ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮುಡಿಪು ಬ್ರಹ್ಮಶ್ರೀ ಬಿಲ್ಲವ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಬ್ರಹ್ಮಶ್ರೀ ಬಿಲ್ಲವ ವೇದಿಕೆಗೆ ಮಡಿಪು ಇದರ ಮಹಾಸಭೆಯಲ್ಲಿ ವಲಯದ 2024-25ರ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನೂತನ ಪದಾಧಿಕಾರಿಗಳ ಪಟ್ಟಿ:
- ಅಧ್ಯಕ್ಷರು- ಯೋಗಿಶ್ ಬೋಳೂರು,
- ಕಾರ್ಯಾಧ್ಯಕ್ಷರು – ಲೋಕೇಶ್ ಕೂಟತ್ತಾಜೆ
- ಉಪಾಧ್ಯಕ್ಷರು – ಅರುಣಾಾಕ್ಷ ಕರ್ಕೇರ, ನೀತಾ ಕೈರಂಗಳ,
- ಪ್ರಧಾನ ಕಾರ್ಯದರ್ಶಿ- ದಿವಾಕರ್ ಪೂಜಾರಿ ಬಾಳೆಪುಣಿ,
- ಕೋಶಾಧಿಕಾರಿ- ಬೇಬಿರಾಜ್ ಮುಡಿಪು,
- ಗೌರವಾಧ್ಯಕ್ಷರು- ಸೀನಾ ಪೂಜಾರಿ ನಾಯð,
- ಗೌರವ ಸಲಹೆಗಾರರು- ಕೆ ಟಿ ಸುವರ್ಣ, ಜಗನ್ನಾಥ್ ಆರ್ .ಪೂಜಾರಿ, ಕೆಪಿ ಸುರೇಶ್, ವಿಶ್ವನಾಥ್ ಬಿ. ಎಸ್.ಏನ್.ಎಲ್ .
- ಕಾರ್ಯದರ್ಶಿಗಳು- ಕಿರಣ್ ಕೂಟತ್ತಾಜೆ, ಯಶ್ವಂತ್ ಸುಳ್ಯಮೆ, ದೀಕ್ಷಿತ್ ಮುಡಿಪು, ವರುಣ್ ನವಗ್ರಾಮ, ಶಿವಪ್ರಸಾದ್ ಕೈರಂಗಳ, ಜಯಪ್ರಕಾಶ್ ತಪ್ಪಾಡಿ,
- ಮಹಿಳಾ ಕಾರ್ಯದರ್ಶಿ- ನಳಿನಾಕ್ಷಿ ಹರೀಶ್ ಪೂಜಾರಿ, ವನಿತಾ ನವಗ್ರಾಮ, ಭವ್ಯ ಭಾಸ್ಕರ್ ಮುಡಿಪು.
- ಸಂಘಟನಾ ಕಾರ್ಯದರ್ಶಿ- ದಾಮೋದರ್ ನವಗ್ರಾಮಮ ಲೋಹಿತ್ ಅಯೋಧ್ಯಾನಗರ, ನಾರಾಯಣ ಪೂಜಾರಿ ಕೂಟತ್ತಜೆ, ಸಂತೋಷ್ ಕೂಟತ್ತಜೆ, ಸಚಿನ್, ಸುರೇಖಾ ಸುಳ್ಯಮೆ, ಸುಮಿತ ಸುಳ್ಯಮೆ,
- ಲೆಕ್ಕ ಪರಿಶೋಧಕರು- ವಿಶ್ವನಾಥ್ ಆರ್.ಪಿ,
- ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ- ರಾಜೇಶ್ ಪೂಜಾರಿ ದುರ್ಗಲಾಪು ಸೈಟ್,
- ಜೊತೆ ಕ್ರೀಡಾ ಕಾರ್ಯದರ್ಶಿ- ಹರ್ಷದಿಪ್ ನಾರ್ಯ,
- ಕಾರ್ಯಕಾರಿ ಸಮಿತಿ ಸದಸ್ಯರು- ಆಶಾ ಹರೀಶ್ ನವಗ್ರಾಮ, ಗೋಪಾಲಕೃಷ್ಣ ಪಿಲಿಚಂಡಿ ಪಾಲು, ಉದಯ ಪೂಜಾರಿ ಸುಳ್ಯಮೆ, ಉಮೇಶ್ ನೆಕ್ಕರಾಜೆ, ಜನಾರ್ಧನ ಕರ್ಕೇರ ನೆಕ್ಕರಾಜೆ, ಧರ್ಣಪ್ಪ ಪೂಜಾರಿ ಬಿ ಎಂ ಟೈಲರ್, ವಿಶ್ವನಾಥ ಪೂಜಾರಿ ಗುರುಸ್ವಾಮಿ, ಕಾರ್ತಿಕ್ ಸುಳ್ಯಮೆ, ವಿಜಯ್ ಸುಳ್ಯಮೆ, ಆಯ್ಕೆಗೊಂಡರು.
ಬಾಳೆಪುಣಿ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ಗಮಿತ ಅಧ್ಯಕ್ಷರಾದ ಅರುಣಾಕ್ಷ ಕರ್ಕೇರ ಅವರು ನೂತನ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಿದರು.
























































