Wednesday, May 20, 2026
Contact Us
UdayaNews
  • ಪ್ರಮುಖ ಸುದ್ದಿ
    ‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

    ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ

    ನೀಟ್ ಮರುಪರೀಕ್ಷೆಗೆ ಸಿದ್ಧತೆ: ಡಿಎಂ, ಎಸ್‌ಪಿ ಜೊತೆ ಸಮನ್ವಯ ಸಭೆಗೆ ಸೂಚನೆ

    ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

    ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

    ‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ

    ‘ಇಡಿ ಸಮನ್ಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತ’ ; “ಕೇಜ್ರಿವಾಲ್ ಆರೋಪ

    ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ‘ಸಿಎಂ ಆಗಿದ್ದಾಗ ಏನು ಮಾಡಿದ್ದೀರಿ? ಈಗ 17 ಶಾಸಕರೊಂದಿಗೆ ಏನು ಬದಲಾಗುತ್ತೆ?’: ಹೆಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

    ಭಾರತ-ನಾರ್ಡಿಕ್ ಶೃಂಗಸಭೆ ; ಐಸ್ಲ್ಯಾಂಡ್ ಪ್ರಧಾನಿಯೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ

    ಜೂನ್ 5ಕ್ಕೆ ‘ಮೊಲಿವುಡ್ ಟೈಮ್ಸ್’ ಬಿಡುಗಡೆ; ನಸ್ಲೆನ್ ನಟನೆಯ ಚಿತ್ರಕ್ಕೆ ಹೆಚ್ಚಿದ ನಿರೀಕ್ಷೆ

    ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷವಾಗಿದೆ. ರಾಜ್ಯಕ್ಕೆ ಕೊಡುಗೆ ಶೂನ್ಯ’: ಸಲೀಂ ಅಹ್ಮದ್

  • ರಾಜ್ಯ

    2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ

    ಪಂಚಮಸಾಲಿ ಹೋರಾಟ; ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಶ್ರೀ

    ಮತ್ತೊಮ್ಮೆ ಇಂಧನ ದರ ಏರಿಕೆ: ಸಾರ್ವಜನಿಕರಿಗೆ ಬೆಲೆ ಬಿಸಿ

    ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳ ವಜಾ

    ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ? ಕಾಂಗ್ರೆಸ್ ನಾಯಕರಿಗೆ ಅಶೋಕ ಪ್ರಶ್ನೆ

    ಸ್ವಾವಲಂಬನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಖಾತರಿ ಯೋಜನೆಗಳ ಬಲ

    ಜೂನ್ 1ರಂದು ರಾಜ್ಯಾದ್ಯಂತ ಅದ್ಧೂರಿ ಶಾಲಾ ಪ್ರಾರಂಭೋತ್ಸವ: ಸಿಎಂ ಸಿದ್ದರಾಮಯ್ಯ ಅವರಿಂದ ಚಾಲನೆ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್‌, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

  • ದೇಶ-ವಿದೇಶ

    ಕೋಲ್ಕತ್ತಾ, ಬೆಂಗಳೂರು, ಮುಂಬೈ – ಬಿಲ್ಡರ್‌ಗಳ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ

    ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧನ

  • ಬೆಂಗಳೂರು

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

    ವಾಲ್ಮಿಕಿ ನಿಗಮದ ಬೆನ್ನಲ್ಲೇ ‘ಮೂಡಾ’ ಕರ್ಮಕಾಂಡ; ಹಗರಣದಲ್ಲಿ ಸಿಎಂ ಕುಟುಂಬದ ನಂಟಿನ‌ ಆರೋಪ; ಕಾಂಗ್ರೆಸ್ ಸರ್ಕಾರದ ವಿರುದ್ದ ಸಿ.ಟಿ.ರವಿ ವಾಗ್ದಾಳಿ

    ‘ನೀವು ಕೇಸರಿ ವಿರೋಧಿಗಳು ಅನಿಸುತ್ತದೆ’; ಮತೀಯ ಓಲೈಕೆ ರಾಜಕಾರಣ ಎಂದು ಬೊಟ್ಟು ಮಾಡಿದ ಬಿಜೆಪಿ

    ‘ಹಿಜಬ್’ಗೆ ನಿರ್ಬಂಧ..! ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿ.. ರಾಜ್ಯ ಸರ್ಕಾರ ಅದೇಶ

    ಶಾಲೆ, ಪಿಯು ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ರದ್ದು; ಸಮವಸ್ತ್ರ ನಿಯಮಗಳಲ್ಲಿ ಬದಲಾವಣೆ

    ಮಕ್ಕಳ ಆರೋಗ್ಯಕ್ಕಾಗಿ ಹಾಗೂ ಮರಣ ತಪ್ಪಿಸಲು ಶಿಶು ಸಂಜೀವಿನಿ ಯೋಜನೆ ಜಾರಿ

    ದೇವಸ್ಥಾನಗಳಿಂದ ಮಸೀದಿ, ದರ್ಗಾಗಳಿಗೆ ಹಣ.. ಇದೀಗ ಬಯಲಾಯ್ತು ಸತ್ಯ..

