ಪ್ರಕೃತಿ ಮುನಿದರೆ ಅನಾಹುತವನ್ನು ತಡೆಯಲು ಸಾಧ್ಯವೇ ಇಲ್ಲ ಎಂಬುದಕ್ಕೆ ಈ ವೀಡಿಯೊ ಸಾಕ್ಷಿ. ಪ್ರವಾಹದ ಹೊಡೆತಕ್ಕೆ ಸಿಲುಕಿದ ವೃಕ್ಷವೊಂದು ನದಿಯಲ್ಲಿ ಕೊಚ್ಚಿ ಹೋಗಿದೆ. ಈ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎಲ್ಲಿ ನಡೆದ ಘಟನೆ ಎಂಬುದಕ್ಕಿಂತಲೂ ಈ ವೀಡಿಯೊ ಲಕ್ಷಗಟ್ಟಲೆ ವೀಕ್ಷಣೆಗೆ ಸಾಕ್ಷಿಯಾಗಿದೆ.
The power of nature vs the bridges made by humans pic.twitter.com/rXVD6Pf04u
— Nature Beauty 🌿 (@naturebeautyxx) November 8, 2025



























































