Sunday, August 31, 2025
Contact Us
UdayaNews
  • ಪ್ರಮುಖ ಸುದ್ದಿ
    ಹಿರಿಯೂರಿನಲ್ಲಿ ನೂತನ ಬಸ್ ಘಟಕ ಉದ್ಘಾಟನೆ; ತಾಲ್ಲೂಕು ಕೇಂದ್ರಗಳಿಗೆ ಬಸ್ ಘಟಕ; ರಾಮಲಿಂಗಾರೆಡ್ಡಿ ಭರವಸೆ

    ನೆಲಮಂಗಲ ಬಸ್ ನಿಲ್ದಾಣದಿಂದ BMTC ಬಸ್ ಸಂಚಾರಕ್ಕೆ ಚಾಲನೆ

    ಅಮಿತ್ ಶಾ ವಿರುದ್ಧ ನಿವೃತ್ತ ನ್ಯಾಯಮೂರ್ತಿಗಳ ಸಹಿ ಅಭಿಯಾನ ‘ಅನುಚಿತ’: ಕಿರಣ್ ರಿಜಿಜು

    Marvel Studios’ The Marvels’ released

    ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡಾ. ಶರಣಪ್ರಕಾಶ್‌ ಪಾಟೀಲ್‌

    ರಾಜ್ಯ ಡಿಜಿ-ಐಜಿಯಾಗಿ ಎಂ. ಸಲೀಂ ; ಸರ್ಕಾರದ ಆದೇಶ

    ಕಾರವಾರದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇನ್ನರೆಡು ತಿಂಗಳಲ್ಲಿ ಲೋಕಾರ್ಪಣೆ

    ಪದವಿಗಳಲ್ಲ, ಭವಿಷ್ಯದ ಬಾಗಿಲು ತೆರೆಯುವುದು ಕೌಶಲ್ಯತೆ: ಡಾ. ಶರಣಪ್ರಕಾಶ್‌ ಪಾಟೀಲ್

    ವಲಸಿಗರಿಗೆ ಬಿಜೆಪಿ ‘ಹೈ’ ಶಾಕ್.. ಮುಂದಿನ ಚುನಾವಣೆಯಲ್ಲಿ 100 ಶಾಸಕರಿಗಿಲ್ಲ ಟಿಕೆಟ್

    “ಕಾಂಗ್ರೆಸ್ ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿದಿದೆ” – ಪ್ರಧಾನಿ ತಾಯಿಯ ‘ನಿಂದನೆ’ಗೆ ಶಾ, ನಡ್ಡಾ ಕಿಡಿ

    ತಲಪಾಡಿ ಬಳಿ KSRTC ಬಸ್ ಅಪಘಾತ; 6 ಮಂದಿ ಸಾವು

    1000 ನೃತ್ಯಗಾರರೊಂದಿಗೆ ರಾಮ್ ಚರಣ್ ‘ಪೆಡ್ಡಿ’ ಹಾಡಿನ ಚಿತ್ರೀಕರಣ

    ಧನುಷ್ ಅವರ ‘ಇಡ್ಲಿ ಕಡೈ’ ಚಿತ್ರದ ಮೊದಲ ಸಿಂಗಲ್ ಜುಲೈ 27 ರಂದು ಬಿಡುಗಡೆ

    ಧನುಷ್ ‘ಇಡ್ಲಿ ಕಡೈ’ಯಿಂದ ‘ಎಂಜಾಮಿ ತಂದಾನೆ’ ಕೃತಜ್ಞತಾ ಗೀತೆ ಬಿಡುಗಡೆ

  • ರಾಜ್ಯ

    ಪಹಲ್ಗಾಂ ಉಗ್ರರ ದಾಳಿಯಲ್ಲಿ 26 ಮಂದಿ ಬಲಿ

    ಜಮ್ಮು-ಕಾಶ್ಮೀರದ ಉರಿಯಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಳನುಸುಳುವಿಕೆ ಪ್ರಯತ್ನ ವಿಫಲ

    ಸಾಮ್ರಾಟ್ ವಿರುದ್ದ ದುರ್ಬಲ ‘ಕೈ’ ಅಭ್ಯರ್ಥಿ? ಡಿಕೆಶಿ ಸ್ಪಷ್ಟನೆ ಹೀಗಿದೆ

    ‘ಪಾಕಿಸ್ತಾನ ಜಿಂದಾಬಾದ್’ ಎಂದವರು ಕ್ಷೇಮ, ಮಾತೃಭೂಮಿಗೆ ನಮಿಸಿದ ಕಾಂಗ್ರೆಸ್ಸಿಗರಿಗೆ ಕ್ಷಮೆಯಾಚನೆಯ ಶಿಕ್ಷೆ?

    ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದ ಬಿಜೆಪಿ ಮಣಿಸಲು ಅಸಾಧ್ಯ: ST ಸೋಮಶೇಖರ್

    ಹಿಮಾಚಲ ಪ್ರದೇಶ, ತೆಲಂಗಾಣ ಬಳಿಕ ಮುಂದಿನ ಸರದಿ ಕರ್ನಾಟಕ ?

  • ದೇಶ-ವಿದೇಶ

    FIDE ವಿಶ್ವಕಪ್ 2025ಕ್ಕೆ ಗೋವಾ ಆತಿಥ್ಯ: ‘ಭಾರತಕ್ಕೆ ಹೆಮ್ಮೆಯ ಕ್ಷಣ’ ಎಂದ ಪ್ರಧಾನಿ

    ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

    100 ದೇಶಗಳಿಗೆ ರಫ್ತುಗೊಳ್ಳುವ ಮೊದಲ ‘ಭಾರತದಲ್ಲಿ ತಯಾರಿಸಿದ’ ಇ-ವಿಟಾರಾ ಉದ್ಘಾಟನೆ

    “ರಮೇಶ್ ಅರವಿಂದ್ ಡೇ”; ಅಮೆರಿಕದ ಟೆಕ್ಸಸ್, ಆಸ್ಟಿನ್ ಪಟ್ಟಣದ ಜನತೆಯಿಂದ ಗೌರವ

  • ಬೆಂಗಳೂರು

    ಈಗಲೇ ಚುನಾವಣೆ ನಡೆದರೂ ಬಿಜೆಪಿಗೆ 130 ಸ್ಥಾನ ಖಚಿತ?

    ಸಂಘ ಪ್ರಾರ್ಥನೆ ಮೂಲಕ ‘ಮಾತೃ ಭೂಮಿಗಿಂತ ಕಾಂಗ್ರೆಸ್ ದೊಡ್ಡದಲ್ಲ’ ಎಂದು ಡಿಕೆಶಿ ತೋರಿಸಬೇಕಿದೆ

    ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ‘ಟಾಂಗಾ’ ಟಾಂಗ್

    ಡಿಕೆಶಿ ಉಚ್ಚಾಟನೆಯ ಸುಳ್ಳು ಪೋಸ್ಟ್; ಕೆಪಿಸಿಸಿ ನಾಯಕರಿಂದ ಪೊಲೀಸರಿಗೆ ದೂರು

  • ವೈವಿಧ್ಯ
    4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ‘ಗಣೇಶನ ಆಕೃತಿ’ ರಚನೆ

    ಢಾಕಾ ಸಮೀಪ ಭೀಕರ ಅಪಘಾತ; 17 ಮಂದಿ ದುರ್ಮರಣ

    ಒಮೆಗಾ–3 ಕೊಬ್ಬಿನಾಮ್ಲಗಳು ಮಹಿಳೆಯರನ್ನು ಆಲ್ಝೈಮರ್‌ನಿಂದ ರಕ್ಷಿಸಬಹುದೇ?

    ಶಾಲೆಗಳಿಗೆ ಕೇಸರಿ ಬಣ್ಣ: ಎಲ್ಲದರಲ್ಲೂ ರಾಜಕಾರಣ ಸರಿಯಲ್ಲ ಎಂದ ಸಿಎಂ

    ಮಕ್ಕಳ ಕಣ್ಣುಗಳ ಆರೋಗ್ಯಕ್ಕೆ ಒಮೆಗಾ–3 ಕೊಬ್ಬಿನಾಮ್ಲ ಸಹಾಯಕ: ಅಧ್ಯಯನದ ಪತ್ತೆ

    ಇನ್ಫಿನಿಕ್ಸ್ 5G: ನೆಟ್‌ವರ್ಕ್ ಇಲ್ಲದಿದ್ದರೂ ಈ ಮೊಬೈಲ್ ನಿಂದ ಕರೆ ಮಾಡಬಹುದು. ಇದರ ಬೆಲೆ ಕೇವಲ…

    ಡೌನ್‌ ಸಿಂಡ್ರೋಮ್ ಇರುವ ಮಹಿಳೆಯರಿಗೆ Alzheimer ಹೆಚ್ಚು ಅಪಾಯ

    ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

    ಸ್ತನ ಕ್ಯಾನ್ಸರ್: ಇಮ್ಯುನೊಥೆರಪಿ ಔಷಧ ಭರವಸೆ

    ಕಿಡ್ನಿ ಆರೋಗ್ಯಕ್ಕೆ ಯಾವ ಎಣ್ಣೆ ಸೂಕ್ತ? ಇಲ್ಲಿದೆ ಉತ್ತರ

    ಮೂತ್ರಪಿಂಡ ಕಾಯಿಲೆ ತಿಳಿಯುವ ಹೊಸ ಜೈವಿಕ ಸಂಕೇತ..!