    ಬೆಂಗಳೂರಿನ ಜನತೆಗಾಗಿ ಸರ್ಕಾರದ ಕ್ರಮ; ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಶುಲ್ಕ ಶೇ.2ಕ್ಕೆ ಇಳಿಕೆ

  • ವೈವಿಧ್ಯ

    ಭೋಜ್‌ತಾಲ್‌ನಲ್ಲಿ ಭಾರತೀಯ ನೌಕಾಪಡೆಯ ನೌಕಾಯಾನ ನೋಡ್ ಉದ್ಘಾಟನೆ

    ಶ್ರೀಲಂಕಾದಿಂದ ಭಾರತಕ್ಕೆ 32 ಕಿಮೀ ಈಜಿ ಇತಿಹಾಸ ನಿರ್ಮಿಸಿದ ಬೆಂಗಳೂರು ದಂಪತಿ

    ಕಿಡ್ನಿ ಆರೋಗ್ಯಕ್ಕೆ ಎಳನೀರು ಸಹಾಯಕವೇ? ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?

    ರಕ್ತದೊತ್ತಡ ನಿಯಂತ್ರಣಕ್ಕೆ ಶುಂಠಿ ಸಹಾಯಕವೇ? ಹೇಗೆ ಬಳಸಬಹುದು?

  • ಸಿನಿಮಾ

    ‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    ‘ವರವು’ ಕುತೂಹಲ; ಸಿಸ್ಟರ್ ಡೈಸಿಯಾಗಿ ಸುಕನ್ಯಾ

    BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ನಟ ದಿಲೀಪ್ ರಾಜ್ ವಿಧಿವಶ; ಗಣ್ಯರ ಕಂಬನಿ

    ‘ಹೀರ್ ಸಾರಾ ಔರ್ ಪಾಂಡಿಚೇರಿ’; ಒಂದು ಪ್ರವಾಸದ ಕಥೆ

    ‘ದೇಸಿ ಬ್ಲಿಂಗ್’ ಟ್ರೇಲರ್ ಬಿಡುಗಡೆ: ಕರಣ್-ತೇಜಸ್ವಿ ಹೊಸ ರಿಯಾಲಿಟಿ ಶೋಗೆ ಭಾರಿ ಕುತೂಹಲ

    ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

    ‘ದೃಶ್ಯಂ 3’: ಜಾರ್ಜ್‌ಕುಟ್ಟಿಯ ಹೊಸ ಸವಾಲಿಗೆ ವೇದಿಕೆ ಸಿದ್ಧ

    ಸತ್ಯ ದೇವ್ ಅಭಿನಯದ ‘ರಾವ್ ಬಹಾದುರ್’ ಜುಲೈ 3ಕ್ಕೆ ಬಿಡುಗಡೆ, ವಿಂಟೇಜ್ ಲುಕ್‌ನಲ್ಲಿ ಸತ್ಯ ದೇವ್

    ಚಿತ್ರ ನಿರ್ಮಾಪಕ ಆರ್.ಬಿ. ಚೌಧರಿ ನಿಧನಕ್ಕೆ ನಟ ಚಿರಂಜೀವಿ ಸಂತಾಪ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ‘ಸೋಮನಾಥ ದೇವಾಲಯ ಭಾರತದ ನಾಗರಿಕತೆಯ ಶಾಶ್ವತ ಸಂಕೇತ’ ಎಂದ ಸಿಎಂ ನಾಯ್ಡು

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    IPL: ಪ್ಲೇಆಫ್ ಸಮೀಪದಲ್ಲಿ ಆರ್‌ಸಿಬಿ: ಇನ್ನೂ 2 ಗೆಲುವು ಸಾಕು!

    ಕೊಹ್ಲಿ ಶತಕದ ಅಬ್ಬರ; KKR ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ

    ‘ಮುಂದಿನ ಟಾರ್ಗೆಟ್ ಕ್ಯೂಬಾ’; ಟ್ರಂಪ್ ಘೋಷಣೆ

    ಇರಾನ್ ಪರಮಾಣು ಪ್ರಸ್ತಾವನೆಯನ್ನು ‘ಕಸ’ಕ್ಕೆ ಹೋಲಿಸಿದ ಟ್ರಂಪ್

    ಐಪಿಎಲ್ 2026: ಅಗ್ರ ಸ್ಥಾನಕ್ಕೇರಿದ RCB; ಮುಂಬೈ ನಿರ್ಗಮನ

No Result
View All Result

Home Focus

‘ಬೆಳ್ಳೂರಿನ ಟೆಂಟಿನಲ್ಲಿ! ಒಣ ಗರಿಗಳ ಟೂರಿಂಗ್ ಟಾಕೀಸ್ ಮಧ್ಯೆ..’ ಅಣ್ಣಾವ್ರ ನೆನಪಿನಂಗಳದಲ್ಲಿ..

