ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಯವೈಖರಿಗೆ ಸಾಲು ಸಾಲು ಪುರಸ್ಕಾರಗಳು ಸಿಗುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಏಷ್ಯಾದಲ್ಲೇ ಅತ್ಯುತ್ತಮ ಎಂಬ ಪ್ರಶಸ್ತಿ ಪಡೆದಿರುವ KSRTCಗೆ ಇದೀಗ ಮತ್ತೆರಡು ಪ್ರಶಸ್ತಿಗಳು ಘೋಷಣೆಯಾಗಿವೆ.
ಕಾಮಕಾಜಿ ಬಿ 2 ಬಿ ಮೀಡಿಯಾ ರವರು ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯು KSRTCಗೆ ಸಿಗಲಿವೆ.