    ವಯಸ್ಸು ತಡೆಯುವ ಕಿವಿ ಹಣ್ಣು ; ನಿದ್ರೆ, ಚರ್ಮ, ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನ

    ನಿದ್ರಾಹೀನತೆ ಸಮಸ್ಯೆಗೆ ‘ಕಿವಿ ಹಣ್ಣು’ ಪರಿಹಾರ: ವೈದ್ಯರ ಸಲಹೆ

  • ಸಿನಿಮಾ

    “ಕಲಾವಿದರು ಯಾರ ಸ್ವತ್ತೂ ಅಲ್ಲ, ಪಕ್ಷಗಳ ಕಾರ್ಯಕರ್ತರೂ ಅಲ್ಲ”

    ದೆಹಲಿಯಲ್ಲಿ ಚಲನಚಿತ್ರೋತ್ಸವ; ಹೊಸ ಸಿನಿಮಾ, OTT ಸರಣಿಗಳಷ್ಟೇ ಅಲ್ಲದೆ, ಕ್ಲಾಸಿಕ್, ಆರ್ಕೈವ್ ಚಿತ್ರಗಳಿಗೂ ಅವಕಾಶ

    ‘ಮಾರ್ಷಲ್’ ಸಿನಿಮಾದಲ್ಲಿ ಕಾರ್ತಿ–ಆದಿ ಮುಖಾಮುಖಿ

    ವಿಘ್ನೇಶ್ ಶಿವನ್ ನಿರ್ದೇಶನದ ‘ಲವ್ ಇನ್ಶುರೆನ್ಸ್ ಕಂಪನಿ’ ಅಕ್ಟೋಬರ್ 17ರಂದು ದೀಪಾವಳಿ ಬಿಡುಗಡೆ

    ‘ಹಾಫ್ ಸಿಎ 2’ : ಸಿಎ ಕನಸುಗಾರರ ಹೋರಾಟದ ನೈಜ ಚಿತ್ರಣ

    ಟೀಸರ್: ನಿವಿನ್–ನಯನ ಜೋಡಿ ಹೊಸ ಕಮಿಡಿ ಆಕ್ಷನ್‌ ಚಿತ್ರ ‘ಡಿಯರ್ ಸ್ಟೂಡೆಂಟ್ಸ್’

    ದಶಕದ ಸಂಭ್ರಮದಲ್ಲಿ ಪ್ರಿಸಂ ರೆಕಾರ್ಡಿಂಗ್ ಸ್ಟುಡಿಯೋಸ್ – ಪ್ರಿಸಂ ಫೌಂಡೇಶನ್ ಮತ್ತು ಪಿ ಎಂ ಆಡಿಯೋಸ್, ನೂತನ, ಸುಸಜ್ಜಿತ ಕಛೇರಿ ಉದ್ಘಾಟನೆ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮಂಗಳೂರಿನಲ್ಲಿ ಶ್ರಾವಣ ಹುಣ್ಣಿಮೆಯ ‘ಸಮುದ್ರ ಪೂಜೆ’ ಸಂಭ್ರಮ

    ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಡಿಸಿಎಂ

    ಶಬರಿಮಲೆ ದೇವಸ್ಥಾನಕ್ಕೆ ‘ರೋಪ್‌ ವೇ’; ಹೈಕೋರ್ಟ್ ಮಧ್ಯಪ್ರವೇಶ

    ಸವದತ್ತಿ ಯೆಲ್ಲಮ್ಮ ಬೆಟ್ಟಗಳ ಅಭಿವೃದ್ಧಿಗೆ 215.37 ಕೋ.ರೂ. ಯೋಜನೆಗೆ ಸರ್ಕಾರ ಅನುಮೋದನೆ

    KSRTC ಶ್ರಾವಣ ಗಿಫ್ಟ್: ಬೆಂಗಳೂರು-ಶಿವಗಂಗೆ-ಸಿದ್ದಗಂಗಾ ಮಠ-ದೇವರಾಯನದುರ್ಗ-ಗೊರವನಹಳ್ಳಿ-ವಿಧುರಾಶ್ವಥ-ಘಾಟಿ ಸುಬ್ರಹ್ಮಣ್ಯ” ಪ್ಯಾಕೇಜ್ ಟೂರ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ; ದರ್ಶನಾರ್ಥಿಗಳ ಸಂಖ್ಯೆ 3 ಲಕ್ಷಕ್ಕೂ ಹೆಚ್ಚು