by Udaya News
April 24, 2024
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
1 min read
0
‘ಬೆಳ್ಳೂರಿನ ಟೆಂಟಿನಲ್ಲಿ! ಒಣ ಗರಿಗಳ ಟೂರಿಂಗ್ ಟಾಕೀಸ್ ಮಧ್ಯೆ..’ ಅಣ್ಣಾವ್ರ ನೆನಪಿನಂಗಳದಲ್ಲಿ..
Share on FacebookShare via: WhatsApp

ಅಣ್ಣಾ, ನಿನ್ನನ್ನು ಮೊದಲು ನೋಡಿದ್ದು ಬೆಳ್ಳೂರಿನ ಟೆಂಟಿನಲ್ಲಿ! ಒಣ ಗರಿಗಳ ಟೂರಿಂಗ್ ಟಾಕೀಸ್ ನ ಮಧ್ಯೆ ಮಾಸಿದ ದೊಡ್ಡ ಪರದೆ ಮುಂದೆ ಮರಳಲ್ಲಿ ಕೂತು ದಟ್ಟ ಬೀಡಿ ಹೊಗೆಗಳ ನಡುವೆ ಭೋರ್ಗರೆದು ಬರುತ್ತಿದ್ದ ಬೆಳಕಿನ ನಡುವೆ ನೀನು ಪರದೆಗೆ ಅವತರಿಸುತ್ತಿದ್ದಾಗ ಕಿಕ್ಕಿರಿದ ಜನ ಚೀರಾಡುತ್ತಿದ್ದುದನ್ನು ನೋಡಿ ಬಾಲಕ ನಾನು ಬೆಚ್ಚಿ ಬಿದ್ದಿದ್ದೆ! ‘ರಾಜದುರ್ಗದ ರಹಸ್ಯ’ವೋ ‘ಬಾಲನಾಗಮ್ಮ’ನೋ ‘ಸತಿಶಕ್ತಿ’ಯೋ ‘ಅಣ್ಣ ತಮ್ಮ’ನೋ ಯಾವುದೇ ಚಿತ್ರದಲ್ಲಿ ನೀನು ಬಂದೆ ಎಂದರೆ ನಿನ್ನನ್ನೇ ಎವೆಯಿಕ್ಕದೆ ನೋಡುತ್ತೇನೆ. ನಿನ್ನ ಕಣ್ಣು, ನೀಳ ಮೂಗು, ಫಳ ಫಳಿಸುವ ಬಣ್ಣ, ನೀನಾಡುತ್ತಿದ್ದ ಕನ್ನಡ.. ತೀರಾ ಆಪ್ತವಾಗುತ್ತಿತ್ತು. ರಜಕ್ಕೆ ಚಿಕ್ಕಮ್ಮನ ಮನೆಗೆ ದಿಡಗಕ್ಕೆ ಹೋದಾಗ ಅಲ್ಲಿನ ಧನಲಕ್ಷ್ಮಿ ಟೆಂಟಿನಲ್ಲಿ ‘ವೀರಕೇಸರಿ’ ನೋಡಿದ ಮೇಲೆ ಅದು ನಾನೇ ಅಂದುಕೊಂಡುಬಿಟ್ಟಿದ್ದೆ! ಅಲ್ಲಿಂದಾಚೆಗೆ ನಿನ್ನ ಯಾವುದೇ ಚಿತ್ರದ ಯಾವುದೇ ಪಾತ್ರ ನೋಡಿದರೂ ಅದು ನಾನೇ ಅಂತ ಎಷ್ಟೋ ವರ್ಷಗಳವರೆಗೆ ನಂಬಿಕೊಂಡು ಬಿಟ್ಟಿದ್ದೆ.

