ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಇತಿಹಾಸದ ಕುರಿತ ವೆಬ್ ಸೀರೀಸ್ ಅನಾವರಣಗೊಂಡಿದೆ. ಈ ವೆಬ್ ಸೀರೀಸ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವೆಬ್ ಸೀರೀಸ್’ನ ಮೊದಲ ಸಂಚಿಕೆಗೆ ‘ಧರೋಹರ್’ ಎಂದು ಹೆಸರಿಸಲಾಗಿದೆ.
ದೇಶಕ್ಕೆ ಕಾಂಗ್ರೆಸ್ ತಂದುಕೊಡುವಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್, ಇದೀಗ ಈ ವೆಬ್ ಸೀರೀಸ್ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ನ ಪಯಣ ಹಾಗೂ ಪಾತ್ರವನ್ನು ತಿಳಿಸಲು ಪ್ರಾಯಂಟಿಸಿದೆ.
https://twitter.com/RahulGandhi/status/1294567141270671360?ref_src=twsrc%5Etfw