    ಆಷಾಢ ಸಂಭ್ರಮ; ಮಲೆ ಮಹದೇಶ್ವರಸ್ವಾಮಿ ದರ್ಶನ ಪಡೆದ ಕೇಂದ್ರ ಸಚಿವ ಸೋಮಣ್ಣ

    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 30 ದಿನಗಳಲ್ಲಿ ₹2.36 ಕೋಟಿ ಸಂಗ್ರಹ

    ಶ್ರೀಕ್ಷೇತ್ರ ಘಾಟಿ‌ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುಂಡಿ ಹಣ ಎಣಿಕೆ: 53,54,401 ರೂ. ಕಾಣಿಕೆ ಸಂಗ್ರಹ

    ಹೊಸ ಆದ್ಯಾತ್ಮಿಕ ಚರಿತ್ರೆ! ಆಗಮ ವಿದ್ಯಾಭ್ಯಾಸ ತೇರ್ಗಡೆಯಾದ ಅರ್ಚಕರಿಗಾಗಿ ಘಟಿಕೋತ್ಸವ

    ಅಮರನಾಥ ಯಾತ್ರೆ: 8 ದಿನಗಳಲ್ಲಿ 1.45 ಲಕ್ಷಕ್ಕೂ ಹೆಚ್ಚು ಭಕ್ತರಿಂದ ‘ದರ್ಶನ’

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    • ದೇಗುಲ ದರ್ಶನ
  • ವೀಡಿಯೊ

    ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    ಬಲಿಷ್ಠ, ಭಾರತವನ್ನು ನಿರ್ಮಿಸಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಫೂರ್ತಿಯಾಗಲಿ : ಮೋಹನ್ ಭಾಗವತ್

    ಆಪ್ ಸಿಂಧೂರ್ ಪಾಕಿಸ್ತಾನ ನಿದ್ರೆ ಭಂಗ; ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಘರ್ಜನೆ

No Result
View All Result

Home Others

ಕಳೆದಿದ್ದೂ ಸಾಧನೆಯ ಹರ್ಷ, ಮುಂದಿನದ್ದು ‘ಪ್ರಯಾಣಿಕ ಸ್ನೇಹಿ ವರ್ಷ..!’; KSRTC ಪ್ರಯಾಣಿಕರಿಗೂ ನೌಕರರಿಗೂ ಮುಂದೆ ಇದೆ ಬಂಪರ್..

by Udaya News
January 1, 2024
in Others
1 min read
0
“ಒಂದು‌ ಸಮಾರಂಭ, ಹತ್ತಾರು ಯೋಜನೆಗಳ ಆರಂಭ..! ” KSRTC ಸಂಸ್ಥಾಪನಾ ದಿನಾಚರಣೆ ವೈಶಿಷ್ಟ್ಯ
Share on FacebookShare via: WhatsApp

ಬೆಂಗಳೂರು: ಹೊಸ ವರ್ಷ.. ಹೊಸತನದ ಹರ್ಷ.. ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆ KSRTC ನೂತನ ಕಾರ್ಯಕ್ರಮಗಳ ಮೂಲಕ ನೂತನ ವರ್ಷವನ್ನು ವರ್ಷಪೂರ್ತಿ ಆಚರಿಸಲು ನಿರ್ಧರಿಸಿದೆ. ಈ ಸಂಬಂಧ ಪ್ರಕ್ರಿಯೆಗಳಿಗೆ ಮುನ್ನುಡಿ ಬರೆದಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಹಲವಾರು ಜನಪ್ರಿಯ ಕಾರ್ಯಕ್ರಮಗಳೊಂದಿಗೆ KSRTC ಜನರಿಗೆ ಹೊಸತನದ ಪ್ರಯಾಣ ಅನುಭವ ಕರುಣಿಸಿ ಸಾಲು-ಸಾಲು ಪ್ರಶಸ್ತಿಗಳನ್ನು ಗಳಿಸಿದೆ. KSRTC ನೂತನ ವರ್ಷದಲ್ಲೂ ಜನರಿಗೆ ಹಾಗೂ ನಿಗಮದ ಸಿಬ್ಬಂದಿಗೆ ಹಿತಕರ ಕಾರ್ಯಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ನಿಗಮದ ಮುಖ್ಯಸ್ಥರು ತಿಳಿಸಿದ್ದಾರೆ.

ಅರ್ಥಪೂರ್ಣ ನಡೆ..!