ಬಾಲ್ಯದ ಗೆಳೆಯರನ್ನು ಕಟ್ಟಿಕೊಂಡು ಸೈಕಲ್ ಫೋಕ್ಸ್ ಕಡ್ಡಿಗಳಿಂದ ಬಿಲ್ಲುಬಾಣ ತಯಾರಿಸಿ ಯುದ್ಧ ಮಾಡುತ್ತಿದ್ದದ್ದು, ಕತ್ತಿ ಮಾಡಿಕೊಂಡು ಕಾದಾಡುತ್ತಿದ್ದದು ಎಲ್ಲಾ ನಿನ್ನ ಪಿಚ್ಚರ್ ಮಹಿಮೆಯೇ! ‘ಬೇಡರ ಕಣ್ಣಪ್ಪ’ನನ್ನು ನೋಡಿ ಗೆಳೆಯ ನಾಗೇಶನ ಮನೆಯಲ್ಲಿ ಈಶ್ವರ ಲಿಂಗವನ್ನು ಬಳಪದ ಕಲ್ಲಿನಲ್ಲಿ ಕೆತ್ತಿ ಶಿವರಾತ್ರಿ ಮಾಡಿ ಪೂಜಿಸಿದೆವು. ‘ಮಯೂರ’ ಅರಮನೆಯಲ್ಲಿ ಕಾವಲು ಸೈನಿಕರ ಕಣ್ಣು ತಪ್ಪಿಸಿ ಕುಣಿಕೆ ಹಗ್ಗದ ಸಹಾಯದಿಂದ ನೇತಾಡುತ್ತಾ ಜಿಗಿದು ಪಾರಾಗುವುದನ್ನು ನೋಡಿ ಸ್ಫೂರ್ತಿತನಾಗಿ ನಾಗಮಂಗಲದ ನಮ್ಮ ಮಾದರಿ ಶಾಲೆಯ ಬಿಲ್ಡಿಂಗ್ ಮೇಲ್ಭಾಗದಿಂದ ಮೋಹನನ ಮನೆಯ ಬಿಲ್ಡಿಂಗ್ ತಾರಸಿ ಸಜ್ಜಕ್ಕೆ, ಕಬ್ಬಿಣದ ಕೊಕ್ಕೆ ಸಿಕ್ಕಿಸಿ ನೇತಾಡುತ್ತ ಚಲಿಸಿ ಮನೆಯವರ ಕೈಲಿ ಒದೆಸಿಕೊಂಡಿದ್ದೆ! ಮಯೂರವರ್ಮನ ಪ್ರತಿಜ್ಞೆ ದೃಶ್ಯವನ್ನು ನೋಡಿ ನಾನೇ ಕದಂಬರ ದೊರೆ ಎಂದು ಭಾವಿಸಿದ್ದೆ. ‘ಬಬ್ರುವಾಹನ’ ಅರ್ಜುನನ ಮುಂದೆ ಮಾಡುವ ‘ಜಾರಿಣಿಯ ಮಗ’… ಪ್ರತಿಜ್ಞೆ, ಮಂಡ್ಯದ ಹೈಸ್ಕೂಲು ಕಾಲೇಜುಗಳಲ್ಲಿ ಎಡೆಬಿಡದೆ ಮಾಡಿ ಅಸಂಖ್ಯ ಬಹುಮಾನ ಗಿಟ್ಟಿಸುತ್ತಿದ್ದೆ.

RelatedPosts

‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

ನೀಟ್ ಮರುಪರೀಕ್ಷೆಗೆ ಸಿದ್ಧತೆ: ಡಿಎಂ, ಎಸ್‌ಪಿ ಜೊತೆ ಸಮನ್ವಯ ಸಭೆಗೆ ಸೂಚನೆ

ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

ನಿನಗೆ ಡಾಕ್ಟರೇಟ್ ಸಿಕ್ಕಾಗ ಮಂಡ್ಯದ ರಸ್ತೆಗಳಲ್ಲಿ, ಇಕ್ಕೆಲಗಳಲ್ಲಿ ಜನ ನಿಂತು ಮೆರವಣಿಗೆಯಲ್ಲಿ ನಿನ್ನತ್ತ ನೋಡಿ ಕೈಬೀಸುತ್ತಿದ್ದಾಗ ನೀನು ನನ್ನನ್ನೇ ನೋಡಿ ನಕ್ಕು ಕೈ ಬೀಸಿದ್ದೆ ಅಂತ ಇನ್ನೂ ನಂಬಿಕೊಂಡಿದ್ದೇನೆ. ಜೋರಾಗಿ ಕೈ ಬೀಸಲು ಹೋಗಿ ಆಯ ತಪ್ಪಿ ಮೋರಿಗೆ ಬಿದ್ದು ಮೈ ತರಚಿಸಿಕೊಂಡಿದ್ದೆ. ಆದರೆ ನಿನ್ನ ತುಂಬು ನಗೆಯನ್ನು ನೋಡಿದ ನೆನಪಿದೆ! ಕೈನೋವು ನೆನಪಿಲ್ಲ!

‘ನಂದಾ’ ಟಾಕೀಸ್ ನಲ್ಲಿ ‘ರಾಜಾ ನನ್ನ ರಾಜಾ’ ದ ಟಿಕೆಟ್ ಮೊದಲ ದಿನ ಮೊದಲ ಪ್ರದರ್ಶನವೇ ಬೇಕೆಂದು ಬೆಳಿಗ್ಗೆ ಆರಕ್ಕೆ ಹೋಗಿ ನಿಂತಿದ್ದಾಗ ಜನಜಂಗುಳಿ ನನ್ನ ಮೇಲೆ ಬಿದ್ದು ಅಪ್ಪಚ್ಚಿ ಮಾಡಿ, ಕಬ್ಬಿನ ಸಿಪ್ಪೆಯಂತೆ ಹೊಸಕಿ, ಟಿಕೇಟ್ ಸಾಲಿನ ಕಂಬಿಯಿಂದ ಹೊರಗೆಸೆದಿದ್ದರು. ಅಳುತ್ತ ನಿಂತ ನನಗೆ ಅವನ್ಯಾವನೋ ಗೇಟ್ ಕೀಪರ್ ತಲೆ ಮೇಲೆ ತಟ್ಟಿ ಕಾಸು ಇಸ್ಕೊಂಡು ಒಳಗೆ ಬಿಟ್ಟಿದ್ದ!

