ಪ್ರಿಯಾಂಕಾ ಚೋಪ್ರಾಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅದೃಷ್ಟದ ತಾರೆ ಎಂಬುದು ಎಲ್ಲರ ಮಾತು. ಬಾಲಿವಿಡ್ ಜಗತ್ತಿನ ಅತ್ಯಂತ ಪ್ರಭಾವಿ ತಾರೆಯೂ ಹೌದು.
ಆದರೆ ಇದ್ದಕ್ಕಿದ್ದಂತೆ ಅವರೀಗ ಸುದ್ದಿಯ ಮುನ್ನಲೆಗೆ ಬಂದಿದ್ದಾರೆ. ಈ ಚೆಲುವೆಯ ಹೆಸರಿನ ಮುಂದಿದ್ದ ಪತಿಯ ಹೆಸರು ಇದ್ದಕ್ಕಿದ್ದಂತೆ ಮಾಯವಾಗಿರುವುದೇ ಸುದ್ದಿಗೆ ಗುದ್ದು ಕೊಟ್ಟಿರುವುದು. ಪ್ರಿಯಾಂಕಾ ಚೋಪ್ರಾ ಅವರು ದಿಢೀರನೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಪತಿ ನಿಕ್ ಜೋನಾಸ್ ಅವರ ಹೆಸರನ್ನು ತೆಗೆದುಹಾಕಿದ್ದಾರೆ.
ಪ್ರಿಯಾಂಕಾ ಅವರು ಮದುವೆ ನಂತರ ಇನ್‍ಸ್ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇದೀಗ ‘ಜೋನಾಸ್’ ಪದ ಮಾತವಾಗಿರುವ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ.
View this post on Instagram