ಹೊಸ ವರ್ಷದ ಆರಂಭದ ದಿನ ಕೆಎಸ್ಸಾರ್ಟಿಸಿ ಬಳಗ ಅರ್ಥಪೂರ್ಣ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ನಿಗಮದಲ್ಲಿ ಸೇವೆಯಲ್ಲಿರುವಾಗ ಮೃತಪಟ್ಟ ನೌಕರರ ಕುಟುಂಬ ಸದಸ್ಯರೊಂದಿಗೆ ವರ್ಷಾರಂಭದ ದಿನವನ್ನು ಕಳೆದ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ನಿಗಮದ ಮುಖ್ಯಸ್ಥರು ಈ ಕುಟುಂಬಗಳಿಗೆ ಶಕ್ತಿ ತುಂಬಿದರು.

ಇದೇ ವೇಳೆ ಸೇವಾನಿರತರಾಗಿದ್ದಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಪತ್ನಿ ಹಾಗೂ ಅವರ ಕುಟುಂಬ ಸದಸ್ಯರ ನೋವಿನಲ್ಲಿ ಭಾಗಿಯಾದ ಸಚಿವ ರಾಮಲಿಂಗ ರೆಡ್ಡಿಯವರು, 12 ಕುಟುಂಬಗಳಿಗೆ ಒಟ್ಟು 12 ಕೋಟಿ ರೂಪಾಯಿ ವಿಮಾ ಪರಿಹಾರ ನೀಡಿದರು.

ಕಳೆದಿದ್ದೂ ಸಾಧನೆಯ ಹರ್ಷ, ಮುಂದಿನದ್ದು ‘ಪ್ರಯಾಣಿಕ ಸ್ನೇಹಿ ವರ್ಷ’

KSRTC ಯು 2024 ನೇ ವರ್ಷವನ್ನು ‘ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಣೆ ಮಾಡಿದೆ. ನಿಗಮವು 2023 ನೇ ವರ್ಷವನ್ನು “ಕಾರ್ಮಿಕ ಕಲ್ಯಾಣ ವರ್ಷ” ವೆಂದು ಘೋಷಿಸಿ, ಈ ಕೆಳಕಂಡ ಕಾರ್ಮಿಕಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿತ್ತು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ನಿಗಮದ ಪರವಾಗಿ ನಾಡಿನ ಜನರಿಗೆ ಹೊಸವರ್ಷದ ಶುಭಾಶಯಗಳನ್ನು ಕೋರಿರುವ ಅವರು, ನಿಗಮದ ಕಾರ್ಯಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

RelatedPosts

ರಾಜ್ಯ ಡಿಜಿ-ಐಜಿಯಾಗಿ ಎಂ. ಸಲೀಂ ; ಸರ್ಕಾರದ ಆದೇಶ

ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದ ಸಿಎಂ ಸಿದ್ದರಾಮಯ್ಯ, ಜನರಿಗೆ ಉತ್ತರ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

ಈಗಾಗಲೇ, ಶಕ್ತಿ ಯೋಜನೆ ಮೂಲಕ ಪ್ರಬಲಗೊಂಡಿರುವ KSRTCಗೆ ಮಹಿಳೆಯರ ‘ಶಕ್ತಿ’ ಸಿಕ್ಕಿದೆ. ಈ ಸಮರ್ಥ ಸೇವೆಯ ಜೊತೆಗೆ, ಕಳೆದ ವರ್ಷದಲ್ಲಿ ರೂ.1 ಕೋಟಿಗಳ On Road/ Off Road ಅಪಘಾತ ವಿಮಾ ಯೋಜನೆ. ಈ ಯೋಜನೆಯಡಿಯಲ್ಲಿ ಈಗಾಗಲೇ 12 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ವಿಮಾ ಹಣವನ್ನು ನೀಡಲಾಗಿದೆ. ನಿಗಮದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮೊತ್ತವನ್ನು 3 ರಿಂದ 5 ಪಟ್ಟು ಹೆಚ್ಚಳ ಮಾಡಿ, ಹೊಸ ಕೋರ್ಸುಗಳನ್ನು ಸೇರ್ಪಡೆಗೊಳಿಸಿ, ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದು “ವಿದ್ಯಾ ಚೇತನ ಯೋಜನೆ” ಹೆಸರಿನಲ್ಲಿ 3345 ಮಕ್ಕಳಿಗೆ ರೂ.1.67 ಕೋಟಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ. ಸಿಬ್ಬಂದಿಗಳ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡುವ ಸದುದ್ದೇಶದಿಂದ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು, 10 ಕ್ಕಿಂತ ಹೆಚ್ಚಿನ ಹೃದಯ ಸಂಬಂಧಿ ಪರೀಕ್ಷೆಗಾಗಿ ಪ್ರತಿ ವರ್ಷ ರೂ.2.55 ಕೋಟಿಗಳನ್ನು ಪಾವತಿಸುತ್ತಿದೆ. ಇದರಿಂದ ಸುಮಾರು 21000 ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಅವರು ವಿವರಿಸಿದ್ದಾರೆ.

