ದೆಹಲಿ: ಉತ್ತರ ಪ್ರದೇಶದ ಚುನಾವಣಾ ಅಖಾಡದಲ್ಲಿ ಬಿಜೆಪಿಯ ಹಾಡು ಕಾರ್ಯಕರ್ತರಲ್ಲಿ ಕಿಚ್ಚು ಹಚ್ಚಿದೆ. ಹಿಂದೂತ್ವದ ಅಜೆಂಡಾದಲ್ಲಿ ಬಿಜೆಪಿ ಸ್ಪರ್ದೆಗಿಳಿದಿರುವ ಸಂಗತಿಯನ್ನು ಈ ಹಾಡು ಅನಾವರಣಗೊಳಿಸಿದೆ. ಅಯೋಧ್ಯೆ ದೇಗುಲ ನಿರ್ಮಾಣ, ಕಾಶೀ ಪುನರುತ್ಥಾನ, ಮಥುರಾದತ್ತ ಚಿತ್ತ ಹರಿಸಿರುವ ಸಂತಿಗತ್ತ ಮಧುರವಾದ ಹಾಡು ಮೇನಿಯಾ ಸೃಷ್ಟಿಸಿದೆ.
मंदिर अब बनने लगा है
भगवा रंग चढ़ने लगा हैमंदिर जब बन जायेगा
सोच नजारा क्या होगा..देश हमारा सोच के देखो इससे प्यारा क्या होगा
काशी अब सजने लगा है
डमरू भी बजने लगा हैमथुरा भी सजने लगी है
बंसी अब बजने लगी है
बंसी जब बज जाएगी सोच नजारा क्या होगा..भगवा रंग चढ़ने लगा है। pic.twitter.com/NS1SVgiSO4
— Sambit Patra (@sambitswaraj) January 16, 2022