ಭಕ್ತಿ ನುಡಿ: ಮಂಗಳೂರು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ

ಪರಮಾತ್ಮನಲ್ಲಿ ಶ್ರೀ ಗುರು ಸೇವಾ ಚಿಂತನೆ- ಸ್ವಭಾವ- ಉತ್ಸಾಹ ನಮ್ಮದಾಗಬೇಕು, ವಿಶ್ವಕ್ಕೆ ಬಂದ ಮಹಾಮಾರಿ -ಬಾದ್ಯದಿಗಳು ದೂರವಾಗಬೇಕು. ಸರ್ವರಿಗೂ ವಿದ್ಯಾ – ಧನ -ಆಯುರಾರೋಗ್ಯ-ಭಾಗ್ಯಾದಿಗಳು ಲಭಿಸಿ, ವರ್ಧಿಸಿ, ಸುಖ ಲಭಿಸುವಂತೆ ನಿರಂತರ ಶ್ರೀವೀರ ವೇಂಕಟೇಶ ದೇವಾಲಯದ ಅರ್ಚಕ, ತಂತ್ರಿ, ಆಡಳಿತ, ಗ್ರಾಮ ಜನರಕಳಕಳಿಯ ಪ್ರಾರ್ಥನೆ.  ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನವು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮದ ಸಡಗರದಲ್ಲಿದೆ. ತೇರನ್ನೇರಿ ಬೀದಿ ಮೆರೆವ ವೀರ ವೇಂಕಟೇಶನ ನೋಡದಾ ಕಣ್ಗಳೀವ್ಯಾತಕೋ ದಾಸರು ಸ್ತುತಿಸಿ ನಮಿಸಿದ ದೇವಾದಿ ದೇವ ಶ್ರೀ ವೆಂಕಟೇಶ … Continue reading ಭಕ್ತಿ ನುಡಿ: ಮಂಗಳೂರು ರಥೋತ್ಸವದ ದ್ವಿಶತಮಾನೋತ್ಸವ ಸಂಭ್ರಮ