ಕಾರ್ಮಿಕರ ಕುಟುಂಬ ಕಲ್ಯಾಣ ಯೋಜನೆಯಡಿ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ನೌಕರರ ಮೇಲಿನ 10364 ಶಿಸ್ತು ಪ್ರಕರಣಗಳನ್ನು ಅತೀ ಕಡಿಮೆ ಮೊತ್ತದ ದಂಡ ವಿಧಿಸಿ ಮನ್ನಾ ಹಾಗೂ 10 ತಿಂಗಳುಗಿಂತ ಕಡಿಮೆ ಗೈರು ಹಾಜರಿ ಪ್ರಕರಣಗಳಲ್ಲಿ 425ಕ್ಕೂ ಹೆಚ್ಚು ಚಾಲಕರಿಗೆ ಕರ್ತವ್ಯಕ್ಕೆ ಮರಳಲು ಅವಕಾಶ ನೀಡಲಾಗಿದೆ. ಕೇಂದ್ರ ಕಛೇರಿಯ ಮಟ್ಟದಲ್ಲಿ ವ್ಯವಸ್ಥಾಪಕ ನಿರ್ದೇಶಕರು/ ನಿರ್ದೇಶಕರು (ಸಿ&ಜಾ)ರವರು ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ವಿಭಾಗ/ಘಟಕ ಮಟ್ಟದಲ್ಲಿ ಕಾಲಕಾಲಕ್ಕೆ ಸಿಬ್ಬಂದಿಗಳ ಕುಂದು ಕೊರತೆ ಸಭೆಯನ್ನು ಆಯೋಜಿಸಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಒದಗಿಸಲಾಗುತ್ತಿದೆ. ನಿಗಮಗಳಿಗೆ ಸ್ವಾಯತ್ತತೆ ನೀಡಲಾಗಿದ್ದು, (Autonomous) ಅಧಿಕಾರಿಗಳು/ಸಿಬ್ಬಂದಿಗಳನ್ನು ಆಯಾಯ ನಿಗಮಗಳಿಗೆ ವರ್ಗಾಯಿಸಿ ಅನುಕೂಲ ಕಲ್ಪಿಸಲಾಗಿದೆ. ಅಂತರ ವಿಭಾಗ/ ಘಟಕಗಳಿಗೆ 900 ಕ್ಕೂ ಹೆಚ್ಚು ನೌಕರರಿಗೆ ವರ್ಗಾವಣೆ ನೀಡಲಾಗಿದೆ. ಚಾಲಕರಲ್ಲಿ ಸುರಕ್ಷತಾ ಚಾಲನೆಯನ್ನು ಹವ್ಯಾಸವಾಗಿಸುವ ನಿಟ್ಟಿನಲ್ಲಿ, ಅಪಘಾತರಹಿತ ಚಾಲನೆಯ ಕುರಿತು ಕಾರ್ಯಾಗಾರ/ಉಪನ್ಯಾಸಗಳ ಆಯೋಜನೆ ಹಾಗೂ 65 ಹೊಸ ಬೊಲೆರೋ ಜೀಪುಗಳನ್ನು ವಿಭಾಗಗಳಿಗೆ ನೀಡಿದ್ದು, ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತೆರಳಲು ಹಾಗೂ ಮುಂಜಾಗ್ರತಾ ಕ್ರಮವಹಿಸಲಾಗಿದೆ. ನಿಗಮದ ಅರ್ಹ ನೌಕರರಿಗೆ Higher Pension ಸೌಲಭ್ಯವನ್ನು ಒದಗಿಸುತ್ತಿದ್ದು, ಅಂದಾಜು ರೂ.1650 ಕೋಟಿಗಳಷ್ಟು ಪಾವತಿಸಲಾಗುವುದು ಎಂದು ವಿ.ಅನ್ಬುಕುಮಾರ್ ತಿಳಿಸಿದ್ದಾರೆ.

