Monday, May 25, 2026

Latest News

ಗಣೇಶ ವಿಸರ್ಜನೆ ಮಾಡಲು ಹೋದ 6 ಮಂದಿ ಮಕ್ಕಳು ನೀರುಪಾಲು

ಗಣೇಶ ವಿಸರ್ಜನೆ ಮಾಡಲು ಹೋದ 6 ಮಂದಿ ಮಕ್ಕಳು ನೀರುಪಾಲು

ಕೋಲಾರ, ಸೆ.10: ಕುಂಟೆಯೊಂದರ ಬಳಿ ಆಟವಾಡುತ್ತಾ ಗಣೇಶನನ್ನ ಬಿಡಲು ಹೋಗಿ ಆರು ಜನ ಮಕ್ಕಳು ನೀರು ಪಾಲಾಗಿರುವ ದಾರುಣ ಘಟನೆ ಕೋಲಾರದಲ್ಲಿಂದು ನಡೆದಿದೆ. ಕೋಲಾರ ಜಿಲ್ಲೆ ಕೆಜಿಎಫ್...

ಭಾರತವನ್ನು ಹೊಗಳಿದ ಪಾಕ್ ಗಗನಯಾತ್ರಿಗೆ ಪಾಕ್ ಮಂದಿಯಿಂದ ನಿಂದನೆ

ಭಾರತವನ್ನು ಹೊಗಳಿದ ಪಾಕ್ ಗಗನಯಾತ್ರಿಗೆ ಪಾಕ್ ಮಂದಿಯಿಂದ ನಿಂದನೆ

ಇಸ್ಲಾಮಾಬಾದ್,ಸೆ.10: ಇಸ್ರೋದ ಚಂದ್ರಯಾನ-2 ಪ್ರಯತ್ನದ ಬಗ್ಗೆ ಪಾಕಿಸ್ತಾನದ ಪ್ರಪ್ರಥಮ ಮಹಿಳಾ ಗಗನಯಾತ್ರಿ ನಾಮಿರಾ ಸಲೀಂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಂದ್ರಯಾನ-2 ವನ್ನು ಐತಿಹಾಸಿಕ ಸಾಧನೆ ಎಂದು ಹೊಗಳಿರುವ ಅವರು...

ವಾಹನ ಸವಾರರಿಗೆ ಗುಲಾಬಿ ಹೂವುಗಳನ್ನ ಕೊಟ್ಟ ಪೊಲೀಸ್ ಸಿಬ್ಬಂದಿ: ಯಾಕೆ ಗೊತ್ತಾ..?

ವಾಹನ ಸವಾರರಿಗೆ ಗುಲಾಬಿ ಹೂವುಗಳನ್ನ ಕೊಟ್ಟ ಪೊಲೀಸ್ ಸಿಬ್ಬಂದಿ: ಯಾಕೆ ಗೊತ್ತಾ..?

ಮೈಸೂರು, ಸೆ.10: ಈಗಂತೂ ಎಲ್ಲೆಡೆ ಟ್ರಾಫಿಕ್‍ನ ಹೊಸ ನಿಯಮ,ದುಬಾರಿ ದಂಡದ್ದೇ ಸುದ್ದಿ. ಮೈಸೂರಿನ ಎಚ್.ಡಿ.ಕೋಟೆಯಲ್ಲಿಂದು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕೆ ಕಾರಣವಾಗಿದ್ದು, ಎಚ್.ಡಿ.ಕೋಟೆ ಪೊಲೀಸ್...

ಅರಣ್ಯದಲ್ಲಿ ಜೀಪಿನಿಂದ ಬಿದ್ದು ಹೆತ್ತವರಿಂದ ದೂರವಾದ ಹಸುಗೂಸು ಮತ್ತೆ ಹೆತ್ತವರ ಮಡಿಲಿಗೆ..

ಅರಣ್ಯದಲ್ಲಿ ಜೀಪಿನಿಂದ ಬಿದ್ದು ಹೆತ್ತವರಿಂದ ದೂರವಾದ ಹಸುಗೂಸು ಮತ್ತೆ ಹೆತ್ತವರ ಮಡಿಲಿಗೆ..

ಇಡುಕ್ಕಿ(ಕೇರಳ),ಸೆ.10: ಕೇರಳದ ಇಡುಕ್ಕಿ ಸಮೀಪದ ರಾಜಮಾಲಾ ಎಂಬ ಅರಣ್ಯ ಭಾಗದಲ್ಲಿ ಸಂಭವಿಸಿದ ಘಟನೆಯೊಂದು ಸದ್ಯ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಇಲ್ಲಿನ ಚೆಕ್ ಪೋಸ್ಟ್ ಬಳಿ ಚಲಿಸುತ್ತಿದ್ದ ಜೀಪಿನಿಂದ...

ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸಬೇಡಿ…

ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯಿಸಬೇಡಿ…

ಕತ್ತಲಿನ ಜೀವನ, ಕಣ್ಣುಗಳಿಲ್ಲದ ಬದುಕು ತೀರಾ ಕಷ್ಟಕರ..ಹುಟ್ಟು ಕುರುಡು ಬೇರೆಯದು..ಆದರೆ ನಿರ್ಲಕ್ಷ್ಯದಿಂದ ಕಣ್ಣಿನ ದೃಷ್ಟಿಯ ಮಂದತೆಗೆ ಕಾರಣವಾಗುವುದು, ಕಣ್ಣು ನೋವಿನ ಸಮಸ್ಯೆ ಇತ್ತೀಚೆಗಂತೂ ಎಲ್ಲೆಡೆ ಕಂಡುಬರುವ ವಿಚಾರ.....

ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗೋದ್ಯಾವಾಗ ಗೊತ್ತಾ..?

ಬಿಗ್ ಬಾಸ್ ಸೀಸನ್-7 ಪ್ರಾರಂಭವಾಗೋದ್ಯಾವಾಗ ಗೊತ್ತಾ..?

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಗಳಿಸಿರುವ ಬಿಗ್ ಬಾಸ್ ಸೀಸನ್ಸ್ ಮುಂದುವರಿಯುತ್ತಲೇ ಇದೆ. ಬಿಗ್ ಬಾಸ್ ಸೀಸನ್-6 ಯಶಸ್ವಿಯಾಗಿ ಪೂರೈಸಿದ ನಂತರ...

ತಾಯಿಯಾದ ಸಂಭ್ರಮದಲ್ಲಿ ನಟಿ ಶ್ವೇತಾ ಚೆಂಗಪ್ಪ

ತಾಯಿಯಾದ ಸಂಭ್ರಮದಲ್ಲಿ ನಟಿ ಶ್ವೇತಾ ಚೆಂಗಪ್ಪ

ಕೆಲ ದಿನಗಳ ಹಿಂದಷ್ಟೇ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹರಿಯಬಿಟ್ಟಿದ್ದ ಕಿರುತೆರೆಯ ಖ್ಯಾತ ನಟಿ ಶ್ವೇತಾ ಚೆಂಗಪ್ಪ ಗಂಡು ಮಗುವಿಗೆ ಜನ್ಮ ನೀಡಿದ...

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..?  ಸೆಪ್ಟೆಂಬರ್ 10,2019-ಮಂಗಳವಾರ

ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 10,2019-ಮಂಗಳವಾರ

ಮೇಷ:- ನಿಮ್ಮನ್ನು ಕಂಡು ಅಸೂಯೆ ಪಡುವಂತಹ ಜನ ಸಿಗಬಹುದು. ನಿಮ್ಮ ಬಗ್ಗೆ ನಿಮಗೆ ವಿಶೇಷ ನಂಬಿಕೆ ಇರಲಿ. ನಿಮ್ಮ ಕುಟುಂಬ ವರ್ಗದವರು, ಬಂಧುಗಳು, ಹಿತೈಷಿಗಳು ನಿಮ್ಮ ಕಾರ್ಯಕ್ಕೆ...

ಖಾಸಗಿ ಕ್ಲಿನಿಕ್ ಇಟ್ಟಿರುವ ಸರ್ಕಾರಿ ವೈದ್ಯರೇ ಹುಷಾರ್;ಸರ್ಕಾರಿ ಕೆಲಸದಿಂದ ಡಿಸ್ ಮಿಸ್ ಆಗೋದು ಪಕ್ಕಾ..

ಖಾಸಗಿ ಕ್ಲಿನಿಕ್ ಇಟ್ಟಿರುವ ಸರ್ಕಾರಿ ವೈದ್ಯರೇ ಹುಷಾರ್;ಸರ್ಕಾರಿ ಕೆಲಸದಿಂದ ಡಿಸ್ ಮಿಸ್ ಆಗೋದು ಪಕ್ಕಾ..

ಬೆಂಗಳೂರು.ಸೆ.09: ವೈದ್ಯಕೀಯ ಕ್ಷೇತ್ರವನ್ನು ಹಿಡಿತದಲ್ಲಿಡುವ ಉದ್ದೇಶದಿಂದ ಮೊದಲ ಹಂತವಾಗಿ ಖಾಸಗಿ ಕ್ಲಿನಿಕ್ ನಡೆಸುವಂತಹ ಸರ್ಕಾರಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳ ಜತೆ...

Page 1531 of 1548 1 1,530 1,531 1,532 1,548

Recommended

Most Popular