟ್‌ನ ಲ್ಯಾಂಡಿಂಗ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಬೆಳಗ್ಗೆ 7 ಗಂಟೆಗೆ ಈ ಪರೀಕ್ಷೆ ನಡೆದಿದೆ. ಚಳ್ಳಕೆರೆ ರನ್ ವೇಯಿಂದ ಉಡಾವಣೆಯಾದ ರಾಕೆಟ್ ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ.
RLV-LEX-02:
The approach and the landing. pic.twitter.com/hI9k86KiBv— ISRO (@isro) March 22, 2024