2024ನೇ ಸಾಲಿನ ಪ್ರಯಾಣಿಕ ಸ್ನೇಹಿ ವರ್ಷದಲ್ಲಿ ನಿಗಮವು ಕೈಗೊಳ್ಳುವ ನೂತನ ಕಾರ್ಯಕ್ರಮಗಳು ಕಿರುನೋಟ ಇಲ್ಲಿದೆ.

  • ಈಗಾಗಲೇ ಪ್ರಯಾಣಿಕ ಸ್ನೇಹಿ ವರ್ಷದ ಘೋಷಣೆಯಂತೆ, ದಿನಾಂಕ: 01/01/2024 ರಿಂದ ಜಾರಿಗೆ ಬರುವಂತೆ, ಅಪಘಾತ ಪರಿಹಾರ ವಿಮಾ ಯೋಜನೆಯಡಿ ಮೃತ ಪ್ರಯಾಣಿಕರ ಅವಲಂಬಿತರಿಗೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ರೂ.3 ಲಕ್ಷಗಳಿಂದ ರೂ.10 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.

  • ಪ್ರಸಕ್ತ ವರ್ಷದಲ್ಲಿ 2000 ಹೊಸ ವಾಹನಗಳ ಸೇರ್ಪಡೆ: ಅಂಬಾರಿ ಉತ್ಸವ- 20, ಐರಾವತ ಕ್ಲಬ್ ಕ್ಲಾಸ್- 20, ಪಲ್ಲಕ್ಕಿ- 100, ಪಾಯಿಂಟ್- ಟು -ಪಾಯಿಂಟ್ ಹೊಸ ವಿನ್ಯಾಸದ ಕರ್ನಾಟಕ ಸಾರಿಗೆ ಬಸ್ಸುಗಳು – 1000, ಎಲೆಕ್ಟ್ರಿಕ್ ಬಸ್ಸುಗಳು-500

  • ಪರಿಚಯಿಸಲಾಗಿರುವ 20 “ನಮ್ಮ ಕಾರ್ಗೋ ಟ್ರಕ್ಕು”ಗಳನ್ನು ವರ್ಷಾಂತ್ಯಕ್ಕೆ 500 ಕ್ಕೆ ಹೆಚ್ಚಿಸಲಾಗುವುದು.

  • 1000 ವಾಹನಗಳ ಪುನಶ್ಚೇತನ ಯೋಜನೆಯ ಗುರಿ ಹೊಂದಲಾಗಿದೆ.

  • ಬಸ್ ನಿಲ್ದಾಣಗಳ ಶುಚಿತ್ವಕ್ಕೆ ಆದ್ಯತೆ. ಉತ್ತಮ ಕುಡಿಯುವ ನೀರು, ಆಸನಗಳು ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಕಲ್ಪಿಸುವುದು.

  • ಮಾಹಿತಿ ತಂತ್ರಜ್ಙಾನವನ್ನು ಆಧುನೀಕರಣಗೊಳಿಸಿ, ಪ್ರಯಾಣಿಕರ ಅನುಕೂಲಕ್ಕಾಗಿ VTMS (Vehicle Tracking & Monitoring System), Mobile App, (UPI, ATM, Debit/ Credit Cards, NAMC) ಕಾರ್ಡ್ ಜಾರಿ, ನಗದು ರಹಿತ ಸೇವೆಗೆ ಆದ್ಯತೆ.

  • ಬಸ್ಸುಗಳ ಸ್ವಚ್ಚತೆ ಹಾಗೂ ಯಾಂತ್ರಿಕ ನಿರ್ವಹಣೆಗೆ ಒತ್ತು

  • ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯದೊಂದಿಗೆ ವರ್ತಿಸುವ ಸಂಬಂಧ ನುರಿತ ತರಬೇತುದಾರರಿಂದ Soft Skill Training ಹಾಗೂ ಅಪಘಾತ / ಸಂಚಾರ ನಿಯಮ ಪಾಲನೆ ಸಂಬಂಧ ನಿರಂತರ ಕಾರ್ಯಾಗಾರ

  • ನಿಗಮದಲ್ಲಿ‌ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳು/ಉಪಕ್ರಮಗಳು 2023 ರ ಸಾಲಿನಲ್ಲಿ 50 ಕ್ಕೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದು, ಈ ಪ್ರಶಸ್ತಿಗಳನ್ನು ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಮರ್ಪಿಸಲಾಗಿದೆ.