‘ಸನಾದಿ ಅಪ್ಪಣ್ಣ’ ‘ಶಂಕರ್ ಗುರು’ ನೋಡಿ ಅದೆಷ್ಟು ಸಾರಿ ಅತ್ತೆನೋ, ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ನೋಡಿ ಅದೆಷ್ಟು ಸಾರಿ ನಕ್ಕೆನೋ ನೆನಪಿಲ್ಲ..!

ನಿನಗೆ ಸ್ಟಾರ್‌ ಕಟ್ಟಿದ್ದು ‘ರವಿಚಂದ್ರ’ ಪಿಕ್ಚರ್ ಗೆ. ‘ಗಿರಿಕನ್ಯೆ’ಯಲ್ಲಿ ನೀನು ಪರದೆ ಕಾಲಿಡುವ ಮುನ್ನ ನಿನ್ನ ಬುತ್ತಿ ಗಂಟನ್ನು ನೋಡಿ ‘ಏನೆಂದು ನಾ ಹೇಳಲಿ’ ಅಂತ ನಾನೇ ಜೋರಾಗಿ ಕಿರುಚಿ ಬಿಟ್ಟಿದ್ದೆ!

ನಿನ್ನ ಅಷ್ಟೂ ಚಿತ್ರಗಳ ಪೋಸ್ಟ್ ಕಾರ್ಡ್ ಸೈಜಿನ ಕಲರ್ ಫೋಟೋ (ಹತ್ತು ಪೈಸೆ ಇತ್ತು ಆಗ) ಗಳನ್ನು ತಂದು ಲೇಖಕ್ ಪುಸ್ತಕವೊಂದಕ್ಕೆ ಬಿರುದು ಬಾವಲಿಗಳನ್ನು ಬರೆದು ಭಗವದ್ಗೀತೆಯಂತೆ ಕಾಪಿಟ್ಟುಕೊಂಡಿದ್ದೆ.

ರಕ್ತ ಕುದಿವ ತಾರುಣ್ಯದಲ್ಲಿ.. ಗೋಕಾಕ್ ಚಳುವಳಿ ರ್ಯಾಲಿಗೆ ನೀನು ಮಂಡ್ಯದ ಕ್ರೀಡಾಂಗಣಕ್ಕೆ ಬರುವ ಸುದ್ದಿ ಬಂದೊಡನೆ ಶ್ರೀಪಾದು, ಎಸ್.ಡಿ.ಜಯರಾಮ್ ಮತ್ತು ಮಂಡ್ಯದ ನನ್ನ ‘ವೇದಿಕೆ’ ಗೆಳೆಯರೆಲ್ಲರೊಂದಿಗೆ ಕ್ರೀಡಾಂಗಣದ ವೇದಿಕೆ ಕಟ್ಟಲು ಇಡೀ ರಾತ್ರಿ ಕಲ್ಲು -ಮಣ್ಣು ಹೊತ್ತು ಹೈರಾಣಾಗಿದ್ದೆವು!
..ಅಲ್ಲಿಯವರೆಗೂ ಜನ ಸುಳಿವೇ ಇಲ್ಲದ ಅಲ್ಲಿ, ಮಾರನೇ ಬೆಳಿಗ್ಗೆ ನೀ ಬರುತ್ತಿದ್ದಂತೆ ದಶ ದಿಕ್ಕುಗಳಿಂದ ಲಕ್ಷಾಂತರ ಜನ ನುಗ್ಗಿ,
ನಮ್ಮನ್ನು ಅಪ್ಪಚ್ಚಿ ಮಾಡಿ , ಧೂಳಿಪಟ ಮಾಡಿ ಕ್ರೀಡಾಂಗಣದ ಹೊರಗೆಲ್ಲೋ ಎಸೆದಿದ್ದರು …ನಾನು ಮಿಕಿಮಿಕಿ ನೋಡುತ್ತಾ ನಿಂತಿದ್ದೆ !

‘ಹಾವಿನ ಹೆಡೆ’, ‘ಹುಲಿಯ ಹಾಲಿನ ಮೇವು’ ತೋಪಾದಾಗ ನನ್ನ ಮನೆಯ ಆಸ್ತಿಯೇ ಹೋಯಿತೆಂದು ಪರಿತಪಿಸಿದೆ.

‘ಭಾಗ್ಯವಂತರು’, ‘ಹಾಲುಜೇನು’ಗಳಲ್ಲಿ ನಿನ್ನ ಕಣ್ಣು ತುಂಬಿದಾಗ ನಾನು ಭೋರಿಟ್ಟು ಅಳುತ್ತಿದ್ದೆ. ನನಗೆ ‘ಕೃಷ್ಣದೇವರಾಯ’, ‘ಇಮ್ಮಡಿ ಪುಲಕೇಶಿ’, ‘ರಾಘವೇಂದ್ರಸ್ವಾಮಿ’ಗಳು ಎಲ್ಲವೂ ನೀನೇ ಆಗಿಬಿಟ್ಟೆ .

