ಅಪಾರ್ಟ್‌ಮೆಂಟ್‌ಗಳು ಮಕ್ಕಳ ವಿಚಾರದಲ್ಲಿ ಎಷ್ಟುವ ಸೇಫ್ ಎಂಬ ಪ್ರಶ್ನೆಗಳು ಉದ್ಭವಿಸುತ್ತಲೇ ಇವೆ. ಅದಕ್ಕೆ ಈ ಸನ್ನಿವೇಶವೂ ಉದಾಹರಣೆಯಾಗಿದೆ.
ಚೆನ್ನೈನ ಅಪಾರ್ಟ್‌ವೊಂದರಲ್ಲಿ ಭಾನುವಾರ ಮಗುವೊಂದು ಸಾವನ್ನು ಗೆದ್ದು ಬಂದ ಸನ್ನಿವೇಶ ರೋಚಕತೆಗೆ ಸಾಕ್ಷಿಯಾಯಿತು.
Today morning in my cousins apartment in Chennai 😱 pic.twitter.com/VAqwd0bm4d
— 🖤RenMr♥️ (கலைஞரின் உடன்பிறப்பு) (@RengarajMr) April 28, 2024
ಚೆನ್ನೈನ ಅವಡಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯ ಟಿನ್ ರೂಫ್‌ನ ಅಂಚಿನಲ್ಲಿ ಮಗುವೊಂದು ಸಿಲುಕಿ ಆತಂಕದ ಸನ್ನಿವೇಶ ಸೃಷ್ಟಿಯಾಯಿತು. ಅಪಾರ್ಟ್‌ಮೆಂಟ್ ನಿವಾಸಿಗಳು ಪ್ರಾಣದ ಹಂಗು ತೊರೆದು ರಕ್ಷಿಸಿದ ದೃಶ್ಯ ವೈರಲ್ ಆಗಿದೆ.

























































