ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ವಧು ವರರ ವೇದಿಕೆಗೆ ಅರ್ಜಿ ಸಲ್ಲಿಸಲು ಬಂದ ಒಂದು ಸಮುದಾಯದ ಜನ ಸಾಗರ.
ಇನ್ನೂ ಎಲ್ಲಾ ಸಮುದಾಯದ ಜನ ಬಂದ್ರೆ ಹೆಂಗೆ ಅಂತ
ಜಾತ್ರಗೆ ಬಂದಂಗೆ ಬಂದಿದಾರೆ
2500 ಹುಡುಗಿಯರ ಅರ್ಜಿ ಬಂದಿದ್ದರೆ 15.200 ಹುಡುಗರ ಅರ್ಜಿ ಬಂದಿದೆಯಂತೆ ಹಿಂಗಾದ್ರೆ ಹೆಂಗೆ🤔
ಇದೆಲ್ಲಾ ಹೆಣ್ಣು ಭ್ರೂಣಗಳನ್ನ ಹತ್ಯೆ ಮಾಡಿದ್ದರ ಪ್ರತೀಕ pic.twitter.com/is0W6Gtm8c— ಭಾಗ್ಯಲಕ್ಷ್ಮಿ ಎಂ.ಎಸ್ ( ನಾನು ಮೋದಿಯ ಪರಿವಾರ ) (@Bhagyarajums) November 13, 2022
© 2020 Udaya News – Powered by RajasDigital.
























































