ಕೋಲ್ಕತ್ತಾ: ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಸಮೀಪ ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್ ರೈಲು ಡಿಕ್ಕಿಯಾಗಿ ದಿರಂತ ಸಂಭವಿಸಿದೆ. ಭೀಕರ ಅವಘಡದಲ್ಲಿ 15 ಪ್ರಯಾಣಿಕರು ಸಾವನ್ನಪ್ಪಿದ್ದು, ಕನಿಷ್ಠ 25 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
🚨 BIG BREAKING 🚨
पश्चिम बंगाल में हुआ भीषण रेल हादसा 😱⚠️ कंचनजंगा एक्सप्रेस से टकराई मालगाड़ी… फिलहाल 6 घायलों की सूचना 😰💥❌#trainaccident #westbengal #viral #viralvideo #breakingnews #kanchanjungaExpress #train #accident #india #Eid2024 #ईदमुबारक #ashwinivaishnaw pic.twitter.com/GiQgYPns6D— Lucknowala (@Lucknowalaa) June 17, 2024
ಪ್ರಯಾಣಿಕ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪ್ರಯಾಣಿಕ ರೈಲು ರೈಲು ಕೋಲ್ಕತ್ತಾದ ಸೀಲ್ದಾಹ್ ನಿಲ್ದಾಣಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯ ಕೈಗೊಂಡರು ಎನ್ನಲಾಗಿದೆ.