Tuesday, May 26, 2026

Latest News

ಸಮಾಜಕ್ಕೆ ಮಾದರಿಯಾದ ಡಾ.ಸುಧಾಮೂರ್ತಿ

ಸಮಾಜಕ್ಕೆ ಮಾದರಿಯಾದ ಡಾ.ಸುಧಾಮೂರ್ತಿ

ಸದಾ ಸಮಾಜಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡ ಮಹಿಳೆಯಲ್ಲಿ ಸುಧಾಮೂರ್ತಿ ಒಬ್ಬರು ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರೋ ಇವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ .....

ಮದ್ವೆ ಖುಷಿಯಲ್ಲಿರುವ ಕನ್ನಡದ ಡಿಂಪಲ್ ಕ್ವೀನ್

ನಗುಮುಖದಿಂದ ನೈಲ್ ಕಟ್ ಮಾಡಿಸಿಕೊಂಡ ಐರಾ ವೀಡಿಯೋ ವೈರಲ್

ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ಅಂದ್ರೆ ಅದು ಯಶ್ ದಂಪತಿ …ತಾವಿಬ್ಬರು ಜೋಡಿಯಾಗಿ ನಟಿಸಿದ ಸಿನಿಮಾನು ಹಿಟ್ ; ನಿಜ ಜೀವನದಲ್ಲೂ ಇವರಿಬ್ಬರದ್ದು ಸೂಪರ್ ಹಿಟ್ ಜೋಡಿಯಾಗಿದೆ ಅನ್ನೋದು...

ಕೊನೆಗೂ ಗುಡ್ ನ್ಯೂಸ್ ಕೊಟ್ಟೇ ಬಿಟ್ರು ಸಮಂತಾ ಅಕ್ಕಿನೇನಿ..

ಜೇನುತುಪ್ಪಕ್ಕಿದೆ ಆರೋಗ್ಯವರ್ಧಕ ಶಕ್ತಿ

ಜೇನುತುಪ್ಪ ಹೆಸರು.. ಈ ಹೆಸರು ಕೇಳಿದ್ರೆ ಚಿಕ್ಕ ವಯಸ್ಸಿನಿಂದ ಹಿಡಿದು ಹಿರಿ ಜೀವಗಳಿಗೂ ಬಾಯಲ್ಲಿ ನೀರು ಬಂದು ಬಿಡುತ್ತೆ.. ಅಷ್ಟು ರುಚಿಕರ ಹಾಗೂ ಆರೋಗ್ಯಕರ ದ್ರವ್ಯವಿದು.. ಜೇನು...

ವೈರಲಾದ ಮಂಗಳೂರಿನ ರಜನಿ ಅಕ್ಕ

ಮಂಗಳೂರಿನಲ್ಲಿ ದಿಟ್ಟ ಮಹಿಳೆ ಇದ್ದಾರೆ ಅನ್ನೋದಕ್ಕೆ ಇವರು ಸಾಕ್ಷಿ.. ತಮ್ಮ ಜೀವವನ್ನು ಲೆಕ್ಕಿಸದೆ ಒಂದು ಮುಗ್ಧ ಜೀವಿಯ ರಕ್ಷಣೆ ಮಾಡಿದ್ದಾರೆ ರಜನಿ.. ಈಗ ಮಂಗಳೂರು ಸುತ್ತಮುತ್ತ ಇವರದ್ದೇ...

ಹೆರಿಗೆ ವೇಳೆ ತಾಯಂದಿರ ಸಾವು ಇಳಿಕೆಯಲ್ಲಿ ಕರ್ನಾಟಕಕ್ಕೀಗ ನಂ.1 ಸ್ಥಾನ..

ಬಿಯರ್ ಪ್ರೀಯರಿಗೆ ಶಾಕ್ ನೀಡಿದ ಅಬಕಾರಿ ಇಲಾಖೆ

ಬಿಯರ್ ಪ್ರೀಯರಿಗೆ ಅಬಕಾರಿ ಇಲಾಖೆ ಶಾಕ್ ಕೊಟ್ಟಿದೆ.ಇನ್ಮುಂದೆ ಬಿಯರ್ ಬದಲು ರಮ್ - ವಿಸ್ಕಿ ನೀಡಿ ಅಂತ ಸೂಚನೆ ನೀಡಲಾಗಿದೆ. ಈಗಾಗಲೇ ಸರ್ಕಾರ ಮಧ್ಯಪ್ರೀಯರ ಬೇಡಿಕೆಗೆ ಅನುಗುಣವಾಗಿ...

ಉದ್ಘಾಟನೆಗೊಂಡ ಪಂಪ್ವೆಲ್ ಫೈಓವರ್

ಸದಾ ಒಂದಲ್ಲೊಂದು ಸುದ್ದಿಯಲ್ಲಿದ್ದ ಪಂಪೈಲ್‍ಬ್ರಿಡ್ಜ್ ಕೊನೆಗೂ ಪೂರ್ತಿಗೊಂಡಿದ್ದು .. ಇಂದಿನಿಂದ ಪ್ರಯಾಣಕ್ಕೆ ಅನುವು ಸಿಕ್ಕಿದೆ.. ಇಂದು ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಫ್ಲೈಓವರ್‍ನ್ನು ಉದ್ಘಾಟನೆ ಮಾಡಿದ್ರು....

ಕೇರಳ ಮೂಲದ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್ ಪತ್ತೆ!

ಜನರನ್ನು ನಿದ್ದೆಗೆಡಿಸುರವ ಕೊರೋನಾ ವೈರಸ್ ಇದೀಗ ಕರಾವಳಿಗೂ ಕಾಲಿಟ್ಟಿದ್ದೆ… ಕೇರಳದಲ್ಲಿ ಕೋರೋನಾ ವೈರಸ್ ಪತ್ತೆಯಾಗಿದ್ದು. ಕರಾವಳಿ ಜನರ ಭಯಕ್ಕೆ ಕಾರಣವಾಗಿದೆ. ಇದೀಗ ಕೇರಳ ಮೂಲದ ವಿದ್ಯಾರ್ಥಿಯೊರ್ವನಲ್ಲಿ ಕೋರೋನಾ...

ಕಾಂಗ್ರೆಸ್ ಮುಖಂಡನಿಂದ ಸರ್ಕಾರಿ ನೌಕರನ ಮೇಲೆ ಹಲ್ಲೆ.

ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ದ.ಕ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.ವಿದ್ಯುತ್ ಬಾಕಿ ಬಿಲ್ ಕಟ್ಟುವ ಬಗ್ಗೆ ವಿಚಾರಿಸಲು ಹೋದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಮೀರ್...

ದಾವಣಗೆರೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ  ನೇಮಕ

ದಾವಣಗೆರೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ

ದಾವಣಗೆರೆಯಲ್ಲಿ ಯಾರು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗುತ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದ್ರೆ ಇದೀಗ ಈ ಗೊಂದಲಕ್ಕೆ ತೆರೆ ಬಿದ್ದಿದೆ. ಹಲವು ಆಕಾಂಕ್ಷಿಗಳ ನಡುವೆ ಈಗ...

Page 1504 of 1548 1 1,503 1,504 1,505 1,548

Recommended

Most Popular