‘ಕಬೀರ’ನನ್ನು ನೋಡಿ ಕೋಮು ಸೌಹಾರ್ದ ಕಲಿತೆ.
‘ನಾಂದಿ’ ನೋಡಿ ಮೂಕರನ್ನು ಗೌರವಿಸಿದೆ. ‘ಅನುರಾಗ ಅರಳಿತು’ ನೋಡಿ ಕಾರ್ಮಿಕರಿಗೆ ತಲೆಬಾಗುವುದನ್ನು ಕಲಿತೆ.

ಸಂದರ್ಶನಗಳಲ್ಲಿ ನೀನು ನೇರ ಹೃದಯದಿಂದಲೇ ಮಾತನಾಡುವುದನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದೆ. ನಿನ್ನ ಭಾಷಣಗಳಲ್ಲಿ ಕನ್ನಡ ಪರಂಪರೆ, ಅಭಿಮಾನ ಕಲಿತರೆ, ನಿನ್ನುಡುಗೆ, ವರ್ತನೆಗಳಲ್ಲಿ ಸರಳತೆ ಸಾಧಿಸಲು ಅದೆಷ್ಟು ವರ್ಷ ಬೇಕಾಗಬಹುದೆಂದು ಧ್ಯಾನಿಸುತ್ತಲೇ ಇದ್ದೇನೆ.

ಗುರು ಬಿ. ವಿ. ಕಾರಂತರು ಪುಟ್ಟ ಭೇಟಿಗಾಗಿ ರಂಗಾಯಣಕ್ಕೆ ಧುತ್ತೆಂದು ನಿನ್ನ ಕರೆಸಿದಾಗ ದೇವರೇ ಭಕ್ತನ ಬಳಿ ಬಂದ ಬಂದುಬಿಟ್ಟ ಅಂತ ಭಾವಿಸಿ ನಿನ್ನ ಕಾಲಿಗೆ ಬಿದ್ದು ಬಿಟ್ಟೆ!

ಗೆಳೆಯ ಪ್ರಕಾಶ್ ರಾಜಮೇಹುನ ಕಾರಣಕ್ಕಾಗಿ ಮೊದಲ ಚಿತ್ರ ‘ಜನುಮದ ಜೋಡಿ’ಯಲ್ಲಿ ಅಭಿನಯಿಸಲು ಮುಹೂರ್ತದ ದಿನ ಬಲಮುರಿಯಲ್ಲಿ ಬಂದಾಗ ನನ್ನ ಕಣ್ಣುಗಳು ನಿನ್ನನ್ನೇ ಅರಸುತ್ತಿದ್ದವು. ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. ನೀನೊಬ್ಬನೇ ಅರಳಿಕಟ್ಟೆಯಲ್ಲಿ ಕಣ್ಮುಚ್ಚಿ ಕೈಮುಗಿದು ನಿಂತಿದ್ದೆ.. ನಾನು ಸುತ್ತಮುತ್ತ ಯಾರಿಲ್ಲದನ್ನು ನೋಡಿ ನಿನ್ನ ಕಾಲಿಗೆ ಬಿದ್ದೆ. ನೀನು ಗಾಬರಿಯಾಗಿ “ಏನು ಕಂದ” ಅಂತ ಮೇಲೆತ್ತಿದೆ. ಅದೊಂದು ಅವಿಸ್ಮರಣಿಯ ಕ್ಷಣ! ನಿನ್ನ ಮೃದು ಹಸ್ತ ನನ್ನ ಕೈಲಿತ್ತು. ನಿನ್ನ ಕಣ್ಣಾಲಿಗಳಲ್ಲಿ ಜಿನುಗುತ್ತಿದ್ದ ಹಸಿಪಸೆ ನನ್ನನ್ನು ಮತ್ತಷ್ಟು ಆರ್ದ್ರನಾಗಿಸಿತು. ಒಂದೆರಡು ಮಾತು ಹರಸಿದೆ ನೀನು. ಶಾಟ್ ಗೆ ಕರೆಬಂತು!

… ‘ಗಡಿಬಿಡಿ ಕೃಷ್ಣ’ ಮುಹೂರ್ತದಲ್ಲಿ ನೀನು ನನ್ನ ಬಾಯಿಗೆ ಸಿಹಿ ಹಾಕಿ ಬಾಚಿ ತಬ್ಬಿಕೊಂಡು “ಕಲ್ಯಾಣ್ಕುಮಾರ್’ ಮಗನಾಗಿ ‘ಮನೆತನ’ದಲ್ಲಿ ತುಂಬಾ ಚೆನ್ನಾಗಿ ಮಾಡ್ತಿಯ ಕಂದಾ..” ಅಂದಾಗ ಆಗಸಕ್ಕೆ ಜಿಗಿದಿದ್ದೆ. ನಿನ್ನ ತಬ್ಬಿಕೊಂಡ ಆ ಆಹ್ಲಾದ ಹೋಗಬಾರದೆಂದು ಮೂರುದಿನ ಸ್ನಾನವನ್ನೇ ಮಾಡಲಿಲ್ಲ ನಾನು!

