ಅಮೆರಿಕದಲ್ಲಿ ಒಂದೇ ದಿನ 865 ಮಂದಿ ಸಾವು: ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು :ಡೊನಾಲ್ಡ್ ಟ್ರಂಪ್
ಅತ್ಯುತ್ತಮ ವ್ಯವಸ್ಥೆಗಳನ್ನು ಹೊಂದಿರುವ ಅಮೆರಿಕ ಕೊರನಾ ವೈರಸ್ ಸೋಂಕು ಹರಡುವಿಕೆಯಿಂದ ತತ್ತರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ, ಸಾವಿಗೀಡಾದವರ ಸಂಖ್ಯೆ ದಾಖಲೆಯತ್ತ ಸಾಗಿದೆ. ಮಂಗಳವಾರ ಒಂದೇ...


































































