ನವದೆಹಲಿ: ಖ್ಯಾತ ನಟಿ ರೂಪಾಲಿ ಗಂಗೂಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ರೂಪಾ ಗಂಗೂಲಿ ಅವರನ್ನು ಪಕ್ಷದ ಮುಖಂಡರು ಬರಮಾಡಿಕೊಂಡರು.
Eminent actress Rupali Ganguly & astrologer Shri Ameya Joshi join the BJP in New Delhi. https://t.co/gLhgpDfb1Q
— BJP (@BJP4India) May 1, 2024
ಬಿಜೆಪಿ ಸೇರ್ಪಡೆ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಟಿ ರೂಪಾ ಗಂಗೂಲಿ, ತಾವು ಪ್ರಧಾನಿ ನರೇಂದ್ರ ಮೋದಿಯವರ ಅಡಳಿತ ಮೆಚ್ಚಿ ಅವರ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ತಿಳಿಸಿದರು.
#WATCH | Actress Rupali Ganguly joins BJP at the party headquarters in Delhi
She says, “…When I see this ‘Mahayagya’ of development, I feel that I should also take part in this…I need your blessings and support so that whatever I do, I do it right and good…” pic.twitter.com/x7pT7oq0xB
— ANI (@ANI) May 1, 2024
ಮೋದಿಯವರ ಆಡಳಿತದಿಂದಾಗಿ ದೇಶ ಅಭಿವೃದ್ಧಿಯಾಗಿದೆ. ಅವರ ಅಭಿವೃದ್ಧಿಯ ಈ ಮಹಾಯಜ್ಞವನ್ನು ನೋಡಿದಾಗ ನನಗೂ ಪಾಲ್ಗೊಳ್ಳುವ ಆಸೆಯಾಗಿದೆ. ಹಾಗಾಗಿ ಮೋದಿಯವರನ್ನು ಬೆಂಬಲಿಸಲು ತಾವು ಬಿಜೆಪಿ ಸೇರಿದ್ದಾಗಿ ತಿಳಿಸಿದರು.