…ಮುಂದೆ ದಿನಗಟ್ಟಲೆ ಮಂಗಳೂರಿನಲ್ಲಿ ‘ಟುವ್ವಿ ಟುವ್ವಿ’ ಚಿತ್ರದಲ್ಲಿ ರಾಘಣ್ಣನೊಂದಿಗೆ ಅಭಿನಯಿಸುವಾಗ ಸೆಟ್ ನಲ್ಲಿ ನಿರಾಳವಾಗಿ ಮಾತನಾಡಲು ಸಿಕ್ಕೆ.. ನನ್ನ ಆಸೆ ತೀರಿಸಿಕೊಂಡೆ ನಾನು.

‘ಭಕ್ತ ಅಂಬರೀಷ’ ಕೊನೆಯ ಚಿತ್ರದ ಸಿದ್ಧತೆಯಲ್ಲಿ ನನಗೊಂದು ಪುಟ್ಟ ದೇವತೆ ಪಾತ್ರ ನಿನ್ನೊಂದಿಗೆ ಇದೆ ಅಂತ ಕೇಳಿ ರೋಮಾಂಚನಗೊಂಡಿದ್ದೆ.
ಬಟ್ಟೆ ಅಳತೆಗಾಗಿ ಪ್ರಕಾಶ್ ಫೋನ್ ಮಾಡಿದ್ದ.

ಮಾರನೆಗೆ ನೀನು ಅಪಹರಣವಾದೆ. ನಾನು ದಿಕ್ಕು ತೋಚದಂತಾಗಿದ್ದೆ. ಚಳುವಳಿಗಳ, ಬಂದ್ ಗಳ ಹೋರಾಟಗಳಲ್ಲಿ ಭಾಗವಹಿಸಿದೆ. ಹುಚ್ಚನಂತೆ ಓಡಾಡಿದೆ .

ನೀನು ಮರಳಿ ಬಂದಾಗ ಸಂಭ್ರಮಿಸಿದೆ.

ನಾನು ನಾಟಕ ಅಕಾಡೆಮಿಯ ಸದಸ್ಯನಾಗಿ ಆಯ್ಕೆಯಾದ ನಂತರ ಮೊದಲ ಮೀಟಿಂಗ್ ಆದ ಮೇಲೆ ಆಶೀರ್ವಾದ ಪಡೆಯಲು ನಾವೆಲ್ಲ ಸದಾಶಿವನಗರದ ನಿಮ್ಮ ಮನೆಗೆ ಬಂದೆವು.
ನಿನ್ನ ಸಮೀಪ ಕುಳಿತು ಮಾತನಾಡಿದೆ. ಪಕ್ಕದವರ ಸಂಜ್ಞೆಗಳನ್ನು ಗಮನಿಸದೆ ನೀನು ಒಮ್ಮೆ ಮುಗ್ಧ ಮಗುವಿನಂತೆ, ಮತ್ತೊಮ್ಮೆ ಕಣ್ಣು ಮುಚ್ಚಿ ಧ್ಯಾನದಲ್ಲಿದ್ದಂತೆ, ಮಗದೊಮ್ಮೆ ಭಾವೋತ್ಕರ್ಷದಲ್ಲಿ ಮನತುಂಬಿ ಮಾತನಾಡಿದೆ. ಅವತ್ತು ‘ಕಿತ್ತೂರು ಚನ್ನಮ್ಮ’ನ, ‘ಸಂಗೊಳ್ಳಿ ರಾಯಣ್ಣ’ನ, ಥ್ಯಾಕರೆಯ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ ಹೇಳುತ್ತಿದ್ದೆ.

ಕಣ್ಣರಳಿಸಿ ನೋಡುತ್ತಲೇ ಇದ್ದೆ ನಾನು!

ನಿನ್ನ ಜೊತೆ ಎಷ್ಟು ಹೊತ್ತಿದ್ದರೂ ಇನ್ನೂ ಇರುತ್ತಲೇ ಇರಬೇಕು ಅನ್ನಿಸುತ್ತಿತ್ತು. ಮುಗಿಯಬಾರದು ಈ ಘಳಿಗೆ ಅಂದುಕೊಳ್ಳುತ್ತಿದ್ದೆ!

ನನ್ನ ‘ನಟನ’ ಜಾಗ ರಿಜಿಸ್ಟರ್ ಆಗುತ್ತಿತ್ತು. ಸಹಿ ಮಾಡುತ್ತಿದೆ. ಯಾರೋ “ನೀನು ಇನ್ನಿಲ್ಲ” ಅಂದರು. ನಾನು ಮೌನವಾದೆ ಇಡೀ ದಿನ.

ನಿನ್ನ ಕೊನೆಗೆ ಬರಲಿಲ್ಲ ನಾನು!

