ಕಾಂಗ್ರೆಸ್ ಸರ್ಕಾರ ಫಲಾನುಭವಿಗಳಿಗೆ ಒಂದು ರೂಪಾಯಿ ಕಳುಹಿಸಿದರೆ ಕೇವಲ 15 ಪೈಸೆ ತಲುಪುತಿತ್ತು. 85 ಪೈಸೆ ಕಾಂಗ್ರೆಸ್ನ ಕೈ ಸೇರುತ್ತಿತ್ತು. ಇದು ನಮ್ಮ ಆರೋಪವಲ್ಲ, ಇದನ್ನು ಸ್ವತಃ ಅಂದಿನ ಪ್ರಧಾನಿ ಅವರೇ ಸಾರ್ವಜನಿಕವಾಗಿ ಒಪ್ಪಿಕೊಂಡ ಸತ್ಯ.
85% ಕಮಿಷನ್ ನುಂಗುವ ಕಾಂಗ್ರೆಸ್ನಿಂದ ಎಂದಿಗೂ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ.
— BJP Karnataka (@BJP4Karnataka) April 30, 2023
© 2020 Udaya News – Powered by RajasDigital.