ಸಾರಿಗೆ ಸಚಿವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಆ‌ ನಿಟ್ಟಿನಲ್ಲಿ ನಮ್ಮ ಸಂಸ್ಢೆಯ ಸಮಸ್ತ ಅಧಿಕಾರಿ ಹಾಗೂ ಸಿಬ್ಬಂದಿಗಳ ಅವಿರತ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆ ಶ್ಲಾಘನೀಯ ಎಂದಿರುವ ವ್ಯವಸ್ಥಾಪಕ ನಿರ್ದೇಶಕರು ವಿ.ಅನ್ಬುಕುಮಾರ್, ಎಲ್ಲರ ಸಹಕಾರದಿಂದ ನಿಗಮವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿಯನ್ನು ಹೊಂದಿ, ಸಾರ್ವಜನಿಕರಿಗೆ ಉತ್ತಮ ಸಮಗ್ರ ಸಾರಿಗೆ ಸೌಲಭ್ಯ ನೀಡುವಂತಾಗಲಿದೆ ಎಂದು ಭರವಸೆ ನೀಡಿದ್ದಾರೆ.

Tags: AnbukumarKSRTC new planminister ramalinga reddy
ShareSendTweetShare
Previous Post

‘ನನ್ನ ಅಭಿಮಾನಿಗಳಿಗೆ ಜನವರಿ 8 ಹೊಸ ವರ್ಷ’; ಹೀಗೆಂದ ರಾಕಿಂಗ್ ಸ್ಟಾರ್

Next Post

ಜಪಾನ್‌ನಲ್ಲಿ ಪ್ರಬಲ ಭೂಕಂಪ; ಸುನಾಮಿ ಆತಂಕ

Related Posts

ರಾಜ್ಯ ಡಿಜಿ-ಐಜಿಯಾಗಿ ಎಂ. ಸಲೀಂ ; ಸರ್ಕಾರದ ಆದೇಶ
Focus

August 30, 2025 07:08 PM
‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?
Others

ಕಾಂಗ್ರೆಸ್‌ನಿಂದ ಮತಗಳ್ಳತನ ಆಗಿದೆ ಎಂದ ಸಿಎಂ ಸಿದ್ದರಾಮಯ್ಯ, ಜನರಿಗೆ ಉತ್ತರ ನೀಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

August 30, 2025 12:08 AM
ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್
Focus

ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

August 27, 2025 02:08 AM
ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್‌ನಿಂದ ‘ಟಾಂಗಾ’ ಟಾಂಗ್
Focus

ಡಿಕೆಶಿ ಉಚ್ಚಾಟನೆಯ ಸುಳ್ಳು ಪೋಸ್ಟ್; ಕೆಪಿಸಿಸಿ ನಾಯಕರಿಂದ ಪೊಲೀಸರಿಗೆ ದೂರು

August 26, 2025 11:08 PM
ವಿಜಯೇಂದ್ರ ಅಧ್ಯಕ್ಷರಾದ ನಂತರ ಗೆಲುವಿನ BJP ಅಭಿಯಾನ ಆರಂಭ; ಮಂಗಳೂರಿನ ಸೋಮೇಶ್ವರ, ವಿಜಯಪುರದ ಚಡಚಣ ಜಯಭೇರಿಯಿಂದ ಹೆಚ್ಚಿದ ರಣೋತ್ಸಾಹ
Others

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

August 20, 2025 05:08 PM
ಮಣಿಪಾಲ: ಸ್ವಾತಂತ್ರ್ಯೋತ್ಸವ ವೈಭವದಲ್ಲಿ’ ಅಮರವೀರ ಗೀತ ಗಾಯನ’; ಸ್ಪರ್ಧೆಗಳಲ್ಲಿ ಗಮನಸೆಳೆದ ಯುವ ಪ್ರತಿಭೆಗಳು

August 20, 2025 02:08 PM

Popular Stories

  • 4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ‘ಗಣೇಶನ ಆಕೃತಿ’ ರಚನೆ

    4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ‘ಗಣೇಶನ ಆಕೃತಿ’ ರಚನೆ

    0 shares
    Share 0 Tweet 0
  • “ಮಂಗಳೂರಿಗೆ ಹೈಕೋರ್ಟ್ ಪೀಠ ಬರಲಿ, ಜೊತೆಗೆ ಜಿಲ್ಲಾ ಕೋರ್ಟುಗಳಿಗೂ ರಿಟ್ ಅಧಿಕಾರ ಸಿಗಲಿ..”

    0 shares
    Share 0 Tweet 0
  • ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಡ್ರಗ್ ಜಾಗೃತಿ ಕಾರ್ಯಕ್ರಮ; ವಿದ್ಯಾರ್ಥಿಗಳ ವಿನೂತನ ಸಂಕಲ್ಪ

    0 shares
    Share 0 Tweet 0
  • ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ, 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

    0 shares
    Share 0 Tweet 0
  • ಎಂಟು ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ವಿಧಿವಶ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In