ನೀನು ಹೋಗೇ ಇಲ್ಲ, ನನ್ನೊಳಗೆ ಬಂದು ಬಿಟ್ಟಿದ್ದೀ…

ಕಠೋರ ಜಗತ್ತಿನೆದುರು ನಿನ್ನ ಮೃದು ನಗು, ಮಾತು ನನ್ನಂತಹ ಲಕ್ಷಾಂತರ ಪಾಮರ ಹೃದಯಗಳ ಒಳಗೆ ಚಲಿಸುತ್ತಲೇ ಇರುತ್ತದೆ.

ನಮ್ಮ ಕೆಲಸಗಳ ಹಿಂದೆ ನೀನಿದ್ದಿ ಅಂತಲೇ ಭಾವಿಸಿದ್ದೇನೆ.ನಿನ್ನ ಹತ್ತಿರ ಕಲಿಯಬೇಕಾದ್ದು ಇನ್ನೂ ತುಂಬಾ ಇತ್ತು. ಆಗಲಿಲ್ಲದ್ದಕ್ಕೆ ವ್ಯಥೆ ಇದೆ. ನಿನ್ನ ಅಭಿನಯ ತುಣುಕು ಗಳ ವೀಡಿಯೊ, ನಿನ್ನ ಮಾತುಗಳ ವಿಡಿಯೋ ನಿನ್ನ ದನಿ.. ಎಲ್ಲೇ ಕೇಳಿದರೂ, ನೋಡಿದರೂ ವಿನಾಕಾರಣ ಕಣ್ಣಲ್ಲಿ ನೀರಾಡುತ್ತದೆ. ಆ ಹನಿಯಲ್ಲಿನ ಅಭಿಮಾನ ಮಾತಿಗೆ ಮೀರಿದ್ದು…

ಮತ್ತೆ ಮತ್ತೆ ಅನಿಸುತ್ತಲೇ ಇರುತ್ತದೆ…”ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕಾದ ಮ್ಯಾಲೆ…!”

– ಮಂಡ್ಯ ರಮೇಶ್

Tags: Actor Mandya RameshArtist Mandya Rameshಕಲಾವಿದ ಮಂಡ್ಯ ರಮೇಶ್ಡಾ‌.ರಾಜ್ ಕುಮಾರ್ಮಂಡ್ಯಬರಮೇಶಗ
ShareSendTweetShare
Previous Post

‘ಪಿಕ್ ಪಾಕೇಟ್ ಕಾಂಗ್ರೆಸ್’ & ‘ಕನ್ನಡಿಗರ ಕೈಗೆ ಚಿಪ್ಪು’ ಪೋಸ್ಟರ್ ಕುತೂಹಲ

Next Post

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಅನ್ಯ ಕೋಮಿನ‌ ಯುವಕರಿಂದ ಹಲ್ಲೆ?

Related Posts

‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ
Focus

May 20, 2026 06:05 AM
ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ
Focus

ನೀಟ್ ಮರುಪರೀಕ್ಷೆಗೆ ಸಿದ್ಧತೆ: ಡಿಎಂ, ಎಸ್‌ಪಿ ಜೊತೆ ಸಮನ್ವಯ ಸಭೆಗೆ ಸೂಚನೆ

May 20, 2026 06:05 AM
ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ
Focus

ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

May 20, 2026 05:05 AM
ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ
Focus

ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

May 20, 2026 03:05 AM
‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ
Focus

‘ಆಯುಷ್ ಅನುದನ್ ಪೋರ್ಟಲ್’: ಆಯುಷ್ ಅನುದಾನ ಪ್ರಕ್ರಿಯೆಗೆ ಡಿಜಿಟಲ್ ಸ್ಪರ್ಶ

May 20, 2026 02:05 AM
‘ಇಡಿ ಸಮನ್ಸ್ ಅಕ್ರಮ ಮತ್ತು ರಾಜಕೀಯ ಪ್ರೇರಿತ’ ; “ಕೇಜ್ರಿವಾಲ್ ಆರೋಪ
Focus

ನೀಟ್ ಅಭ್ಯರ್ಥಿಗಳಿಗೆ ಧೈರ್ಯ ತುಂಬಿದ ಅರವಿಂದ್ ಕೇಜ್ರಿವಾಲ್

May 20, 2026 01:05 AM

Popular Stories

  • BSY ಆಪ್ತರು ಕಾಂಗ್ರೆಸ್‌ನತ್ತ ಮುಖ..? ರಾಜಣ್ಣರ ಸ್ಫೋಟಕ ಹೇಳಿಕೆಯ ಸಂಚಲನ

    ವಜಾ ಹಿಂದೆ ದೊಡ್ಡ ಷಡ್ಯಂತ್ರ: ಕೆ.ಎನ್. ರಾಜಣ್ಣ ಆಕ್ರೋಶ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಉತ್ತರ ಪ್ರದೇಶದಲ್ಲಿ ಬಿರುಗಾಳಿ ಮಳೆ ಅವಾಂತರ: 75ಕ್ಕೂ ಹೆಚ್ಚು ಸಾವು

    0 shares
    Share 0 Tweet 0
  • ‘ಇರಾನ್ ಯಾವುದೇ ಸಂದರ್ಭದಲ್ಲೂ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು’ ಎಂದ ಟ್ರಂಪ್

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In